ಮೀನಾ ರಾಶಿಯವರು ಈ ನಿಯಮ ಪಾಲಿಸಿದರೆ ಕೋಟ್ಯಾಧಿಪತಿ ಆಗುವರು

ಜೋತಿಷ್ಯ

ಮೀನಾ ರಾಶಿಯವರು ಈ ನಿಯಮ ಪಾಲಿಸಿದರೆ ಕೋಟ್ಯಾಧಿಪತಿ ಆಗುವರು. ಪ್ರತಿಯೊಬ್ಬರ ಜೀವನದಲ್ಲಿ ಕೋಟ್ಯಾಧಿಪತಿ ಆಗಬೇಕು ಎಂದು ಕೋರಿಕೆ ಇರುತ್ತದೆ ಬೇಗ ಆರ್ಥಿಕವಾಗಿ ಅಭಿವೃದ್ಧಿ ಕಾಣಬೇಕು ಎಂದರೆ ಏನು ಮಾಡಬೇಕು ನಿಮ್ಮ ರಾಶಿಯ ಪ್ರಕಾರ ಹಲವು ನಿಯಮಗಳನ್ನು ಪಾಲಿಸಬೇಕು ನಿಮ್ಮದು ಮೀನಾ ರಾಶಿ ಆಗಿದ್ದರೆ ಅಂದ್ರೆ ನೀವು ಪ್ರತ್ಯೇಕವಾಗಿ ಸೂಚನೆ ಪಾಲಿಸಬೇಕು. ಮೀನಾ ರಾಶಿಯಲ್ಲಿ ಜನನ ಆಗಿರುವವರು ಉತ್ತರ ದಿಕ್ಕಿನಲ್ಲಿ ಅಥವಾ ಪೂರ್ವ ದಿಕ್ಕಿನಲ್ಲಿ ಇರುವ ಮನೆಯಲ್ಲಿ ನೀವು ವಾಸಿಸಬೇಕು ನೀವು ಈ ಮನೆಯಲ್ಲಿ ಇದ್ದರೆ ನೀವು ಲಕ್ಷ್ಮೀದೇವಿಯ ಕಟಾಕ್ಷ ಸಿಗುತ್ತದೆ ಮತ್ತು ಲಕ್ಷ್ಮಿ ದೇವಿ ಸುಲಭವಾಗಿ ನಿಮ್ಮ ಮನೆಯಲ್ಲಿ ಪ್ರವೇಶ ಮಾಡುತ್ತಾರೆ ಹಾಗೂ ಮೀನಾ ರಾಶಿಯಲ್ಲಿ ಪ್ರತ್ಯೇಕವಾಗಿ ಗಿಡವನ್ನು ಬೆಳೆಸಬೇಕು. ನೀವು ಮನೆಯ ಆವರಣದಲ್ಲಿ ಜಾಜಿ ಮಲ್ಲಿಗೆ ನಂದಿ ಬಟ್ಟಲು ಹೂವು ಈ ಗಿಡವನ್ನು ಬೆಳೆಸಿ ಅದಕ್ಕೆ ಪ್ರತಿದಿನ ನೀರು ಹಾಕಬೇಕು ನೀವು ಇದನ್ನು ಮಾಡಿದರೆ ಲಕ್ಷ್ಮಿ ದೇವಿ ಸ್ಥಿರವಾಗಿ ವಾಸ ಮಾಡುತ್ತಾಳೆ. ಹಾಗೆ ನಿಮ್ಮ ಮನೆಯ ಆವರಣದಲ್ಲಿ ಬೆಟ್ಟದ ನೆಲ್ಲಿಕಾಯಿ ಬೆಳೆಸಿದರೆ ತುಂಬಾ ಒಳ್ಳೆಯದು. ಅತ್ತಿ ಮರ ಸಹ ಬೆಳೆಸಿದರೆ ನಿಮಗೆ ಅಖಂಡ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಹಾಗೆ ಮೀನಾ ರಾಶಿಯವರು ಒಂದು ವಿಧಿ ವಿಧಾನವನ್ನು ಪಾಲಿಸಬೇಕು

ಅದು ಏನು ಎಂದರೆ ನೀವು ಅಮವಾಸ್ಯೆಯ ದಿನ ಪಿತೃ ದೇವರ ಫೋಟೋ ಹತ್ತಿರ ಅಗರಬತ್ತಿ ಹಚ್ಚಬೇಕು. ನೀವು ನಿಮ್ಮ ತಾತ ಅಜ್ಜಿ ಮುತ್ತಾತ ಫೋಟೋ ಇದ್ದರೆ ದಕ್ಷಿಣ ದಿಕ್ಕಿನಲ್ಲಿ ಇಟ್ಟು ಅಗರಬತ್ತಿ ಹಚ್ಚಿ ಯಾವುದಾದ್ರೂ ನೈವೇದ್ಯವನ್ನು ಸಮರ್ಪಣೆ ಮಾಡಬೇಕು ಈ ನೈವೇದ್ಯ ಮಾಡಿರುವುದು ನಿಮ್ಮ ಕುಟುಂಬಸ್ಥರು ಸೇವಿಸಬೇಕು ಅದನ್ನು ನೀವು ಇದನ್ನು ಮಾಡಿದರೆ ಪಿತೃ ದೇವರ ಅನುಗ್ರಹದಿಂದ ನಿಮಗೆ ಅಖಂಡ ಐಶ್ವರ್ಯ ಪ್ರಾಪ್ತಿ ಆಗುತ್ತದೆ. ಹಾಗೆ ದೇವಸ್ಥಾನದಲ್ಲಿ ನಿಮಗೆ ಪಿತೃ ದೇವರ ಹೆಸರು ಹೇಳಿ ನೀವು ಅರ್ಚಕರಿಗೆ ಅಕ್ಕಿ ಮತ್ತು ತರಕಾರಿಯನ್ನು ದಾನ ಮಾಡಬೇಕು ನೀವು ಇದನ್ನು ಮಾಡಿದರೆ ನಿಮಗೆ ಜಾತಕ ದೋಷ ದೂರ ಆಗುತ್ತದೆ ಹಾಗೆ ನಿಮಗೆ ಬಿಡುವಿನ ಸಮಯದಲ್ಲಿ ನೀವು ಏನು ಮಾಡಬೇಕು ಎಂದರೆ ಕೋಳಿಗಳಿಗೆ ಆಹಾರ ಹಾಕಬೇಕು ಮತ್ತು ನಾಯಿಗಳಿಗೆ ಬಿಸ್ಕೇಟ್ ಹಾಕಬೇಕು ನೀವು ಇದನ್ನು ಮಾಡಿದರೆ ನಿಮಗೆ ದಾರಿದ್ರ್ಯ ದೂರವಾಗುತ್ತದೆ ಮತ್ತು ನಿಮಗೆ ಅಖಂಡ ಐಶ್ವರ್ಯ ಪ್ರಾಪ್ತಿ ಆಗುತ್ತದೆ. ಹಾಗೂ ಮೀನಾ ರಾಶಿಯವರು ಪಾರ್ವತಿ ಮತ್ತು ಸುಬ್ರಹ್ಮಣ್ಯ ಸ್ವಾಮಿ ಅವರಿಗೆ ಪೂಜೆ ಮಾಡಬೇಕು

ನೀವು ಪ್ರತಿ ದಿನ ಜಪಿಸಬೇಕಾಗಿ ಇರುವ ಮಂತ್ರ ಯಾವುದು ಎಂದರೆ ಓಂ ಸಾಮ್ ಶರವಣ ಭವ ನೀವು ಈ ಮಂತ್ರವನ್ನು ಜಪಿಸಿ ನಿಮಗೆ ಆರ್ಥಿಕವಾಗಿ ಅಭಿವೃದ್ಧಿ ಕಾಣುವಿರಿ ಹಾಗೆ ಬಿಡುವಿನ ಸಮಯದಲ್ಲಿ ನೀವು ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯಕ್ಕೆ ಹೋಗಿ ದೀಪವನ್ನು ಹಚ್ಚಬೇಕು ನಂತರ ನೀವು 6 ಪ್ರದಕ್ಷಿಣೆ ಮಾಡಬೇಕು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.