ಈ ರಾಶಿಯ ಗಂಡಸರನ್ನು ಮದುವೆ ಆದರೆ ಸುಖವಾಗಿ ಬಾಳುತ್ತಾರೆ

ಇತರೆ ಸುದ್ದಿ

ಮದುವೆ ಅನ್ನುವುದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತೆ ಎಂದು ಪ್ರತಿಯೊಬ್ಬರೂ ಹೇಳುತ್ತಾರೆ ಹಾಗೆಯೇ ಮದುವೆ ಅನ್ನುವುದು ಒಂದು ಒಳ್ಳೆಯ ಸಂಬಂಧ ಎನ್ನಬಹುದು ಮದುವೆ ಎನ್ನುವುದು ಕೇವಲ ಗಂಡು ಹೆಣ್ಣಿಗೆ ಮಾತ್ರವಲ್ಲ ಗಂಡು ಹೆಣ್ಣಿನ ಕುಟುಂಬ್ಬಕ್ಕೆ ಹಾಗೂ ಮನಸ್ಸುಗಳಿಗೆ ಆಗುವ ಒಂದು ಪ್ರೀತಿಯ ಒಪ್ಪಂದ ಎಂದು ಹೇಳಬಹುದು ನಾವು. ಗಂಡು ಹೆಣ್ಣು ಇಬ್ಬರೂ ಪ್ರೀತಿಯಿಂದ ಒಪ್ಪಿ ಪ್ರೀತಿಯಿಂದ ಇರುವ ಒಂದು ಬಂಧವೇ ಮದುವೆ ಮದುವೆ ಆದವರು ಯಶಸ್ವಿಯಾಗಿ ಸಂತೋಷದಿಂದ ಸಂಸಾರವನ್ನು ನಡೆಸಬೇಕು ಎಂದರೆ ನಾವು ನಮಗೆ ಒಪ್ಪುವ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ನಮಗೆ ಇಷ್ಟವಾದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಮಗೆ ಹೊಂದಿಕೊಳ್ಳುವ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಇದಕ್ಕೆ ಎಲ್ಲದಕ್ಕೂ ಸಹಾ ರಾಶಿಯು ಒಂದು ಕಾರಣ ಎಂದು ಹೇಳಬಹುದು ನಮ್ಮ ರಾಶಿಗೆ ಒಪ್ಪುವ ನಮಗೆ ಒಳ್ಳೆಯ ಹೊಂದಿಕೊಳ್ಳುವ ಸಂಗಾತಿಯನ್ನು ರಾಶಿಯ ಮುಖಾಂತರ ಪಡೆಯಬಹುದು ಹಾಗಾದರೆ ಬನ್ನಿ ಈ ಲೇಖನದಲ್ಲಿ ಯಾವ ಯಾವ ರಾಶಿಗಳಿಗೆ ಯಾವ ಯಾವ ಸಂಗಾತಿಯವರು ಬಹಳ ಒಳ್ಳೆಯ ಜೋಡಿ ಆಗುತ್ತಾರೆ ಎಂದು ನೋಡೋಣ.

ವೃಷಭ ರಾಶಿಯವರು ಸಿಂಪಲ್ ಜೀವನ ನಡೆಸುವವರು ಸಿಂಪಲ್ ಜೀವನ ಇರುವುದಕ್ಕೆ ಇಷ್ಟ ಪಡುತ್ತಾರೆ ಆಡಂಬರದ ಜೀವನವನ್ನು ಇವರು ಇಷ್ಟ ಪಡುವುದಿಲ್ಲ ಅತೀ ಹೆಚ್ಚು ಸ್ವಾಭಿಮಾನಿಗಳು ಎಂದೇ ಹೇಳಬಹುದು ಇವರಿಗೆ ನಾಚಿಕೆ ಸ್ವಭಾವವು ಇರುತ್ತದೆ ಭಾವನಾತ್ಮಕ ಜೀವಿಗಳು ಇವರು ಅತೀ ಹೆಚ್ಚು ಪ್ರೀತಿಯನ್ನು ನೀಡುತ್ತಾರೆ ಅದೇ ರೀತಿ ಎಲ್ಲಾರೂ ನನ್ನನ್ನು ಪ್ರೀತಿಯಿಂದ ಕಾಣಬೇಕು ಎಂದು ಇಷ್ಟ ಪಡುತ್ತಾರೆ ಜೀವನ ಪೂರ್ತಿ ನಮ್ಮ ಸಂಗಾತಿ ಆಗುವವರನ್ನು ಕಣ್ಣಿನ ರೆಪ್ಪೆಯ ರೀತಿ ಇವರು ನೋಡಿಕೊಳ್ಳುತ್ತಾರೆ ಹಾಗೆಯೇ ಇವರಿಗೆ ಬರುವ ಸಂಗಾತಿ ಸಹಾ ಇವರಿಗೆ ಅತಿ ಹೆಚ್ಚು ಪ್ರೀತಿ ಮಾಡಲಿ. ಹಾಗೂ ತನ್ನ ಭಾವನೆಗಳಿಗೆ ಸ್ಪಂದಿಸಲಿ ಹಾಗೇ ಸದಾ ಕಾಲ ನನ್ನ ಸ್ವಾಭಿಮಾನಕ್ಕೆ ಅಡ್ಡ ಬರದೆ ಇರಲಿ ಎಂದು ಅಪೇಕ್ಷೆ ಮಾಡುತ್ತಾರೆ ಹಾಗಾದರೆ ವೃಷಭ ರಾಶಿಯವರು ಕರ್ಕ ರಾಶಿ ಮೀನ ರಾಶಿ ಮತ್ತು ಕನ್ಯಾ ರಾಶಿಯಲ್ಲಿ ಹುಟ್ಟಿರುವ ಸಂಗಾತಿ ಯವರನ್ನು ಹುಡುಕಿ ಮದುವೆ ಆಗಬೇಕು ಈ ಮೂರು ರಾಶಿಯಲ್ಲಿ ಹುಟ್ಟಿರುವ ಜನರು ವೃಷಭ ರಾಶಿಯವರಿಗೆ ಒಳ್ಳೆಯ ಜೋಡಿ ಆಗುತ್ತಾರೆ

ಸದಾ ಕಾಲ ನಿಮ್ಮ ಜೊತೆಗೆ ನಿಂತು ನಿಮಗೆ ಒಳ್ಳೆಯ ಜೊತೆಗಾರರು ಆಗುತ್ತಾರೆ. ನೋಡಿದಿರಾ ಸ್ನೇಹಿತರೆ ಯಾವ ಯಾವ ರಾಶಿಯವರು ಯಾವ ಯಾವ ರಾಶಿಯವರ ಜೊತೆ ಮದುವೆ ಆದರೆ ತಮ್ಮ ಜೀವನದಲ್ಲಿ ಸುಖವಾಗಿ ಇರುತ್ತಾರೆ ಎಂಬುದನ್ನು. ನಮ್ಮ ಜೀವನದಲ್ಲಿ ನಡೆಯುವುದು ಎಲ್ಲವೂ ಅನಿರೀಕ್ಷಿತ ಆದರೆ ಕೆಲವು ಸೂಚನೆಗಳನ್ನು ಅನುಸರಿಸಿ ಮುಂದುವರೆದರೆ ಜೀವನ ಬಂಗಾರ ಆಗುವುದರಲ್ಲಿ ಸಂಶಯ ಇಲ್ಲ. ನಿಮಗೆ ಮಂತ್ರ ಯಾವ ಸಮಯದಲ್ಲಿ ಪಾರಾಯಣ ಮಾಡಬೇಕು ಮತ್ತು ಎಷ್ಟು ಸಮಯ ಪ್ರಾರ್ಥನೆ ಮಾಡಬೇಕು ಎಂಬುದು ಸಂಪೂರ್ಣ ಉಚಿತ ಮಾಹಿತಿ ತಿಳಿಯಲು ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ. ಧರ್ಮಸ್ಥಳ ಮಂಜುನಾಥನ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳು ಮಂತ್ರ ಮತ್ತು ತಂತ್ರಗಳಿಂದ ನಿಮ್ಮ ಸಮಸ್ಯೆಗಳಿಗೆ ಅದು ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಸಾವಿರಾರು ಜನಕ್ಕೆ ಒಳ್ಳೆಯದೇ ಆಗಿದೆ. ನಿಮ್ಮ ಹಣಕಾಸಿನ ಸಮಸ್ಯೆಗಳು ಪ್ರೇಮ ವೈಫಲ್ಯ ಅಥವ ವಶೀಕರನ್ ದಂತಹ ಏನೇ ಸೂಕ್ತ ಪರಿಹಾರ ಬೇಕು ಅಂದ್ರು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.