ನಿಮ್ಮ ದುರಾದೃಷ್ಟ ದೂರ ಮಾಡಲು ಮಂಗಳವಾರ ಹೀಗೆ ಮಾಡಿ

ಇತರೆ ಸುದ್ದಿ

ಸ್ನೇಹಿತರೆ ಸಮಸ್ಯೆ ಎನ್ನುವುದು ಹೇಳಿ ಬರುವುದಿಲ್ಲ ಎಂದು ನಮ್ಮ ಹಿರಿಯರು ಯಾವಾಗಲೂ ಹೇಳುವ ಮಾತು ಅಂತಹ ಸಮಸ್ಯೆ ಬಂದಾಗ ನಾವು ಅದನ್ನು ದೂರ ಮಾಡಿಕೊಂಡು ಸುಖವಾದ ಜೀವನವನ್ನು ನಡೆಸಬೇಕು ಎಂದು ಎಲ್ಲರೂ ಆಸೆ ಪಡುತ್ತಾರೆ ಯಾವುದಾದರೂ ದೊಡ್ಡ ದೊಡ್ಡ ಸಮಸ್ಯೆ ಎದುರಾದರೆ ಆ ಸಮಯದಲ್ಲಿ ಏನು ಮಾಡಬೇಕು ಎಂದು ತೋಚದೇ ಇರುವಾಗ ಈ ಪರಿಹಾರ ನೀವು ಮಾಡಿದರೆ ನಿಮಗೆ ಕಷ್ಟಗಳು ದೂರ ಆಗುತ್ತದೆ ಅದು ಏನು ಹೇಗೆ ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ನೀವು ಪ್ರತಿ 11 ಮಂಗಳವಾರ ಇದನ್ನು ಮಾಡಿದರೆ ನಿಮಗೆ ದಾರಿದ್ರ್ಯ ದೂರ ಆಗಿ ಅಷ್ಟ ಐಶ್ವರ್ಯ ಪ್ರಾಪ್ತಿ ಆಗುತ್ತದೆ. ಅದು ಹೇಗೆ ಎಂದರೆ ಮಂಗಳವಾರ ಎಂದರೆ ಜಯದ ವಾರ ಅಂದರೆ ಮಂಗಳವಾರ ಜಯವನ್ನು ಕೊಡುವ ವಾರ ಆದ್ದರಿಂದ ನಾವು ದುರ್ಗಾ ದೇವಿಯನ್ನು ಪೂಜೆ ಮಾಡಿ ಕಷ್ಟಗಳನ್ನು ಹೇಗೆ ದೂರ ಮಾಡಬಹುದು ಎಂದು ಈಗ ನಾವು ತಿಳಿಯೋಣ.

ಮಂಗಳವಾರ ನೀವು ರಾಹು ಕಾಲದ ಸಮಯದಲ್ಲಿ ಏನು ಮಾಡಬೇಕು ಎಂದರೆ ದುರ್ಗಾ ದೇವಿಯ ದೇವಸ್ಥಾನ ಅಥವಾ ಪಾರ್ವತಿ ದೇವಿಯ ದೇವಸ್ಥಾನ ಅಲ್ಲಿ ನೀವು ಜಯ ಸ್ಥಂಭದ ಹತ್ತಿರ ಏನು ಮಾಡಬೇಕು ಎಂದರೆ ನಿಂಬೆ ಹಣ್ಣನ್ನು ತೆಗೆದುಕೊಂಡು ಅದರಲ್ಲಿ ಎರಡು ಹೋಳುಗಳನ್ನು ಮಾಡಿ ನಿಂಬೆ ರಸ ತೆಗೆದು ನಿಂಬೆ ಹಣ್ಣನ್ನು ತಿರುಗಿಸಿ ಅದನ್ನು ಎರಡು ಬತ್ತಿಯನ್ನು ಹಾಕಿ ನೀವು ಏನು ಮಾಡಬೇಕು ಎಂದರೆ ಸ್ವಲ್ಪ ತುಪ್ಪ ಮತ್ತು ಎಳ್ಳು ಎಣ್ಣೆಯನ್ನು ಮಿಶ್ರಣ ಮಾಡಿಕೊಂಡು ಅದರಲ್ಲಿ ಹಾಕಬೇಕು ಅದರಲ್ಲಿ ಸ್ವಲ್ಪ ಸಕ್ಕರೆ ಹಾಕಬೇಕು ಇದನ್ನು ನೀವು ರಾಹು ಕಾಲದ ಸಮಯದಲ್ಲಿ ಜಯ ಸ್ತಂಭದ ಹತ್ತಿರ ದೀಪವನ್ನು ಹಚ್ಚಬೇಕು ಅದು ಆದಮೇಲೆ ನೀವು ದೇವಸ್ಥಾನದ ಸುತ್ತಲೂ ಹನ್ನೊಂದು ಪ್ರದಕ್ಷಿಣೆ ಮಾಡಬೇಕು ಇದನ್ನು ಮಾಡಿದರೆ ನಿಮಗೆ ನವ ಗ್ರಹ ದೋಷದಿಂದ ದೂರ ಆಗಿ ಅತಿ ಶೀಘ್ರದಲ್ಲಿ ನಿಮಗೆ ದುರ್ಗಾ ದೇವಿಯ ಕಟಾಕ್ಷ ಸಿಗುತ್ತದೆ ಹಾಗೆ ನಿಮಗೆ ರಾಹು ಗ್ರಹದ ಅನುಗ್ರಹ ಕೂಡ ಸಿಗುತ್ತದೆ ಮತ್ತು ಅಷ್ಟ ಐಶ್ವರ್ಯ ಪ್ರಾಪ್ತಿ ಆಗುತ್ತದೆ.

ಹಾಗೆ ನೀವು ಮಂಗಳವಾರ ನಿಮ್ಮ ಕೈಯಿಂದ ಬೆಲ್ಲ ಮತ್ತು ಪಾಲಕ್ ಸೊಪ್ಪನ್ನು ತಿನ್ನಿಸಬೇಕು ನೀವು ಇದನ್ನು 11 ಮಂಗಳವಾರ ಮಾಡಬೇಕು ಇದನ್ನು ನೀವು ಮಾಡಿದರೆ ನಿಮಗೆ ಜಾತಕದಲ್ಲಿ ರಾಹು ದೋಷ ಆಗಲಿ ಕೇತು ದೋಷ ಆಗಲಿ ದರಿದ್ರ ದೂರವಾಗಿ ನಿಮಗೆ ಅಷ್ಟ ಐಶ್ವರ್ಯ ಪ್ರಾಪ್ತಿ ಆಗುತ್ತದೆ. ಹೀಗೆ ಎಲ್ಲ ಪರಿಹಾರ ಪಾಲಿಸಿ ನಿಮ್ಮ ದುರಾದೃಷ್ಟ ದೂರ ಮಾಡಿಕೊಳ್ಳಿ. ಹಾಗೆ ನಾವು ಹೇಳಿರುವ ಈ ಉಪಾಯವನ್ನು ತಪ್ಪದೆ ಪಾಲಿಸಿ ಇದು ತುಂಬಾ ಸುಲಭವಾಗಿ ಮಾಡಬಹುದಾದ ಒಂದು ಉಪಾಯ ಆಗಿದೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.