ಸ್ನೇಹಿತರೆ ಮಹಾ ಲಕ್ಷ್ಮಿ ದೇವಿ ಅನುಗ್ರಹ ಪಡೆಯಲು ನಾವು ಪೂಜೆ ಮಾಡುವ ದೇವರ ಮನೆಯಲ್ಲಿ ಏನು ಇಡಬೇಕು ಎಂದು ನಾವು ಈಗ ತಿಳಿಯೋಣ. ಸಾಮನ್ಯವಾಗಿ ಎಲ್ಲರ ದೇವರ ಮನೆಯಲ್ಲಿ ಮಹಾ ಲಕ್ಷ್ಮಿ ದೇವಿಯ ಫೋಟೋ ಮತ್ತು ಇತರ ದೇವಿ ದೇವರ ಫೋಟೋ ಇಡುತ್ತಾರೆ ಆದರೆ ನೀವು ಮಹಾ ಲಕ್ಷ್ಮಿಯ ಕಟಾಕ್ಷ ಪಡೆಯಬೇಕು ಎಂದರೆ ಅಕ್ಕಿಯಿಂದ ಒಂದು ವಿಧಿ ವಿಧಾನ ಪಾಲಿಸಬೇಕು ಅಕ್ಕಿ ಸಾಕ್ಷಾತ್ ಅನ್ನಪೂರ್ಣೇಶ್ವರಿ ಆದ್ದರಿಂದ ಮಹಾ ಲಕ್ಷ್ಮಿಗೆ ತುಂಬಾ ಇಷ್ಟವಾದದ್ದು ಅಕ್ಕಿ. ಅಕ್ಕಿಯಿಂದ ಪ್ರತ್ಯೇಕವಾದ ವಿಧಿ ವಿಧಾನ ಪಾಲಿಸಿದರೆ ಲಕ್ಷ್ಮಿ ದೇವಿಯ ಕಟಾಕ್ಷ ಸುಲಭವಾಗಿ ಪಡೆಯಬಹುದು. ಏನು ಮಾಡಬೇಕು ಎಂದರೆ ಬುಧವಾರ ನೀವು ದೇವರ ಮನೆಯಲ್ಲಿ ಒಂದು ಬಟ್ಟಲಿನಲ್ಲಿ 3 ಲೋಟ ಅಕ್ಕಿಯನ್ನು ಹಾಕಬೇಕು ನಂತರ ನೀವು ಲಕ್ಷ್ಮಿ ದೇವಿ ವಿಗ್ರಹವನ್ನು ಈ ಲೋಟದಲ್ಲಿ ಇಡಬೇಕು. ಲೋಟದಲ್ಲಿ ಅಕ್ಕಿ ಇಟ್ಟು ಅದರ ಮೇಲೆ ಲಕ್ಷ್ಮಿ ದೇವಿ ವಿಗ್ರಹ ಇಟ್ಟರೆ ನಿಮಗೆ ಲಕ್ಷ್ಮಿ ದೇವಿಯ ಕೃಪೆ ಕಟಾಕ್ಷ ಅತಿ ಶೀಘ್ರದಲ್ಲಿ ಲಭಿಸುತ್ತದೆ ಮತ್ತು ಅಷ್ಟೈಶ್ವರ್ಯ ಪ್ರಾಪ್ತಿ ಆಗುತ್ತದೆ. ಹಾಗೆ ಅಕ್ಕಿಯಿಂದ ಇನ್ನೊಂದು ಅದ್ಬುತವಾದ ಪ್ರಯೋಗ ನೀವು ಮಾಡಬಹುದು
ಆರ್ಥಿಕವಾಗಿ ಕಷ್ಟದಲ್ಲಿ ಇದ್ದರೆ ಇದರಿಂದ ನೀವು ಸುಲಭವಾಗಿ ಆಚೆ ಬರಬೇಕು ಎಂದರೆ ಮತ್ತು ಸಾಲದ ಬಾಧೆಯಿಂದ ದೂರ ಆಗಬೇಕು ಎಂದರೆ ಅಕ್ಕಿಯಿಂದ ಒಂದು ಪ್ರತ್ಯೇಕವಾದ ವಿಧಿ ವಿಧಾನ ಪಾಲಿಸಬೇಕು. ಈ ಪರಿಹಾರ ಏನು ಎಂದರೆ ನೀವು ಶುಕ್ರವಾರ ಒಂದು ಬಟ್ಟಲಿನಲ್ಲಿ ಅಕ್ಕಿಯನ್ನು ಹಾಕಬೇಕು ಮತ್ತು ಒಂದು ರೂಪಾಯಿ ನಾಣ್ಯ ಯಿಂದ 11 ರೂಪಾಯಿ ನಾಣ್ಯವನ್ನು ತೆಗೆದುಕೊಳ್ಳಬೇಕು ಮತ್ತು ಅದರಲ್ಲಿ ನೀವು ಏನು ಮಾಡಬೇಕು ಎಂದರೆ 21 ಅಥವಾ 51 ಅಥವಾ 101 ನಾಣ್ಯ ತೆಗೆದುಕೊಂಡು ಲಕ್ಷ್ಮಿ ದೇವಿಗೆ ಪೂಜೆ ಮಾಡಿ ಓಂ ಶ್ರೀ ಮಹಾ ಲಕ್ಷ್ಮಿ ದೇವಿಯೇ ನಮಃ ಈ ಮಂತ್ರವನ್ನು ಪಠಿಸಿ ಲಕ್ಷ್ಮಿ ದೇವಿಗೆ ಒಂದು ರೂಪಾಯಿ ನಾಣ್ಯ ಯಿಂದ ಪೂಜೆ ಮಾಡಬೇಕು. ಲಕ್ಷ್ಮಿ ದೇವಿಗೆ ಆರತಿ ಆದ ನಂತರ ಏನು ಮಾಡಬೇಕು ಎಂದರೆ ನೀವು ಪೂಜೆ ಮಾಡಿರುವ ನಾಣ್ಯ ತೆಗೆದುಕೊಂಡು ಅಕ್ಕಿಯಲ್ಲಿ ಇಡಬೇಕು ಇದನ್ನು ನೀವು ಶುಕ್ರವಾರ ಮಾಡಬೇಕು ಹಾಗೆ ನೀವು ಪೂಜೆ ಮಾಡಿರುವ ನಾಣ್ಯವನ್ನು 41 ದಿನಗಳ ಕಾಲ ಅಕ್ಕಿಯಲ್ಲಿ ಹಾಗೆ ಅಲ್ಲೇ ಇಡಬೇಕು ಅದನ್ನು ನೀವು ತೆಗೆಯಬಾರದು
41 ದಿನ ಪೂರ್ತಿ ಆದಮೇಲೆ ಅಕ್ಕಿಯಲ್ಲಿ ಹಾಕಿರುವ ಒಂದು ರೂಪಾಯಿ ನಾಣ್ಯವು ನಿಮ್ಮ ಕೈಯಿಂದ ಅಕ್ಕಿ ಹಾಕಿರುವ ಬಟ್ಟಲು ಸಹಾ ಸೇರಿಸಿ ನೀವು ಬಡವರಿಗೆ ದಾನ ಮಾಡಬೇಕು ಇದನ್ನು ನೀವು ಮಾಡಿದರೆ ನಿಮಗೆ ದಾರಿದ್ರ್ಯ ದೂರವಾಗಿ ಅಷ್ಟ ಐಶ್ವರ್ಯ ಪ್ರಾಪ್ತಿ ಆಗುತ್ತದೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ