ನೀರು ಕುಡಿಯುವುದರಿಂದ ದೇಹದ ತೂಕವನ್ನು ತಿಂಗಳಲ್ಲಿ 7 ರಿಂದ 8 ಕೆಜಿ ಕಡಿಮೆ ಮಾಡಿಕೊಳ್ಳಿ. ದೇಹದ ತೂಕವನ್ನು ಇಳಿಸಬೇಕೆಂದರೆ ಪ್ರತಿದಿನ ವ್ಯಾಯಾಮ ಮಾಡಬೇಕು ದೇಹದ ತೂಕವನ್ನು ಕಡಿಮೆ ಮಾಡಲು ಹಲವಾರು ವಿಧಾನಗಳನ್ನು ಅನುಸರಿಸುವ ಮೂಲಕ ತುಂಬಾ ಶ್ರಮ ಪಡಬೇಕು ಆದರೂ ಕೂಡ ನಾವು ಅಂದುಕೊಂಡಷ್ಟು ತೂಕವನ್ನು ಇಳಿಸಲು ಆಗುವುದಿಲ್ಲ ಆದ್ದರಿಂದ ಇವತ್ತಿನ ಈ ಒಂದು ಲೇಖನದಲ್ಲಿ ಯಾವುದೇ ಶ್ರಮವಿಲ್ಲದೆ ವ್ಯಾಯಾಮವಿಲ್ಲದೆ ಕೇವಲ ನೀರು ಕುಡಿಯುವ ಮೂಲಕ ದೇಹದ ತೂಕವನ್ನು ಹೇಗೆ ಕಡಿಮೆ ಮಾಡಬಹುದು ಎನ್ನುವುದನ್ನು ಈಗ ತಿಳಿಯೋಣ ಬನ್ನಿ ನಿಮಗೆ ಇದು ನಂಬುವುದಕ್ಕೆ ಕಷ್ಟ ಆಗಬಹುದು ಏಕೆಂದರೆ ಕೇವಲ ನೀರು ಕುಡಿಯುವುದರಿಂದ ದೇಹದ ತೂಕ ಇಳಿಸಲು ಸಾಧ್ಯವೇ ಎಂದು ಹೌದು ಖಂಡಿತ ನೀರನ್ನು ಕುಡಿಯುವ ರೀತಿಯಲ್ಲಿ ಕುಡಿಯುವುದರಿಂದ ತಿಂಗಳಲ್ಲಿ ನಾವು ದೇಹದ ತೂಕವನ್ನು ಇಳಿಸಬಹುದು ಅಷ್ಟೇ ಅಲ್ಲದೆ ನೀರು ಕುಡಿಯುವುದರಿಂದ ನಮ್ಮ ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರ ಹಾಕಬಹುದು
ಅಷ್ಟೇ ಅಲ್ಲದೆ ಇದರಿಂದ ನಾವು 80ರಷ್ಟು ಆರೋಗ್ಯವಾಗಿ ಇರಬಹುದು ಅದು ಹೇಗೆ ನೋಡೋಣ. ನೀವು 50 ಇಲ್ಲವೇ 80 ಕೆಜಿ ಇದ್ದರೆ ನಿಮ್ಮ ತೂಕವನ್ನು 0.04 ಗುಣಾಕಾರ ಚಿಹ್ನೆ ಹಾಕಿ ನಿಮ್ಮ ತೂಕ ಎಷ್ಟಿದೆ ಎನ್ನುವುದನ್ನು ಹಾಕಿ ನೀವು ಲೆಕ್ಕ ಮಾಡಿದಾಗ ನಿಮಗೆ ಎಷ್ಟು ಲೀಟರ್ ನೀರು ಕುಡಿಯಬೇಕು ಎನ್ನುವುದು ಸಿಗುತ್ತದೆ ಒಂದುವೇಳೆ ನಿಮಗೆ ಲೆಕ್ಕ ಗೊತ್ತಾಗಲ್ಲ ಎಂದರೆ 20 ಕೇಜಿಗೆ 1 ಲೀಟರ್ ನೀರು ಹಿಡಿದು ಲೆಕ್ಕ ಮಾಡಿ ಆಗ 60 ಕೆಜಿ ಇದ್ದರೆ ನೀವು 3 ಲೀಟರ್ ನೀರು ಹೀಗೆ ಲೆಕ್ಕ ಮಾಡಿಕೊಂಡು ನೀವು ನೀರು ಕುಡಿಯುವುದರಿಂದ ನಿಮ್ಮ ದೇಹ ನಿರ್ಜಲೀಕರಣಕ್ಕೆ ಒಳಗಾಗುವುದಿಲ್ಲ ಎಲ್ಲ ಕೆಲಸಗಳು ಸರಾಗವಾಗಿ ಆಗುತ್ತದೆ ನೀವು ಚೆನ್ನಾಗಿ ನೀರು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗಿ ದೇಹ ಸದಾಕಾಲ ಚಟುವಟಿಕೆಯಿಂದ ಇರುತ್ತದೆ. ಹಾಗೇನೇ ಮುಖದಲ್ಲಿ ಲವಲವಿಕೆ ಹೆಚ್ಚಾಗುತ್ತದೆ ಚೈತನ್ಯತೆಯಿಂದ ದೇಹ ಕೂಡಿರುತ್ತದೆ ಹಾಗೆ ಬೊಜ್ಜು ಬರಲು ಇದು ಬಿಡುವುದಿಲ್ಲ ಜಾಸ್ತಿ ತೂಕವನ್ನು ಕರಗಿಸಲು ನಮ್ಮ ದೇಹ 70ರಷ್ಟು ನೀರಿನಿಂದ ಕೂಡಿರುತ್ತದೆ ಮಲಗುವಾಗ ಒಂದು ಲೀಟರ್ ನೀರು ತುಂಬಿ ಇಟ್ಟುಕೊಂಡು ಮಲಗಿ ಬೆಳಿಗ್ಗೆ ಎದ್ದ ತಕ್ಷಣ ನೀವು ಆ ನೀರನ್ನು ಖಾಲಿಹೊಟ್ಟೆಯಲ್ಲಿ ಒಂದು ಲೀಟರ್ ನೀರನ್ನು ಪೂರ್ತಿ ಕುಡಿಯಿರಿ
ಹೀಗೆ ಕುಡಿಯುವುದರಿಂದ ದೇಹದಲ್ಲಿ ಇರುವ ವಿಷಕಾರಿ ಅಂಶ ಹೊರಗೆ ಬರುತ್ತದೆ ವ್ಯಾಯಾಮ ಮಾಡಲು ಆಗದೆ ಇರುವವರು ಹೀಗೆ ನೀರು ಕುಡಿದು ಬೊಜ್ಜನ್ನು ಕರಗಿಸಬಹುದು ನೀರನ್ನು ಪ್ರತಿ ಒಂದು ಗಂಟೆಗೆ ಒಂದು ಲೋಟ ನೀರನ್ನು ಕುಡಿಯಬೇಕು ತುಂಬಾ ದಪ್ಪ ಇರುವವರು ಊಟಕ್ಕೂ ಮುಂಚೆ ಎರಡು ಲೋಟ ನೀರು ಕುಡಿಯಬೇಕು ಆಗ ಊಟದ ಪ್ರಮಾಣ ಕಡಿಮೆಯಾಗುತ್ತದೆ ಆಗ ಕ್ಯಾಲೋರಿ ಕಡಿಮೆ ಆಗುತ್ತದೆ ಇದರಿಂದ ತೂಕ ಕಡಿಮೆ ಆಗುತ್ತದೆ ಇನ್ನು ಊಟ ಆಗಿ 20 ನಿಮಿಷ ಆದಮೇಲೆ ಒಂದು ಲೋಟ ಬಿಸಿ ಇರುವ ನೀರನ್ನು ಕುಡಿಯಿರಿ ಎಣ್ಣೆ ಪದಾರ್ಥವನ್ನು ತಿಂದು ಬಿಸಿ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಆಗುತ್ತದೆ ಬೆಳಿಗ್ಗೆ ಮಧ್ಯಾಹ್ನ ಮತ್ತು ರಾತ್ರಿ ಹೀಗೆ ನೀರು ಕುಡಿದರೆ ಹಾಗೇನೇ ಒಂದು ಗಂಟೆಗೆ ಒಂದು ಲೋಟ ನೀರು ಕುಡಿಯಬೇಕು ಹಾಗೇನೇ ರಾತ್ರಿ ಮಲಗುವ ಮುಂಚೆ ಒಂದು ಲೋಟ ಬಿಸಿ ನೀರು ಕುಡಿದು ಮಲಗುವುದರಿಂದ ರಕ್ತದಲ್ಲಿರುವ ಕೊಬ್ಬು ಕರಗುತ್ತದೆ. ಇದರಿಂದ ಆರಾಮವಾಗಿ ದೇಹದ ಕೊಬ್ಬನ್ನು ಕರಗಿಸಿಕೊಳ್ಳಬಹುದು. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ