ಮಕರ ರಾಶಿಯಲ್ಲಿ ಜನಿಸಿದವರು ಕೋಟ್ಯಾಧಿಪತಿ ಆಗಲು ಹೀಗೆ ಮಾಡಿ

ಜೋತಿಷ್ಯ

ಪ್ರತಿಯೊಬ್ಬರಿಗೆ ಜೀವನದಲ್ಲಿ ಬೇಗ ಕೋಟ್ಯಾಧಿಪತಿ ಆಗಬೇಕು ಎಂದು ಕೋರಿಕೆ ಇರುತ್ತದೆ ನಾವು ಬೇಗ ಕೋಟ್ಯಾಧಿಪತಿ ಆಗಬೇಕು ಎಂದರೆ ಏನು ಮಾಡಬೇಕು ನಿಮ್ಮ ರಾಶಿಯ ಪ್ರಕಾರ ಹಲವು ಪರಿಹಾರ ನೀವು ಪಾಲಿಸಬೇಕು ನೀವು ಮಕರ ರಾಶಿಯಲ್ಲಿ ಜನನ ಆಗಿದ್ದಿರಿಯೇ ಅಂದರೆ ನೀವು ಪ್ರತ್ಯೇಕವಾಗಿ ಪರಿಹಾರ ಪಾಲಿಸಬೇಕು. ಮಕರ ರಾಶಿಯವರಿಗೆ ಸೂಚನೆ ಏನು ಎಂದರೆ ಪೂರ್ವ ದಿಕ್ಕಿನಲ್ಲಿ ಇರುವ ಮನೆಯಲ್ಲಿ ವಾಸ ಮಾಡಬಾರದು ನೀವು ಪೂರ್ವ ದಿಕ್ಕಿನಲ್ಲಿ ಇರುವ ಮನೆಯಲ್ಲಿ ಬಿಟ್ಟು ಬೇರೆ ದಿಕ್ಕಿನಲ್ಲಿ ಇರುವ ಮನೆಯಲ್ಲಿ ವಾಸಿಸಬೇಕು. ಹಾಗೆ ಮಕರ ರಾಶಿಯವರು ಪ್ರತ್ಯೇಕವಾದ ಹೂವಿನ ಗಿಡವನ್ನು ಬೆಳೆಸಬೇಕು ನಿಮ್ಮ ಮನೆಯ ಆವರಣದಲ್ಲಿ ನಂದಿಯ ಬಟ್ಟಲು ಹೂವಿನ ಗಿಡ ಮಲ್ಲಿಗೆ ಹೂವಿನ ಗಿಡ ಮತ್ತು ಬಿಳಿ ದಾಸವಾಳದ ಹೂವಿನ ಗಿಡ ನೀವು ಈ ಹೂವಿನ ಗಿಡವನ್ನು ಬೆಳೆಸಿ ಪ್ರತಿ ದಿನ ಅದಕ್ಕೆ ನೀರನ್ನು ಹಾಕಬೇಕು ಇದನ್ನು ನೀವು ಮಾಡಿದರೆ ನಿಮಗೆ ಬೇಗ ಐಶ್ವರ್ಯ ಪ್ರಾಪ್ತಿ ಆಗುತ್ತದೆ. ಹಾಗೂ ನೀವು ಸುವಾಸನೆ ಇರುವ ಗಿಡಗಳನ್ನು ಬೆಳೆಸಿದರೆ ನಿಮಗೆ ಲಕ್ಷ್ಮಿ ಕಟಾಕ್ಷ ಸಹಾ ಬೇಗ ಸಿಗುತ್ತದೆ ನಿಮ್ಮ ಜನ್ಮ ನಕ್ಷತ್ರ ಬಂದಾಗ

ಆ ದಿನ ನೀವು ಶುಚಿಯಾದ ಸ್ಥಳದಲ್ಲಿ ಅರಳಿ ಮರ ಬೆಳೆಸಿ ಪ್ರತಿ ದಿನ ಅದಕ್ಕೆ ನೀವು ನೀರನ್ನು ಹಾಕಿದರೆ ನಿಮಗೆ ಜಾತಕ ದೋಷ ದೂರ ಆಗಿ ಲಕ್ಷ್ಮಿ ದೇವಿ ಅನುಗ್ರಹ ಲಭಿಸುತ್ತದೆ ಹಾಗೆ ನೀವು ಅಮವಾಸ್ಯೆ ದಿನ ಏನು ಮಾಡಬೇಕು ಎಂದರೆ ಅಕ್ಕಿ ಮತ್ತು ತರಕಾರಿಯನ್ನು ಬ್ರಾಹ್ಮಣರಿಗೆ ದಾನ ನೀಡಬೇಕು ಇದನ್ನು ನೀವು ಮಾಡಿದರೆ ಗ್ರಹಗಳ ಅನುಗ್ರಹದಿಂದ ನಿಮಗೆ ದಾರಿದ್ರ್ಯ ದೂರ ಆಗಿ ಬೇಗ ಐಶ್ವರ್ಯವಂತ ಆಗುವಿರಿ ಹಾಗೆ ನಿಮ್ಮ ಬಿಡುವಿನ ಸಮಯದಲ್ಲಿ ನೀವು ಏನು ಮಾಡಬೇಕು ಎಂದರೆ ಈಶ್ವರ ದೇವಸ್ಥಾನಕ್ಕೆ ಹೋಗಿ ಅರ್ಚಕರಿಗೆ ಗೋಧಿ ದಾನ ಮಾಡಬೇಕು ನೀವು ಗೋಧಿ ದಾನ ಮಾಡಿದರೆ ನಿಮಗೆ ಕಷ್ಟಗಳು ಎಲ್ಲಾ ದೂರವಾಗುತ್ತದೆ. ಮಕರ ರಾಶಿಯವರು ಒಂದು ಪ್ರತ್ಯೇಕವಾದ ಮರವನ್ನು ಪೂಜಿಸಬೇಕು ಈ ಮರ ಯಾವುದು ಎಂದರೆ ಆಲದ ಮರ ನಿಮ್ಮ ಊರಿನ ಹತ್ತಿರ ಯಾವುದಾದರೂ ದೇವಾಲಯದ ಹತ್ತಿರ ಆಲದಮರ ಮೊದಲು ಅದಕ್ಕೆ ಹಾಲನ್ನು ಹಾಕಬೇಕು ಅದು ಆದಮೇಲೆ 5 ಪ್ರದಕ್ಷಿಣೆ ಹಾಕಬೇಕು ನೀವು ಇದನ್ನು ಮಾಡಿದರೆ ನಿಮಗೆ ಬೇರೆ ಬೇರೆ ಮಾರ್ಗದಲ್ಲಿ ಧನ ಆಗಮನ ಆಗುತ್ತದೆ ಈ ಪರಿಹಾರ ನಿಮಗೆ ಅದ್ಬುತವಾಗಿ ಕೆಲಸ ಮಾಡುತ್ತದೆ ಹಾಗೆ ನಿಮ್ಮ ಮನೆಯ ಆವರಣದಲ್ಲಿ ಅಥವಾ ಆಚೆ ಎಲ್ಲಾದರೂ ಸರಿ ಏನು ಮಾಡಬೇಕು

ಎಂದರೆ ಗುರುವಾರ ಬಾಳೆ ಗಿಡ ಇದ್ದರೆ ಬಾಳೆ ಗಿಡಕ್ಕೆ ಒಂದು ದೀಪವನ್ನು ಹಚ್ಚಿ ಅಲ್ಲಿ ಇಡಬೇಕು ನೀವು ಇದನ್ನು ಮಾಡುವುದರಿಂದ ನಿಮಗೆ ಮಹಾ ಲಕ್ಷ್ಮಿ ಅನುಗ್ರಹ ಸಿಗುತ್ತದೆ ಹಾಗೆ ನಿಮಗೆ ಅಕಸ್ಮಿಕವಾಗಿ ಹಣ ಬರಬೇಕು ಎಂದರೆ ಬೇರೆ ಬೇರೆ ಮಾರ್ಗದಲ್ಲಿ ಧನ ಪ್ರಾಪ್ತಿ ಆಗಬೇಕು ಎಂದರೆ ಏನು ಮಾಡಬೇಕು ಎಂದರೆ ನೀವು 41 ದಿನ ನೀವು ಎಕ್ಕದ ಗಿಡಕ್ಕೆ ನೀರನ್ನು ಹಾಕಬೇಕು ನೀವು ಹೀಗೆ ಮಾಡಿದರೆ ನಿಮಗೆ ಆಕಸ್ಮಿಕವಾಗಿ ಧನ ಲಾಭ ಆಗುತ್ತದೆ ಹೀಗೆ ನೀವು ಎಲ್ಲಾ ಪರಿಹಾರ ಮಾಡಿ ನಿಮ್ಮ ಕಷ್ಟಗಳನ್ನು ದೂರ ಮಾಡಿಕೊಂಡು ಸುಖವಾಗಿ ಜೀವನ ಮಾಡಿ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.