ಸರ್ಪ ದೋಷ ನಿವಾರಣೆ ಆಗಲು ಈ ರೀತಿ ಮಾಡಿರಿ

ಜೋತಿಷ್ಯ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ ದೋಷ ನಿವಾರಣೆಗೆ ಪ್ರಸಿದ್ಧಿ ಆಗಿದ್ದು ಹೀಗೆ. ಕುಕ್ಕೆ ಸುಬ್ರಹ್ಮಣ್ಯ ದಕ್ಷಿಣ ಕನ್ನಡದ ಪವಿತ್ರ ಕ್ಷೇತ್ರಗಳಲ್ಲಿ ಒಂದು ಈ ಕ್ಷೇತ್ರದ ವಿಶೇಷತೆ ಏನು ಈ ಕ್ಷೇತ್ರದಲ್ಲಿ ಸುಬ್ರಮಣ್ಯ ನೆಲೆಯಾಗಿದ್ದು ಹೇಗೆ ಸರ್ಪ ಸಂಸ್ಕಾರ ಸರ್ಪ ದೋಷ ನಿವಾರಣೆಗೆ ಈ ಕ್ಷೇತ್ರ ಪ್ರಸಿದ್ಧವಾಗಿದ್ದು ಹಿಂದಿನ ರಹಸ್ಯ ಏನು ಎಲ್ಲವನ್ನೂ ಸಂಪೂರ್ಣ ಹೇಳುತ್ತೇವೆ ನೋಡಿ. ಕುಕ್ಕೆಯಲ್ಲಿ ಸುಬ್ರಹ್ಮಣ್ಯ ನೆಲೆಯಾಗಿದ್ದು ಹೇಗೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ಕುಮಾರಧಾರ ನದಿ ತೀರದಲ್ಲಿದೆ ದುಷ್ಟ ರಾಕ್ಷಸರ ಧಮನಕ್ಕಾಗಿ ಜನುಮ ಎತ್ತಿದ ಈಶ್ವರ ಪುತ್ರ ಸುಬ್ರಹ್ಮಣ್ಯ ತಾರಕಾದಿ ಅಸುರರನ್ನು ಯುದ್ಧದಲ್ಲಿ ಸಂಹರಿಸಿ ಸೋದರ ಗಣಪತಿಯ ಕುಮಾರ ಪರ್ವತಕ್ಕೆ ಬಂದಿರುತ್ತಾರೆ ಆಗ ದೇವೇಂದ್ರನು ತನ್ನ ಮಗಳಾದ ದೇವಸೇನನು ಸುಬ್ರಹ್ಮಣ್ಯ ಗೆ ಕುಮಾರಧಾರ ತೀರ್ಥ ದಡದಲ್ಲಿ ಮದುವೆ ಮಾಡಿ ಕೊಡುತ್ತಾನೆ. ಅದೇ ವೇಳೆ ಅಲ್ಲಿಯೇ ತಪಸ್ಸನ್ನು ಆಚರಿಸುತ್ತಿದ್ದ ನಾಗರಾಜ ಆದ ವಾಸುಕಿಯ ಪ್ರಾರ್ಥನೆ ಮೇರೆಗೆ ತಾನು ದೇವಸೇನ ಜೊತೆ ಈ ಕ್ಷೇತ್ರದಲ್ಲಿ ನೆಲಸುವುದಾಗಿ ಸುಬ್ರಹ್ಮಣ್ಯ ಮಾತು ಕೊಡುತ್ತಾನೆ ಸರ್ಪ ದೋಷ ನಿವಾರಣೆಗೆ ಈ ಕ್ಷೇತ್ರ ಪ್ರಸಿದ್ದ ಆಗಿದ್ದು ಹೇಗೆ ಎಂದರೆ ಸುಬ್ರಹ್ಮಣ್ಯ ದೇವಸ್ಥಾನ ಪ್ರವೇಶಿಸುವಾಗ ಅಲ್ಲಿ ಬಲ್ಲಾಳ ರಾಯರ ವಿಗ್ರಹ ಇದೆ

ಅದಕ್ಕೆ ಕುಂಬಳಕಾಯಿ ಬೆಣ್ಣೆ ಸಾಸಿವೆ ಹತ್ತಿ ಅರ್ಪಿಸಿದರೆ ಸರ್ಪ ದೋಷ ನಿವಾರಣೆ ಆಗುತ್ತೆ ಎನ್ನುವ ನಂಬಿಕೆ ಇದೆ ಆದರೆ ಅದರ ಹಿಂದೆಯೂ ಒಂದು ಪೌರಾಣಿಕ ಕಥೆ ಇದೆ. ಹಿಂದೆ ಮಧ್ವ ಮೂಲ ವಿಷ್ಣು ತೀರ್ಥರು ಸಂಸ್ಥಾನದಿಂದ ಸಿದ್ದ ಪರ್ವತಕ್ಕೆ ತಪಸ್ಸಿಗೆ ಹೊರಟು ಹೋಗುವಾಗ ಮಧ್ವದಿಂದ ದತ್ತವಾದ ಅಕ್ಷಯ ಪಾತ್ರೆಯನ್ನು ತೆಗೆದುಕೊಂಡು ಹೋಗುತ್ತಾರೆ ಆಗ ಇನ್ನೋರ್ವ ಸ್ವಾಮಿ ಅನಿರುದ್ಧ ತೀರ್ಥರನ್ನು ಕಂಡು ನಾಳೆ ನೀನು ಧ್ಯಾನದಲ್ಲಿ ಇರುವಾಗ ನೀನು ಬಯಸಿದಾಗ ಒಂದು ಅಕ್ಷಯ ಪಾತ್ರೆ ಕುಮಾರಧಾರದಲ್ಲಿ ತೇಲಿ ಬರುತ್ತದೆ ಇನ್ನೊಂದು ಕನ್ನಡಿ ತೇಲಿ ಬರುತ್ತೆ ಕುಮಾರಧಾರ ದಲ್ಲೀ ಬರುವುದನ್ನು ಸಂಸ್ಥಾನದಲ್ಲಿ ಇಟ್ಟುಕೊಂಡು ಮತ್ತೊಂದನ್ನು ಸ್ಥಾನಕ್ಕೆ ಕೊಡಬೇಕು ಎಂದು ತಿಳಿಸಿದರು. ಹಾಗೇ ಅನಿರುದ್ಧ ತೀರ್ಥರಿಗೆ ಅಕ್ಷಯ ಪಾತ್ರೆ ಸಿಕ್ಕ ವಿಚಾರ ಊರು ತುಂಬಾ ಸುದ್ಧಿ ಆಯಿತು ಒಂದನ್ನು ಅವರೇ ಇಟ್ಟುಕೊಂಡು ಇನ್ನೊಂದು ಅಕ್ಷಯ ಪಾತ್ರೆಯನ್ನು ಮಾತ್ರ ದೇವಸ್ಥಾನಕ್ಕೆ ನೀಡಿದ್ದಾರೆ ಅಂತ ಬಲ್ಲಾಳ ರಾಯನಿಗೆ ದೂರು ಹೋಯಿತು ಕೋಪಗೊಂಡ ಬಲ್ಲಾಳ ಅನಿರುದ್ಧ ಸ್ವಾಮಿ ಉಳಿಸಿಕೊಂಡ ಅಕ್ಷಯ ಪಾತ್ರೆಯನ್ನು ವಾಪಸ್ಸು ಕೊಡಬೇಕೆಂದು ಆಗ್ರಹಿಸಿದ ನಾನು ಗುರುಗಳ ಹೇಳಿಕೆಯಂತೆ ಅದೇ ಪಾತ್ರೆ ಉಳಿಸಿ ಕೊಂಡಿದ್ದೇನೆ ಅಂತ ಸ್ವಾಮೀಜಿಗಳು ಪರಿಪರಿಯಾಗಿ ಬೇಡಿ

ಕೊಂಡರು ಒತ್ತಾಯ ದಿಂದ ಅಕ್ಷಯ ಪಾತ್ರೆ ಪಡೆದುಕೊಂಡ ಬಲ್ಲಾಳ ಅದರ ಮುಚ್ಚುಳ ತೆಗೆಯಲು ಬಾರಿ ಪ್ರಯತ್ನ ಮಾಡುತ್ತಾನೆ ಆದರೆ ಅದು ಸಾಧ್ಯ ಆಗಲೇ ಇಲ್ಲ ಕೊನೆಗೆ ಪಟ್ಟದಾನೆಯ ಕಾಲಿನಿಂದ ಮೆಟ್ಟಿಸಿದ ಆನೆ ಮೈ ಉರಿ ತಾಳಲಾರದೆ ನದಿಯಲ್ಲಿ ಬಿದ್ದು ಸತ್ತಿತ್ತು ಆನೆ ಸತ್ತ ಸ್ಥಳ ಆನೆಗುಂಡಿ ಎಂದೇ ಫೇಮಸ್ ಆಯಿತು ಬಳಿಕ ಬಲ್ಲಾಳಗೆ ಸಹಾ ಬಕ್ಕೆ ಎದ್ದವು ಆಗ ದಯವಿಟ್ಟು ನನ್ನನ್ನು ಕಾಪಾಡು ಎಂದು ಸುಬ್ರಹ್ಮಣ್ಯ ನನ್ನು ಬೇಡಿದ ಆಗ ಸುಬ್ರಹ್ಮಣ್ಯ ನೀನು ಗುರು ದ್ರೋಹ ಮಾಡಿದಿಯಾ ಈಗ ಶರಣಾಗಿರಲು ನಿನ್ನ ಪಾಪ ವಿಮೋಚನೆ ಆಗಬೇಕು ಈ ರೀತಿ ಆಗಬೇಕು ಎಂದರೆ ನಿನ್ನ ವಿಗ್ರಹ ಮಾಡಿ ನನ್ನ ಸನ್ನಿಧಿಯಲ್ಲಿ ಇರಿಸಿ ಭಕ್ತಾದಿಗಳು ನಿನಗೆ ಹರಕೆ ಸಲ್ಲಿಸಿಸುವರು ಅದನ್ನು ಮಾರಿ ಬಂದ ಹಣವನ್ನು ಸಂಸ್ಥಾನ ಮಠಕ್ಕೆ ಅರ್ಪಿಸಬೇಕು ಅಲ್ಲದೆ ದೇವಸ್ಥಾನದ ಅಧಿಕಾರವನ್ನು ಮಠದ ಸ್ವಾಮಿಗೆ ಅರ್ಪಿಸಬೇಕು ಎಂದು ಹೇಳುತ್ತಾನೆ ಹೀಗೆ ನಡೆದುಕೊಂಡ ಬಳಿಕ ಬಲ್ಲಾಳನ ಸಂಕಟ ಸರಿ ಹೋಯಿತು ಈ ವಿಗ್ರಹ ಈಗಲೂ ಇದ್ದು ಅದನ್ನು ಸ್ಥಳಾಂತರ ಮಾಡ ಬಾರದು ಎಂಬ ನಿಯಮ ಇದೆ. ಮೈಮೇಲೆ ಇರುವ ಬೊಕ್ಕೆ ನಿವಾರಣೆಗೆ ಇಲ್ಲಿ ಹರಕೆ ಹೊತ್ತು ಈ ವಿಗ್ರಹಕ್ಕೆ ಅರ್ಪಿಸುತ್ತಾರೆ.

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.