ಇವು ಗಣಪತಿಯ 32 ವಿವಿಧ ರೂಪಗಳು

ಇತರೆ ಸುದ್ದಿ

32 ಗಣಪತಿ ರೂಪಗಳು ಯಾವುವು ಎಂಬುದನ್ನು ನೋಡೋಣ ಬನ್ನಿ. ಬಹುಶಃ ಪ್ರತಿಯೊಂದು ಹಿಂದೂಗಳ ಮನೆಯಲ್ಲಿ ನಾವು ಗಣಪತಿಯ ಮೂರ್ತಿಯನ್ನು ಕಾಣಬಹುದು ಶಿವ ಪಾರ್ವತಿಯ ಪುತ್ರನಾದ ಗಣಪತಿಯು ಅಗ್ರ ಪೂಜೆಯನ್ನು ಸಲ್ಲುವ ದೇವರು ಇವನ ಪೂಜೆ ಇಲ್ಲದೆ ಪ್ರಾರ್ಥನೆ ಇಲ್ಲದೆ ಯಾವ ಕಾರ್ಯಕ್ರಮ ಪ್ರಾರಂಭ ಆಗುವುದಿಲ್ಲ. ಹಿಂದೂಗಳ ಇತರ ದೇವರಂತೆ ಗಣಪತಿಯು ಸಹಾ ವಿವಿಧ ಅವತಾರಗಳನ್ನು ಹೊಂದಿದ್ದಾನೆ. ಈ ಗಣಪತಿಯ ವಿವಿಧ ಅವತಾರಗಳ ಮೂರ್ತಿಯನ್ನು ಕಲಾವಿದರು ತೆರೆದಿಡುವುದನ್ನು ನಾವು ಕಾಣಬಹುದು. ಒಟ್ಟಾರೆಯಾಗಿ ಹೇಳಬೇಕು ಎಂದರೆ 32 ಬಗೆಯ ಅವತಾರಗಳಲ್ಲಿ ಗಣಪತಿಯು ಕಾಣಿಸಿ ಕೊಂಡಿದ್ದಾರೆ ಇವುಗಳಲ್ಲಿ ಕೆಲವು ಜೀವನದ ವಿವಿಧ ಘಟ್ಟಗಳನ್ನು ಪ್ರತಿನಿಧಿಸಿದರೆ ಇನ್ನು ಕೆಲವು ಲೋಕ ಕಲ್ಯಾಣಕ್ಕಾಗಿ ತಾಳಿದ ಅವತಾರಗಳು ಆಗಿವೆ. ಬಾಲ ಗಣಪತಿ ಎಳೆಯ ಮಗುವಿನ ರೂಪ ಇದರಲ್ಲಿ ಅವನ ಸುಂದರ ಮತ್ತು ಮುದ್ದಾದ ರೂಪವಿದೆ. ತರುಣ ಗಂಪತಿಯು 8 ಕೈಗಳು ಮತ್ತು ಮುರಿದ ದಂತವನ್ನು ಹೊಂದಿರುತ್ತದೆ. ಭಕ್ತಿ ಗಣಪತಿಯ ಕೈನಲ್ಲಿ ಬಾಳೆ ಹಣ್ಣು ಹಾಗೂ ತೆಂಗಿನ ಕಾಯಿ ಇರುತ್ತದೆ.

ವೀರ ಗಣಪತಿಗೆ ಆಯುಧಗಳನ್ನು 16 ಕೈಗಳು ಇರುತ್ತವೆ. ಶಕ್ತಿ ಗಣಪತಿ ಕುಟುಂಬ ಕಾಪಾಡುವ ದೇವರು. ದ್ವಿಜ ಗಣಪತಿಗೆ 4 ತಲೆಗಳು ಇವೆ. ಉಚ್ಛಿಷ್ಟ ಗಣಪತಿ 6 ಕೈಗಳನ್ನು ಹೊಂದಿದ್ದಾನೆ. ಇವನು ವಿಘ್ನ ನಿವಾರಕ ಅಂದರೆ ವಿಘ್ನ ಗಣಪತಿಯು ಹೌದು. ಕ್ಷಿಪ್ರ ಗಣಪತಿ ಕೆಂಪು ವರ್ಣನ ಗಣಪತಿ ಆಗಿದ್ದಾನೆ. ಹೇರಂಭ ಗಣಪತಿಗೆ 5 ತಲೆಗಳು ಇವೆ. ಲಕ್ಷ್ಮಿ ಗಣಪತಿ ಹಣ ಮತ್ತು ಐಶ್ವರ್ಯದ ಸಂಕೇತ ಆಗಿದೆ. ಮಹಾ ಗಣಪತಿ ತನ್ನ ಶಕ್ತಿಯ ಜೊತೆ ಕುಳಿತಿರುತ್ತಾನೆ. ವಿಜಯಗಣಪತಿ ವಿಜಯದ ಸಂಕೇತ. ನೃತ್ಯ ಗಣಪತಿಯು ನೃತ್ಯ ಮಾಡುವ ಭಂಗಿಯಲ್ಲಿ ಇಲ್ಲಿ ಕಾಣಿಸಿಕೊಳ್ಳುತ್ತಾನೆ. ಊರಧ್ವ ಗಣಪತಿ ಅಂದ್ರೆ ಉದ್ದವಾಗಿ ಇರುವ ಗಣಪತಿ ಎಂದು ಅರ್ಥ. ಏಕಕ್ಷಾರ ಗಣಪತಿ ಒಂದೇ ಅಕ್ಷರದ ಗಣಪತಿ ಆಗಿರುತ್ತಾನೆ. ವರದಾ ಗಣಪತಿಗೆ 3 ಕಣ್ಣುಗಳು ಇವೆ. ತ್ರಯಕ್ಷರ ಗಣಪತಿ 3 ಅಕ್ಷರದ ಗಣಪತಿ ಆಗಿದ್ದಾನೆ. ಕ್ಷಿಪ್ರ ಪ್ರಸಾದ ಗಣಪತಿ ನಿಮ್ಮ ಕೋರಿಕೆ ಪೂರೈಸುತ್ತಾನೆ. ಹರಿದ್ರ ಗಣಪತಿ ಚಿನ್ನದ ಬಣ್ಣ ಹೊಂದಿದ್ದಾನೆ. ಏಕದಂತ ಗಣಪತಿ ಒಂದು ದಂತ ಹೊಂದಿದ್ದಾನೆ. ಸೃಷ್ಟಿ ಗಣಪತಿ. ಉದ್ದಂಡ ಗಣಪತಿ 10 ಕೈಗಳನ್ನು ಹೊಂದಿದ್ದಾನೆ. ಋಣ ಮೋಚನ ಗಣಪತಿ ಬೂದು ಬಣ್ಣ ಹೊಂದಿದ್ದಾನೆ. ದುಂದೀ ಗಣಪತಿ ಕೆಂಪು ಬಣ್ಣದಲ್ಲಿ ಇದ್ದಾನೆ. ದ್ವಿಮುಖ ಗಣಪತಿ 2 ತಲೆ ಹೊಂದಿದ್ದಾನೆ.

ಹೀಗೆಯೇ ತ್ರಿಮುಖ ಗಣಪತಿ ಸಿಂಹ ಗಣಪತಿ ಯೋಗ ಗಣಪತಿ ದುರ್ಗಾ ಗಣಪತಿ ಸಂಕಷ್ಟ ಹರ ಗಣಪತಿ ರೀತಿಯಲ್ಲಿ ಒಟ್ಟು 32 ವಿವಿಧ ರೂಪಗಳಲ್ಲಿ ಗಣೇಶನನ್ನು ನಾವೆಲ್ಲರೂ ಪೂಜಿಸುತ್ತೇವೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.