ಬೇಡಿ ಬಂದವರಿಗೆ ಕರುಣಿಸುವ ತಾಯಿ ಶ್ರೀ ಕಬ್ಬಾಳಮ್ಮ ದೇವಿ. ನಾವು ಎಷ್ಟೊಂದು ದೇವರನ್ನು ಪೂಜಿಸುತ್ತೇವೆ ಅದರಲ್ಲಿ ಪುರುಷ ದೇವರೇ ಇರಬಹುದು ಸ್ತ್ರೀ ದೇವರೇ ಇರಬಹುದು ಅಲ್ಲವೇ ಒಂದು ಒಂದು ದೇವರ ಶಕ್ತಿ ಒಂದೊಂದು ರೀತಿಯಲ್ಲಿ ಎಂದು ನಮ್ಮ ನಂಬಿಕೆ. ಅದೇ ರೀತಿ ಶ್ರೀ ಕಬ್ಬಾಳಮ್ಮ ದೇವಿಯ ಬಗ್ಗೆ ಕೇಳಿರಬಹುದು ಈ ದೇವಿಯ ಶಕ್ತಿ ಅಪಾರವಾದದ್ದು ಯಾರೇ ಆಗಲಿ ಕಷ್ಟ ಎಂದು ಹೋದರೆ ಅವರ ಕಷ್ಟಗಳನ್ನು ಹೋಗಲಾಡಿಸಿ ಅವರ ಇಷ್ಟಗಳನ್ನು ನೆರವೇರಿಸುವ ಶಕ್ತಿ ಈ ದೇವಿಗೆ ಇದೆ. ಹಾಗದರೆ ಈ ದೇವಿಯ ಮಹಿಮೆ ಬಗ್ಗೆ ತಿಳಿಯೋಣ ಬನ್ನಿ. ಕನಕಪುರದಿಂದ ಸಾತನೂರು ಕಡೆಗೆ ಹೋಗುವಾಗ ಅಲ್ಲೇ ರಸ್ತೆಯಲ್ಲಿ ಸುಮಾರು 20 ರಿಂದ 25 ಕಿಮೀ ದೂರ ಕ್ರಮಿಸಿದರೆ ಅಲ್ಲೊಂದು ಕಬ್ಬಾಳಮ್ಮ ದೇವಿಯ ದೇಗುಲವಿದೆ. ಈ ದೇವಾಲಯಕ್ಕೆ ಒಮ್ಮೆ ಬೇಟಿ ನೀಡಿದರೆ ಸಾಕು ಮನಸ್ಸು ಶಾಂತ ಆಗುತ್ತದೆ ಜೊತೆಗೆ ನಮ್ಮ ಕಷ್ಟಗಳು ದೂರವಾಗಿ ನೆಮ್ಮದಿ ಎಂಬುದು ಬರುತ್ತದೆ. ಬೆಳಗಿನ ಸಮಯದಲ್ಲಿ ಈ ದೇಗುಲಕ್ಕೆ ಬೇಟಿ ನೀಡಿ ದೇವಿಯ ಮುಂದೆ ಕುಳಿತು ಮನಸ್ಸಿನಲ್ಲಿ ನಮ್ಮ ಕಷ್ಟಗಳನ್ನು ಹೇಳಿಕೊಂಡು ಅದಕ್ಕೆ ಪರಿಹಾರ ಸಿಗುತ್ತದೋ ಇಲ್ಲವೋ ಎಂದು ಬೇಡಿ ಕೊಂಡಾಗ ಅ ಸಮಸ್ಯೆ ನಿವಾರಣೆ ಆಗುತ್ತದೆ ಎಂದರೆ ಅ ತಾಯಿಯು ಬಲಗಡೆಗೆ ಹೂವು ಬೀಳುತ್ತದೆ ಇಲ್ಲವೆಂದರೆ ಎಡಗಡೆಗೆ ಆಗುತ್ತದೆ. ಎಂಬ ನಂಬಿಕೆ ಇದೆ.
ಶ್ರೀ ಕಬ್ಬಾಳಮ್ಮ ದೇವಿಯ ಹಿಂದಿನ ಇತಿಹಾಸದ ಬಗ್ಗೆ ನೋಡುವುದಾದರೆ ರಾಜರು ಮತ್ತು ಬ್ರಿಟಿಷರ ಕಾಲದಲ್ಲಿ ಯಾರಾದರೂ ತಪ್ಪು ಮಾಡಿದವರಿಗೆ. ಬೆಟ್ಟ ಶಿಕ್ಷೆ ಎಂದು ನೀಡುತ್ತಿದ್ದರು ಅಂದರೆ ಅವರನ್ನು ಬೆಟ್ಟದ ಮೇಲಿಂದ ತಳ್ಳಿ ಸಾಯಿಸುವಂತ ಶಿಕ್ಷೆಯನ್ನು ನೀಡಲಾಗುತ್ತಿತ್ತು. ಅಂದು ಈ ಕ್ಷೇತ್ರದಲ್ಲಿ ಒಮ್ಮೆ ಒಬ್ಬ ವ್ಯಕ್ತಿಯನ್ನು ಬೆಟ್ಟದ ಮೇಲಿಂದ ಸಾಯಿಸಲು ಕೆರೆದುಕೊಂಡು ಹೋಗುತ್ತಾನೆ ಆಗ ಅ ವ್ಯಕ್ತಿಯು ತಾಯಿ ಕಬ್ಬಾಳಮ್ಮ ದೇವಿಯನ್ನು ಭಕ್ತಿಯಿಂದ ತಾಯಿ ನನ್ನನ್ನು ಕಾಪಾಡು ನನ್ನನ್ನು ಉಳಿಸು ಎಂದು ಕೂಗುತ್ತಾನೆ. ಆಗ ತಾಯಿಯು ಆ ವ್ಯಕ್ತಿಯ ಮೋರೆಗೆ ಕರಗಿ ಆ ವ್ಯಕ್ತಿಯನ್ನು ಬೆಟ್ಟದ ಮೇಲಿಂದ ತಳ್ಳಿದರು ಕೂಡ ಅವನನ್ನು ಬದುಕಿಸುತ್ತಳೆ ನಂತರ ಅ ವ್ಯಕ್ತಿಯು ದೇವಿಗೆ ಚಿನ್ನದ ಕಿರೀಟ ಹಾಗೂ ಚಿನ್ನದ ಹಾರವನ್ನು ನೀಡಿದನಂತೆ ಆ ಕಿರೀಟವನ್ನು ಈಗ ಶಿವರಾತ್ರಿ ಹಬ್ಬದ ದಿನ ದೇವಿಗೆ ಧರಿಸುತ್ತಾರೆ. ಹಾಗೆಯೇ ದೇಗುಲದ ಇನ್ನೊಂದು ಮಹಿಮೆ ಎಂದರೆ ಇಲ್ಲಿ ಹಲವಾರು ವರ್ಷಗಳಿಂದ ಕೂಡ ಒಂದು ನಂದಿಯು ವಾಸವಾಗಿದ್ದಾನೆ.
ಈ ಕ್ಷೇತ್ರಕ್ಕೆ ಬಂದ ಭಕ್ತಾದಿಗಳು ತಮ್ಮ ಇಷ್ಟಾರ್ಥವನ್ನು ಹರಕೆಯ ರೂಪದಲ್ಲಿ ತೀರಿಸುತ್ತಾರೆ. ಅದು ಏನೆಂದರೆ ಮೊದಲು ಭಕ್ತರು ನೆಲದ ಮೇಲೆ ಮಲಗುತ್ತಾರೆ ನಂತರ ನಂದಿಯು ಬಂದು ಭಕ್ತರ ಮೇಲೆ ತುಂಬ ನಿಧಾನವಾಗಿ ನಡೆದುಕೊಂಡು ಹೋಗುತ್ತದೆ ಹಾಗೆ ನೆಡೆದುಕೊಂಡು ಹೋದಾಗ ಭಕ್ತರ ಎಲ್ಲ ಬೇಡಿಕೆಗಳು ಕೂಡ ನೆರವೇರುತ್ತವೆ ಎಂಬ ನಂಬಿಕೆ ಜನರಲ್ಲಿದೆ. ಹಾಗಾಗಿ ಏನೇ ಕಷ್ಟ ಇದ್ದರೂ ಕೂಡ ಈ ದೇಗುಲಕ್ಕೆ ಹೋಗಿ ದೇವಿಯ ಮುಂದೆ ಹೇಳಿ ಬೇಡಿದರೆ ಸಾಕು ಕಷ್ಟಗಳು ದೂರ ಆಗುತ್ತವೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.