ಈ ನಾಲ್ಕು ರಾಶಿ ಚಕ್ರದವರು ಹುಟ್ಟಿನಿಂದಲೇ ಸುರದ್ರೂಪಿಗಳು

ಜೋತಿಷ್ಯ

ಸಾಮಾನ್ಯವಾಗಿ ವ್ಯಕ್ತಿ ಹೊಂದಿರುವ ಸೌಂದರ್ಯ ತನ್ನ ತಂದೆ ತಾಯಿ ಅಥವಾ ಅಘೋಷಿತವಾಗಿ ಬಂದಿರುವ ಸಂಪತ್ತು ಎಂದು ಹೇಳಲಾಗುವುದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ಹೊಂದಿರುವ ಮಾನಸಿಕ ಮತ್ತು ದೈಹಿಕ ಗುಣಗಳು ಅವನ ಜಾತಕ ಕುಂಡಲಿ ಹಾಗೂ ಅವನ ರಾಶಿ ಚಕ್ರಗಳಿಗೆ ಅನುಗುಣವಾಗಿ ಇರುತ್ತವೆ ಎಂದು ಹೇಳಲಾಗುತ್ತದೆ ವ್ಯಕ್ತಿ ಹುಟ್ಟುವ ಸಮಯದಲ್ಲಿ ಅವನ ಗ್ರಹಗತಿಗಳು ಯಾವ ಸ್ಥಾನದಲ್ಲಿ ಇದ್ದವು ಎನ್ನುವುದನ್ನು ಅನುಸರಿಸಿ ದೇಹ ಮತ್ತು ಮಾನಸಿಕ ಸ್ಥಿತಿಯ ರಚನೆಯಾಗುತ್ತದೆ ಎನ್ನಲಾಗಿದೆ ಒಂದು ಅಂದಾಜಿನ ಪ್ರಕಾರ 12 ರಾಶಿ ಚಕ್ರಗಳಲ್ಲಿ ಐದು ರಾಶಿ ಚಕ್ರದವರೂ ಹುಟ್ಟಿನಿಂದಲೇ ಸುಂದರವಾದ ದೇಹ ಸೌಂದರ್ಯವನ್ನು ಹೊಂದಿರುತ್ತಾರೆ. ಅವರ ಸೌಂದರ್ಯಕ್ಕೆ ರಾಶಿ ಚಕ್ರಗಳು ಕಾರಣ ಆಗಿರುತ್ತವೆ ಎಂದು ಸಹಾ ಹೇಳಲಾಗುವುದು ಹಾಗಾದರೆ ಈ ರಾಶಿ ಚಕ್ರಗಳು ಯಾವುವು ಯಾವ ರಾಶಿ ಚಕ್ರಗಳಲ್ಲಿ ಜನಿಸಿದವರು ಹೇಗೆ ಆಕರ್ಷಣೀಯ ಎಂದು ಈ ಲೇಖನದಲ್ಲಿ ತಿಳಿಯೋಣ. ವೃಷಭ ರಾಶಿ ವ್ಯಕ್ತಿಗಳು ಅತ್ಯಂತ ಸುಂದರವಾದ ದೈಹಿಕ ಸೌಂದರ್ಯ ಹಾಗೂ ಮಾನಸಿಕ ಸೌಂದರ್ಯ ಹೊಂದಿರುತ್ತಾರೆ

ಸದಾ ಸ್ಥಿರವಾದ ಮಾನಸಿಕ ಚಿಂತನೆಗಳನ್ನು ಹೊಂದುವುದರ ಮೂಲಕ ಹೆಚ್ಚು ಪ್ರಣಯಪೂರಕ ವ್ಯಕ್ತಿಯಂತೆ ಆಕರ್ಷಣೆ ಪಡೆದು ಕೊಳ್ಳುವರು ಕೆಲವು ವಿಚಾರದಲ್ಲಿ ತನ್ನದೇ ಆದ ಚಿಂತನೆಯನ್ನು ಹೊಂದಿರುತ್ತಾರೆ ಜೊತೆಗೆ ಕೆಲಸದಲ್ಲಿ ಸಾಕಷ್ಟು ಏಕಾಗ್ರತೆ ಹೊಂದುವುದರ ಮೂಲಕ ಎಲ್ಲಾ ಕ್ಷೇತ್ರದಲ್ಲಿ ಇತರರ ನಡುವೆ ಹೆಚ್ಚು ಆಕರ್ಷಣೀಯ ವ್ಯಕ್ತಿಯಂತೆ ಶೋಬಿತ ಆಗುವರು. ಮಿಥುನ ರಾಶಿಯವರು ಸಹಾ ಸುಂದರವಾದ ದೇಹ ಕಾಯ ಮತ್ತು ಮಾನಸಿಕ ಸ್ಥಿರತೆಯನ್ನು ಹೊಂದಿರುತ್ತಾರೆ ಮಿಥುನ ರಾಶಿಯವರು ಮಾನಸಿಕವಾಗಿ ಬುದ್ಧಿ ಜೀವಿಗಳು ಇವರ ಬುದ್ಧಿವಂತಿಕೆ ಕೆಲಸದಲ್ಲಿ ಉತ್ತಮವಾಗಿ ಶ್ರಮಿಸುವಂತೆ ಮಾಡುವುದು ಇವರು ಸೌಂದರ್ಯದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ ಎಂದು ಸಹಾ ಹೇಳಲಾಗುವುದು. ಇವರು ತಮ್ಮ ಬಾಹ್ಯ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಕನ್ಯಾ ರಾಶಿಯವರು ಸಾಮಾನ್ಯವಾಗಿ ಅತ್ಯಂತ ಮುಗ್ಧತೆ ಮತ್ತು ಸುಂದರವಾದ ಬಾಹ್ಯ ಸೌಂದರ್ಯ ಹೊಂದಿರುತ್ತಾರೆ ಇವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಆಕರ್ಷಿತ ವ್ಯಕ್ತಿತ್ವದವರು

ಮಾನವೀಯತೆ ಹಾಗೂ ಸಹಾನುಭೂತಿ ಗುಣವು ಇವರ ದೈಹಿಕ ಸೌಂದರ್ಯವನ್ನು ಹೆಚ್ಚು ಆಕರ್ಷಿಸುವಂತೆ ಮಾಡುವುದು. ಇತರರ ಜೊತೆ ಹೊಂದಿಕೊಳ್ಳುವುದು ಕಷ್ಟದಲ್ಲಿ ಸಹಾಯ ಮಾಡುವುದು ಎಲ್ಲವೂ ಇವರ ಆಂತರಿಕ ಸೌಂದರ್ಯವನ್ನು ಪ್ರದರ್ಶಿಸುವುದು. ತುಲಾ ರಾಶಿಯವರು ಉತ್ತಮ ದೇಹ ಸೌಂದರ್ಯ ಹಾಗೂ ಮಾನಸಿಕ ಚಿಂತನೆಗಳನ್ನು ಸಮಾನವಾಗಿ ತೋರುವ ವ್ಯಕ್ತಿಗಳು ಎಂದರೆ ತುಲಾ ರಾಶಿಯವರು ಇವರು ಹುಟ್ಟಿನಿಂದಲೇ ಸಮಾನತೆ ಗುಣ ಸಮತೋಲವನ್ನು ಕಂಡು ಕೊಳ್ಳುವುದು ಹಾಗೂ ನ್ಯಾಯ ಪರವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಇವರು ಉತ್ತಮ ದೈಹಿಕ ಸೌಂದರ್ಯ ಹಾಗೂ ಮಾನಸಿಕ ಸ್ಥಿತಿ ಆಕರ್ಷಿಸುತ್ತದೆ. ಹಾಗಾಗಿ ಇವರು ಕೈಗೊಂಡ ಕೆಲಸಗಳು ಅಷ್ಟೆ ಸುಂದರವಾಗಿ ಯಶಸ್ವಿ ಆಗುವುದು. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಲು ಮುಂದೆ ನಿಲ್ಲುವುದು ಎಲ್ಲವೂ ಇವರ ಆಂತರಿಕ ಸೌಂದರ್ಯವನ್ನು ಪ್ರದರ್ಶಿಸುವುದು.

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.