ಇವರನ್ನು ಅವಮಾನಿಸಿದರೆ ದುರಾದೃಷ್ಟ ಖಚಿತ

ಜೋತಿಷ್ಯ

ಜೀವನದಲ್ಲಿ ಮರೆತೂ ಇವರನ್ನು ಅವಮಾನಿಸಬೇಡಿ ಅಕಸ್ಮಾತ್ ಅವಮನಿಸಿದರೆ ದುರಾದೃಷ್ಟ ಆವರಿಸಿ ಕೊಳ್ಳುತ್ತದೆ. ಹಿರಿಯರನ್ನು ಸದಾ ಗೌರವಿಸಬೇಕು ಹಿರಿಯರಿಗೆ ಅವಮಾನ ಮಾಡಿದರೆ ಹತ್ತಿರಕ್ಕೆ ಬಂದ ಯಶಸ್ಸು ಕೂಡ ಕೈ ತಪ್ಪಿ ಹೋಗುತ್ತದೆ ವಾಲ್ಮೀಕಿ ರಾಮಾಯಣದಲ್ಲಿ ಕೂಡ ಇದನ್ನು ಹೇಳಲಾಗಿದೆ ಯಾರಿಗೆ ಅವಮಾನ ಮಾಡಿದರೆ ಏನೆಲ್ಲಾ ಸಂಕಷ್ಟ ಎದುರಾಗುತ್ತದೆ ಎನ್ನುವುದನ್ನು ವಿವರಿಸಲಾಗಿದೆ ನೋಡಿರಿ. ತಾಯಿಗೆ ದೇವರ ಸ್ಥಾನ ನೀಡಲಾಗಿದೆ ಪ್ರತಿಯೊಬ್ಬ ವ್ಯಕ್ತಿಯೂ ತಾಯಿಯನ್ನು ಗೌರವಿಸಬೇಕು ಭಕ್ತಿಯಿಂದ ನೋಡಿಕೊಳ್ಳಬೇಕು ಎಂದೂ ಆಕೆಯನ್ನು ಅವಮಾನಿಸಬಾರದು ಅಮ್ಮನ ಸೇವೆ ಮಾಡುವವನಿಗೆ ಜೀವನದಲ್ಲಿ ಯಶಸ್ಸು ಲಭಿಸುತ್ತದೆ. ಅದೇ ತಾಯಿಯನ್ನು ಅವಮಾನ ಮಾಡುವ ವ್ಯಕ್ತಿಯ ಮೇಲೆ ದೇವರು ಮುನಿಸಿಕೊಂಡು ಸದಾ ದುಃಖ ನೀಡುತ್ತಾನೆ ಸದಾ ಪೂಜೆ ಪುನಸ್ಕಾರ ಮಾಡಿದರೂ ಫಲ ಸಿಗುವುದಿಲ್ಲ ತಾಯಿಯ ಹಾಗೆ ತಂದೆಯನ್ನು ಗೌರವಿಸಬೇಕು ತಂದೆ ತಾಯಿಗೆ ಗೌರವ ನೊಡದವರನ್ನು ಪಶುವಿಗೆ ಹೋಲಿಸಲಾಗುತ್ತದೆ ಅವರು ಎಂದೂ ಜೀವನದಲ್ಲಿ ಪ್ರಗತಿ ಕಾಣುವುದಿಲ್ಲ. ಗುರುವಿನಿಂದ ನಮಗೆ ಶಿಕ್ಷೆ ಹಾಗೂ ಜ್ಞಾನ ಲಭಿಸುತ್ತದೆ ವಿದ್ಯೆ ಬುದ್ಧಿಯನ್ನು ನೀಡಿದ ಗುರುವು ನಮಗೆ ದೇವರಿಗೆ ಸಮಾನ ಅವರಿಗೆ ಎಂದೂ ಅವಮಾನ ಮಾಡಬಾರದು

ಗುರುವಿಗೆ ಅಗೌರವ ತೋರುವ ಹಾಗೆ ಅವರು ಹೇಳಿಕೊಟ್ಟ ಶಿಕ್ಷಣಕ್ಕೆ ಅವಮಾನ ಮಾಡಿದರೆ ಜೀವನದಲ್ಲಿ ಅಭಿವೃದ್ಧಿ ಸಾಧ್ಯವೇ ಇಲ್ಲ ಗುರುವಿಗೆ ಅವಮಾನ ಮಾಡಿದರೆ ಪಾಪ ಸುತ್ತಿಕೊಳ್ಳುತ್ತವೆ ಇದಕ್ಕೆ ಪ್ರಾಯಶ್ಚಿತ ಇಲ್ಲ. ಪಂಡಿತ ಅಥವಾ ಜ್ಞಾನಿ ಯನ್ನೂ ದೇವರಿಗೆ ಹೋಲಿಸಲಾಗಿದೆ ಜ್ಞಾನಿ ಎಲ್ಲಾ ಕಷ್ಟಗಳಿಗೆ ಒಂದು ಪರಿಹಾರ ಕಂಡು ಕೊಳ್ಳುತ್ತಾನೆ ಇಂತಹ ವ್ಯಕ್ತಿಗಳನ್ನು ಅಪಮಾನ ಮಾಡುವುದು ಪಾಪದ ಕೆಲಸ ಇಂತವರನ್ನು ಅವಮಾನ ಮಾಡಿದ ವ್ಯಕ್ತಿಗೆ ಸಾಕಷ್ಟು ಕಷ್ಟಗಳು ಎದುರಾಗುತ್ತವೆ ಹಾಗಾಗಿ ಜ್ಞಾನಿಗಳು ಪಂಡಿತರನ್ನು ನಾವು ಗೌರವಿಸಬೇಕು. ದೇಶ ಕಾಯುವ ನಮ್ಮ ಸೈನಿಕರ ತ್ಯಾಗ ಬಲಿದಾನ ಗಳಿಗೆ ಸಾಟಿ ಇಲ್ಲ ಹಾಗಾಗಿ ಅವರನ್ನು ಅವಮಾನ ಮಾಡಿದರೆ ಖಂಡಿತ ಅಂತವರಿಗೆ ದೇವರ ಅನುಗ್ರಹ ಸಿಗುವುದಿಲ್ಲ. ಹೆಣ್ಣು ತನ್ನ ಜೀವ ತೇಯ್ದು ತನ್ನ ಜೀವನವನ್ನು ಎಲ್ಲರಿಗೂ ಮುಡುಪಾಗಿ ಇಡುತ್ತಾರೆ ಅಂತಹ ಹೆಣ್ಣನ್ನು ಅವಮಾನ ಮಾಡಿದರೆ ದೇವರು ಸಹಾ ಕ್ಷಮಿಸುವುದಿಲ್ಲ ಅವಳ ಮನಸ್ಸಿಗೆ ನೋವಾಗುವ ಕೆಲಸ ಮಾಡಬಾರದು ಅವಳನ್ನು ಅಳಿಸುವುದು ಶ್ರೇಯಸ್ಸು ತರುವುದಂತದು ಅಲ್ಲ.

ನಾವು ಪ್ರತಿ ನಿತ್ಯ ದುಡಿಯುವುದು ಒಂದು ಹೊತ್ತು ಅನ್ನಕ್ಕಾಗಿ ಅಂತಹ ಅನ್ನ ನೀಡುವ ರೈತದಾತ ಅವನನ್ನು ಅವಮಾನ ಮಾಡಿದರೆ ಎಂದಿಗೂ ನಮ್ಮ ಜೀವನದಲ್ಲಿ ಮುಂದೆ ಬರಲು ಸಾಧ್ಯವೇ ಇಲ್ಲ ಇವರನ್ನು ಗೌರವಿಸಬೇಕು ಪ್ರೀತಿಸಬೇಕು. ಇನ್ನು ಮಕ್ಕಳು ದೇವರ ಸಮಾನ ಎಂಬುದು ಎಲ್ಲರಿಗೂ ತಿಳಿದಿದೆ ಅವರನ್ನು ಗೊತ್ತಿಲ್ಲದೇ ಗೊತ್ತಾಗಿಯೇ ಅವಮಾನ ಮಾಡಿದರೆ ನೋಯಿಸಿದರೆ ಅದು ಶುಭಕರ ಅಲ್ಲ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.