ಮನೆಯ ಮುಂಬಾಲಿಗೆ ಇದನ್ನು ಕಟ್ಟಿದರೆ ಸಾಕು ಮನೆಯ ಸಮಸ್ಯೆ ದೂರ ಆಗುತ್ತದೆ

ಇತರೆ ಸುದ್ದಿ

ಯಾರ ಮನೆಯಲ್ಲಿ ಸಮಸ್ಯೆಗಳು ಇಲ್ಲ ಹೇಳಿ ಚಿಕ್ಕದೊ ದೊಡ್ಡದೋ ಒಟ್ಟಿನಲ್ಲಿ ಸಮಸ್ಯೆ ಮಾತ್ರ ಇದ್ದೆ ಇರುತ್ತದೆ ಈ ಸಮಸ್ಯೆಗಳ ಪರಿಹಾರಕ್ಕೆ ಏನೆಲ್ಲಾ ಪೂಜೆ ಪುನಸ್ಕಾರ ಹೋಮ ಹವನ ಈಗೆ ಏನೇ ಮಾಡಿದರೂ ಕೆಲವೊಮ್ಮೆ ಸಮಸ್ಯೆಗಳು ದೂರ ಆಗುವುದಿಲ್ಲ ಮನೆಯಲ್ಲಿ ಯಾವಾಗಲೂ ಜಗಳ. ಗಲಾಟೆ ನಡೆದು ನಡೆದು ಮನೆಯ ಶಾಂತಿ ನೆಮ್ಮದಿಯೇ ಹಾಳಾಗುತ್ತದೆ. ಆದರೆ ಈ ಮನೆಯಲ್ಲಿನ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವ ಒಂದು ವಿಧಾನ ಇದೆ ಅದು ಏನೆಂದರೆ ನಮ್ಮ ಮನೆಯ ಮುಂಬಾಗಿಲು ಈ ಬಾಗಿಲಿನಲ್ಲಿ ದೇವತೆಯರು ನೆಲೆಸಿರುತ್ತದೆ ಎಂಬ ನಂಬಿಕೆ ಇದೆ. ಅದಕ್ಕಾಗಿಯೇ ನಿತ್ಯ ಬಾಗಿಲಿನ ವಸ್ತಲನ್ನು ಸ್ವಚ್ಛ ಮಾಡಿ ರಂಗೋಲಿ. ಕುಂಕುಮ. ಅರಿಶಿಣ ಹಚ್ಚಿ ನಿತ್ಯ ಪೂಜಿಸುತ್ತಾರೆ. ಹಾಗಾದರೆ ಈ ಬಾಗಿಲಿಗೆ ಏನು ಮಾಡಿದರೆ ಸಮಸ್ಯೆ ದೂರ ಆಗುತ್ತದೆ ನೋಡೋಣ ಬನ್ನಿ. ಲೋಳೆ ಸರದ ಅಲೋವೆರಾ ಗಿಡ ಇದನ್ನು ಎಲ್ಲರೂ ಕೂಡ ನೋಡಿದ್ದೇವೆ ಕೇಳಿದ್ದೇವೆ ಈ ಗಿಡದಿಂದ ಎಷ್ಟೊಂದು ಲಾಭಗಳಿವೆ ಅಲ್ಲವೇ ಅದರಲ್ಲೂ ಚರ್ಮರೋಗದ ಸಮಸ್ಯೆಗಳಿಗೆ ತುಂಬಾ ಒಳ್ಳೆಯದು ಹಾಗೆಯೇ ಈ ಲೋಳೆಸರದ ಗಿಡದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಯು ನೆಲೆಸಿರುತ್ತಾಳೆ ಎಂಬ ನಂಬಿಕೆ ಕೂಡ ಇದೆ.

ಆದರೆ ಈ ಗಿಡಕ್ಕೂ ಮನೆಯ ಮುಂಬಾಲಿಗು ಏನು ಸಂಭಂದ ಎಂದು ಯೋಚಿಸುತ್ತಿದ್ದೀರಾ ಬನ್ನಿ ತಿಳಿಯಿರಿ. ಲೋಳೆಸರದ ಒಂದು ಚಿಕ್ಕ ಗಿಡವನ್ನು ತೆಗೆದುಕೊಂಡು ಅದನ್ನು ಉಲ್ಟಾ ಅಂದರೆ ಆ ಗಿಡದ ಬೇರನ್ನು ಮೇಲೆ ಮಾಡಿ ಇನ್ನೂ ಉಳಿದ ಗಿಡವನ್ನು ಕೆಳಗೆ ಮಾಡಿ ಶುಭ ಮಂಗಳವಾರದ ದಿನ ಇದನ್ನು ಬಾಗಿಲಿಗೆ ಕಟ್ಟಬೇಕು ನಂತರ ಪ್ರತಿ ಮಂಗಳವಾರ ಹಾಗೂ ಅಮಾವಾಸ್ಯೆ ಹುಣ್ಣಿಮೆ ದಿನಗಳಲ್ಲಿ. ಏಕಾದಶಿಯ ದಿನಗಳಲ್ಲಿ ಮರೆಯದೆ ಸೂರ್ಯೋದಯಕ್ಕೂ ಮುನ್ನ ಎದ್ದು ನಿತ್ಯ ಕಾರ್ಯಗಳನ್ನು ಮುಗಿಸಿ ಮನೆಯನ್ನು ಸ್ವಚ್ಛ ಮಾಡಿ ಮಡಿವಂತರಗಿ ಗಿಡವನ್ನು ಪೂಜಿಸಬೇಕು.ಗಿಡವನ್ನು ಪುಜಿಸುವಾಗ ಕೆಳಗೆ ಇರುವ ಶ್ರೀ ಮಹಾಲಕ್ಷ್ಮಿ ಸ್ತೋತ್ರವನ್ನು ಪಠಿಸಬೇಕು. ಓಂ ಸರ್ವಬಾಧಾ ವಿನಿರ್‪‎ಮುಕ್ತೋ, ಧನ್ ಧಾನ್ಯ್ ಸು ತನ್ವಿತಾಃ ಮನುಷ್ಯೊ ಮತಪ್ರಸಾದಿನ್ ಭವಿಷ್ಯತಿ ನ ಸನ್‎ಷ್ಯಾ ಓಂ. ಜೊತೆಗೆ ನಮ್ಮ ಸಂಕಲ್ಪಗಳನ್ನು ಇಟ್ಟುಕೊಂಡು ಭಕ್ತಿಯಿಂದ ಪೂಜಿಸಬೇಕು. ನಂತರ ನಾವು ಮನೆಯಿಂದ ಹೊರಗೆ ಹೋಗುವಾಗ ಈ ಲೋಳೆಸರದ ಗಿಡವನ್ನು ನೋಡಿ ಹೋಗಬೇಕು ಹೀಗೆ ಮಾಡುವುದರಿಂದ ನಮ್ಮ ಕೆಲಸಗಳೆಲ್ಲ ಸುಗಮವಾಗಿ ಆಗುತ್ತವೆ.

ಹಾಗೂ ಮನೆಯಲ್ಲಿ ಇರುವ ಸಮಸ್ಯೆಗಳು ದೂರ ಆಗುತ್ತವೆ ಇದರ ಜೊತೆಗೆ ಆರ್ಥಿಕ ಸಮಸ್ಯೆಗಳು ತುಂಬಾ ಬೇಗ ನಿವಾರಣೆ ಆಗುತ್ತವೆ. ಇದರ ಜೊತೆಗೆ ನಮಗೆ ನಮ್ಮ ಮನೆಯ ಮೇಲೆ ಕೆಟ್ಟ ದೃಷ್ಟಿಗಳು ಬಿದ್ದಿದ್ದಾರೆ ಅವೆಲ್ಲವೂ ಕೂಡ ದೂರ ಆಗುತ್ತವೆ. ಮನೆಯಲ್ಲಿ ಸದಾ ನಗು ಉಲ್ಲಾಸ ನೆಮ್ಮದಿ ಎಂಬುದು ನೆಲೆಸಿ ಶ್ರೀ ಮಹಾಲಕ್ಷ್ಮಿ ಸದಾ ನಮ್ಮನ್ನು ಕಾಪಾಡುತ್ತದೆ ಎಂಬ ನಂಬಿಕೆ ಇದೆ ಹಾಗಾಗಿ ನೀವು ಲೋಳೆಸರದ ಗಿಡವನ್ನು ಕಟ್ಟಿ ಪೂಜಿಸಿ ಮನೆಯ ನೆಮ್ಮದಿಯನ್ನು ಕಾಪಾಡಿಕೊಳ್ಳಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.