ಗುರುಗಳು ತಿಳಿಸಿದ ತಂತ್ರ ಪಾಲಿಸಿದ್ರೆ ನಿಮ್ಮ ಶತ್ರುಗಳು ಸಹ

ಇತರೆ ಸುದ್ದಿ

ನಿಮಗೆ ಶತ್ರುಗಳು ಹೆಚ್ಚಾಗುತ್ತ ಇದ್ದಾರೆಯೇ ಮಿತ್ರರು ಸಹಾ ಶತ್ರುವಾಗಿ ಬದಲಾಗುತ್ತಾ ಇದ್ದಾರೆಯೇ ನಿಮ್ಮ ಕೈಯಿಂದ ಅನ್ನವನ್ನು ತಿಂದವರು ಸಹಾ ಶತ್ರುವಾಗಿ ಬದಲಾಗುತ್ತಾ ಇದ್ದಾರಾ ಪ್ರತಿಯೊಬ್ಬರ ಜೊತೆ ಜಗಳ ಆಗುತ್ತಾ ಇದೆಯೇ ಹೀಗೆ ಏನು ಮಾಡ್ಬೇಕು ಎಂದು ಅರ್ಥವಾಗದೇ ಅನೇಕ ಜನರು ತುಂಬಾ ಕಷ್ಟಗಳನ್ನು ಅನುಭವಿಸುತ್ತಾ ಇರುತ್ತಾರೆ ಹೀಗೆ ಕಷ್ಟಗಳನ್ನು ಅನುಭವಿಸುತ್ತಾ ಇರುವ ಎಷ್ಟೋ ಜನರು ಪ್ರತಿದಿನ ಹೆಚ್ಚಾಗುತ್ತ ಇದೆ ಈಗಿನ ಕಲಿಯುಗದಲ್ಲಿ ಸಂಬಂಧಗಳು ಸಹ ದೂರ ಆಗುತ್ತಾ ಇದೆ ಆದ್ದರಿಂದ ಈ ಸಮಸ್ಯೆಗಳನ್ನು ಏನು ಮಾಡಿದರೆ ದೂರ ಮಾಡಿಕೊಳ್ಳಬಹುದು ಎಂದು ಈಗ ನಾವು ತಿಳಿಯೋಣ ಬನ್ನಿ ಅದಕ್ಕಾಗಿ ಈ ಲೇಖನವನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿರಿ. ಶನಿವಾರ ಅಥವಾ ಅಮವಾಸ್ಯೆಯ ದಿನ ನೀವು ಏನು ಮಾಡಬೇಕು ಎಂದರೆ ಬಿಳಿ ಸಾಸಿವೆ ಎಂದು ದೊರೆಯುತ್ತದೆ ಅದನ್ನು ಒಂದು ಕೈ ಮುಷ್ಟಿ ಅಷ್ಟು ತೆಗೆದುಕೊಂಡು ಅದನ್ನು ಸಾಸಿವೆ ಎಣ್ಣೆ ತೆಗೆದುಕೊಂಡು ನೀವು ಏನು ಮಾಡಬೇಕು ಎಂದರೆ ನಾಲ್ಕು ರಸ್ತೆಯ ಜಂಕ್ಷನ್ ನಲ್ಲಿ ನಿಂತು ಮೂರು ಸಲ ಎಡಗೈಯಿಂದ ಮೂರು ಸಲ ಬಲಗೈಯಿಂದ ದೃಷ್ಟಿ ತೆಗೆದುಕೊಂಡು ನಿಮ್ಮ ಮನಸ್ಸಿನಲ್ಲಿ ಶತ್ರುತ್ವ ಬರಬಾರದು ಎಂದು ಅಂದುಕೊಂಡು ಈ ದೃಷ್ಟಿ ತೆಗೆದುಕೊಂಡು ಅಲ್ಲೇ ಹಾಕಿ ಹಿಂದೆ ತಿರುಗಿ ನೋಡದಂತೆ ಬರಬೇಕು

ಬರುತ್ತಾ ಏನು ಮಾಡಬೇಕು ಎಂದಲ್ಲಿ ಈಶ್ವರ ದೇವಾಲಯದಲ್ಲಿ ಆಲದ ಮರ ಆಗಲಿ ಬೆಟ್ಟದ ನೆಲ್ಲಿಕಾಯಿ ಮರ ಆಗಲಿ ಯಾವುದೇ ಆಗಲಿ ಅಲ್ಲೇ ನೀವು ಸಾಸಿವೆ ಎಣ್ಣೆಯಿಂದ ದೀಪ ಹಚ್ಚಿ ಈ ದೀಪವನ್ನು ಅಲ್ಲೇ ಇಟ್ಟು ಬರಬೇಕು ಹೋಗುವಾಗ ದಾರಿಯಲ್ಲಿ ಸಾಸಿವೆ ಯಲ್ಲಿ ದೃಷ್ಟಿ ತೆಗೆದು ಅಲ್ಲೇ ಎಸೆಯಬೇಕು. ಹಾಗೆ ಬರುತ್ತಾ ನೀವು ಈಶ್ವರ ದೇವಾಲಯದಲ್ಲಿ ಸಾಸಿವೆ ಎಣ್ಣೆಯಿಂದ ದೀಪವನ್ನು ಹಚ್ಚಿ ನಮಸ್ಕರಿಸಿ ನಿಮ್ಮ ಮನಸ್ಸಿನಲ್ಲಿ ನಿಮಗೆ ಶತ್ರುತ್ವ ಬರಬಾರದು ಎಂದು ಅಂದುಕೊಂಡು ಅದನ್ನು ಅಲ್ಲೇ ಬಿಡಬೇಕು. ನೀವು ಇದನ್ನು ಮಾಡಿದರೆ ಶತ್ರುಗಳು ಸಹಾ ಮಿತ್ರ ಆಗುತ್ತಾರೆ ನೀವು ಇದನ್ನು ಮಾಡಿದರೆ ಒಳ್ಳೆಯ ಫಲಿತಾಂಶ ಕಾಣುವಿರಿ ಹಾಗೆ ನಿಮ್ಮ ಮನೆಯ ಮುಖ್ಯ ದ್ವಾರದ ಹತ್ತಿರ ಚಪ್ಲಿಗಳು ಇಲ್ಲದಂತೆ ನೋಡಿಕೊಳ್ಳಬೇಕು ನೀವು ತುಂಬಾ ಜನ ಮಾಡುವ ತಪ್ಪುಗಳು ಯಾವುವು ಎಂದರೆ ಮುಖ್ಯ ದ್ವಾರದ ಹತ್ತಿರ ಚಪ್ಪಲಿ ಬಿಟ್ಟು ಹೋಗುತ್ತಾರೆ ಇದನ್ನು ಮಾತ್ರ ಮಾಡಬಾರದು ತುಂಬಾ ತಪ್ಪು ನೀವು ಪಕ್ಕದಲ್ಲಿ ಒಂದು ಸ್ಟ್ಯಾಂಡ್ ನಲ್ಲಿ ಈ ಚಪ್ಲಿಗಳನ್ನು ಇಡಬೇಕು.

ಹಾಗೆ ಸೋಮವಾರ ಅಥವಾ ಶುಕ್ರವಾರ ದಿನ ನೀವು ಬೆಳಗಿನ ಜಾವ ಬೇಗ ಎದ್ದು ಏನು ಮಾಡಬೇಕು ಎಂದರೆ ಉತ್ತರಾಯಣ ಗಿಡವನ್ನು ಸಂಗ್ರಹಿಸಬೇಕು ಈ ಬೇರನ್ನು ನೀವು ಕೈಗೆ ಅಥವಾ ಕೊರಳಿಗೆ ತಯಾತವಾಗಿ ಕಟ್ಟಿಕೊಳ್ಳಬೇಕು ಈ ಬೇರನ್ನು ಕೈಗೆ ಅಥವಾ ಕೊರಳಿಗೆ ತಾಯತವಾಗಿ ಕಟ್ಟಿಕೊಳ್ಳುವುದರಿಂದ ನಿಮಗೆ ಶತ್ರುಗಳು ಸಹಾ ಮಿತ್ರ ಆಗುತ್ತಾರೆ ಅದು ಅಲ್ಲದೆ ನೀವು ಈ ತಾಯತವನ್ನು ಧರಿಸಿಕೊಂಡು ನಿಮ್ಮ ಕೆಲಸ ಕಾರ್ಯಕ್ಕೆ ಹೋದರೆ ನಿಮ್ಮ ಕೆಲಸ ಎಲ್ಲವೂ ಯಶಸ್ವಿ ಪೂರ್ಣವಾಗಿ ನಡೆಯುತ್ತದೆ. ಧರ್ಮಸ್ಥಳ ಮಂಜುನಾಥನ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳು ಮಂತ್ರ ಮತ್ತು ತಂತ್ರಗಳಿಂದ ನಿಮ್ಮ ಸಮಸ್ಯೆಗಳಿಗೆ ಅದು ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಸಾವಿರಾರು ಜನಕ್ಕೆ ಒಳ್ಳೆಯದೇ ಆಗಿದೆ. ನಿಮ್ಮ ಹಣಕಾಸಿನ ಸಮಸ್ಯೆಗಳು ಪ್ರೇಮ ವೈಫಲ್ಯ ಅಥವ ವಶೀಕರನ್ ದಂತಹ ಏನೇ ಸೂಕ್ತ ಪರಿಹಾರ ಬೇಕು ಅಂದ್ರು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.