ನಿಮ್ಮ ಕೂದಲು ಕಪ್ಪಗೆ ಮಾಡಲು ಇದೊಂದೇ ಸಾಕು

ಮನೆ ಮದ್ದು

ಕೇವಲ ಎಣ್ಣೆಯನ್ನು ಬಳಸಿ ಬಿಳಿ ಕೂದಲನ್ನು ಕಪ್ಪಾಗಿಸಿ. ಹಾರ್ಮೋನ್ ಬದಲಾವಣೆಯಿಂದ ಅಥವಾ ನಮ್ಮ ಆಹಾರ ಕ್ರಮದಿಂದ ಅಥವಾ ಇನ್ನಾವುದೋ ಒಂದು ಕಾರಣದಿಂದ ಇವತ್ತಿನ ದಿನಗಳಲ್ಲಿ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕೂದಲು ಬಿಳಿಯಾಗುತ್ತಿವೆ ಈ ಬಿಳಿ ಕೂದಲನ್ನು ಕಪ್ಪಾಗಿಸಲು ಹಲವಾರು ಹೇರ್ ಪ್ಯಾಕ್ ಗಳನ್ನು ಬಳಸಿ ಕೂದಲನ್ನು ಕಪ್ಪಾಗಿಸುತ್ತಾರೆ ಆದರೆ ಇಲ್ಲಿ ಕೇವಲ ಎರಡು ವಿಧಧ ಎಣ್ಣೆಯನ್ನು ಬಳಸಿ ಬಿಳಿ ಕೂದಲು ಕಪ್ಪಾಗುವುದು ಹೇಗೆ ಎನ್ನುವುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ. 40 ವರ್ಷದ ನಂತರ ಬಿಳಿ ಕೂದಲು ಬೆಳೆಯಲು ಪ್ರಾರಂಭಿಸುತ್ತದೆ ಆದರೆ ಈಗ ಬಿಳಿ ಕೂದಲಿನದೆ ಒಂದು ದೊಡ್ಡ ಸಮಸ್ಯೆಯಾಗಿದೆ ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲು ಏಕೆ ಬೆಳೆಯುತ್ತದೆ ಮೊದಲನೇ ಕಾರಣ ಅನುವಂಶಿಕತೆ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಬಿಳಿ ಕೂದಲು ಆದರೆ ನಿಮಗೂ ಕೂಡ ಬಿಳಿ ಕೂದಲು ಆಗುತ್ತದೆ. ಎರಡನೇ ಕಾರಣ ಒತ್ತಡ ಸರಿಯಾದ ಊಟ ನಿದ್ದೆ ಇಲ್ಲದೆ ಇರುವುದರಿಂದ ಪೌಷ್ಟಿಕಾಂಶ ಬರಿತ ಆಹಾರ ಸೇವಿಸದೇ ಇರುವುದರಿಂದ ಹೆಚ್ಚಾಗಿ ಬಿಸಿಲು ಧೂಳಿನಲ್ಲಿ ಉಷ್ಣತೆ ಇರುವ ಜಾಗದಲ್ಲಿ ಕೆಲಸ ಮಾಡುವುದರಿಂದ

ಬಿಳಿ ಕೂದಲು ಆಗುತ್ತವೆ ಧೂಮಪಾನ ಮಾಡುವುದರಿಂದಲು ಕೂಡ ಚಿಕ್ಕ ವಯಸ್ಸಿನಲ್ಲಿ ಕೂದಲು ಬಿಳಿಯಾಗುತ್ತವೆ ಸರಿಯಾಗಿ ಎಣ್ಣೆ ಹಚ್ಚದೆ ಇರುವುದರಿಂದ ಹಾಗೇನೇ ವಿವಿಧ ಬಗೆಯ ಶಾಂಪುಗಳನ್ನು ಬಳಸುವುದರಿಂದ ಜೆಲ್ ಗಳನ್ನು ಬಳಸುವುದರಿಂದ ಚಿಕ್ಕ ವಯಸ್ಸಿನಲ್ಲಿ ಕೂದಲು ಬಿಳಿಯಾಗುತ್ತವೆ. ಹಾಗಾದರೆ ಕೂದಲು ಕಪ್ಪಾಗಲು ಯಾವ ರೀತಿಯ ಎಣ್ಣೆಯನ್ನು ಬಳಸಬೇಕು ಎಂದು ನೋಡೋದಾದ್ರೆ. ಮನೆಮದ್ದನ್ನು ಹೇಗೆ ಮಾಡುವುದು ಎಂದು ನೋಡೋಣ ಕಹಿಬೇವಿನ ಎಣ್ಣೆಯನ್ನು ತೆಗೆದುಕೊಳ್ಳಿ ಈ ಕಹಿಬೇವಿನ ಎಣ್ಣೆಯು ಬೆಳೆಯುವ ಕೂದಲನ್ನು ಬಿಳಿಯಾಗದೆ ಇರುವುದನ್ನು ತಡೆಯುತ್ತದೆ ಆದರೆ ಬಿಳಿ ಕೂದಲನ್ನು ಇದು ಕಪ್ಪಾಗಿಸುವುದಿಲ್ಲ ಆದರೆ ಬಿಳಿಯಾಗಳು ಹೊರಟಿರುವ ಕೂದಲನ್ನು ಇದು ಕಪ್ಪಾಗಿಸುತ್ತದೆ ಒಂದು ಚಮಚ ಈ ಕಹಿಬೇವಿನ ಎಣ್ಣೆಯನ್ನು ತೆಗೆದುಕೊಳ್ಳಿ ಇದರ ಜೊತೆಗೆ ಬಾದಾಮಿ ಎಣ್ಣೆಯನ್ನು ಬಳಸಬಹುದು ಅಥವಾ ಎಳ್ಳೆಣ್ಣೆಯನ್ನು ಬಳಸಬಹುದು ಕಹಿಬೇವಿನ ಎಣ್ಣೆಯ ಜೊತೆಗೆ ಬಾದಾಮಿ ಎಣ್ಣೆ ಅಥವಾ ಎಳ್ಳೆಣ್ಣೆ ಎರಡನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಿ

ಇವೆರಡನ್ನು ಚೆನ್ನಾಗಿ ಮಿಶ್ರಣ ಮಾಡಿ ನಿಮ್ಮ ತಲೆ ಕೂದಲಿಗೆ ಬುಡದಿಂದನೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ 30 ನಿಮಿಷ ಹಾಗೆ ಬಿಟ್ಟು ನಂತರ ಯಾವುದಾದರೂ ನೈಸರ್ಗಿಕವಾದ ಶಾಂಪೂವನ್ನು ಬಳಸಿ ನೀವು ತಲೆ ಸ್ನಾನ ಮಾಡಬಹುದು ಈ ಎಣ್ಣೆಯ ಮಿಶ್ರಣವನ್ನು ನೀವು ವಾರದಲ್ಲಿ ಎರಡು ಅಥವಾ ಮೂರು ಸಾರಿ ಬಳಸುವುದರಿಂದ ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಬೆಳೆಯುವ ನಿಮ್ಮ ತಲೆ ಕೂದಲು ಬಿಳಿಯಾದ ಹಾಗೆ ಈ ಎಣ್ಣೆಗಳು ಕಾಪಾಡುತ್ತವೆ ಹಾಗೇನೇ ಈಗಾಗಲೇ ಬಿಳಿಯಾಗಿರುವ ಕೂದಲನ್ನು ಕಾಪ್ಪಾಗಿಸಲು ನೆಲ್ಲಿಕಾಯಿಯನ್ನು ಊಟದಲ್ಲಿ ಬಳಸಿ ಜೊತೆಗೆ ಪ್ರೊಟೀನ್ ಯುಕ್ತ ಆಹಾರವನ್ನು ಬಳಸಿ ಜಿಂಕ್ ಕಬ್ಬಿಣ ವಿಟಮಿನ್ ಬಿ12 ವಿಟಮಿನ್ ಡಿ ಇರುವಂತಹ ಆಹಾರವನ್ನು ಬಳಸಿ ಜೋತೆಗೆ ಎಣ್ಣೆ ಹಚ್ಚಿ ಇದರಿಂದ ನಿಮ್ಮ ಬಿಳಿ ಕೂದಲು ನಿಧಾನವಾಗಿ ಕಪ್ಪಾಗುತ್ತವೆ . ಈ ಒಂದು ಮಾಹಿತಿ ನಿಮಗೆ ಉಪಯುಕ್ತ ಎನಿಸಿದರೆ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ಶೇರ್ ಮಾಡಿ

Leave a Reply

Your email address will not be published.