ಸ್ನೇಹಿತರೆ ನಾವು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಒಂದಿಲ್ಲ ಒಂದು ಪ್ರಾಣಿಯನ್ನು ಸಾಕುತ್ತಾರೆ ಬೆಕ್ಕನ್ನು ಸಾಕುತ್ತಾರೆ ಪಕ್ಷಿಯನ್ನು ಸಾಕುತ್ತಾರೆ ಆದರೆ ಆದರೆ ಅತೀ ಹೆಚ್ಚು ಎಲ್ಲರೂ ಸಾಕುವುದು ನಾಯಿಯನ್ನು ಹೌದು ನಾಯಿ ಬಹಳಷ್ಟು ನಿಯತ್ತಿನ ಪ್ರಾಣಿ ನಾಯಿಯನ್ನು ಸಾಕುವುದರಿಂದ ನಮಗೆ ಒಂದು ರೀತಿಯ ಬಹಳಷ್ಟು ಲಾಭವೇ ಇದೆ ಕೇವಲ ಇದು ಪ್ರತಿಷ್ಠೆಯ ಪ್ರತೀಕ ಮಾತ್ರವಲ್ಲದೆ ಬಹಳಷ್ಟು ಒಳ್ಳೆಯದು ಹಾಗಾದರೆ ನಾವು ನಾಯಿಯನ್ನು ಸಾಕುವುದರಿಂದ ಆಗುವ ಲಾಭಗಳು ಮತ್ತು ಪರಿಣಾಮಗಳು ಏನು ಎಂದು ಈ ಲೇಖನದಲ್ಲಿ ತಿಳಿಯೋಣ. ನಾವು ಮನೆಯಲ್ಲಿ ನಾಯಿಯನ್ನು ಸಾಕುವುದು ಮನೆಯನ್ನು ಕಾಯಲಿ ಎಂದು ಹಾಗೆಯೇ ಮನೆಯನ್ನು ಕಾಯುವುದರ ಜೊತೆ ಅಷ್ಟೆ ಅಲ್ಲದೇ ನಮ್ಮ ಅದೃಷ್ಟವನ್ನು ಸಹಾ ಕಾಯುತ್ತದೆ ನಾವು ಕಪ್ಪು ನಾಯಿಯನ್ನು ಮನೆಯಲ್ಲಿ ಸಾಕಿದರೆ ಶನಿ ದೇವರ ಅದೃಷ್ಟ ನಾವು ಪಡೆಯಬಹುದು. ಶನಿ ದೇವರು ಕಪ್ಪು ನಾಯಿಯನ್ನು ಸಾಕಿದರೆ ಬಹಳಷ್ಟು ಪ್ರಸನ್ನ ಆಗುತ್ತಾನೆ ಹಾಗೆಯೇ ಪ್ರತಿ ನಿತ್ಯ ನಾಯಿಗೆ
ಸಮಯಕ್ಕೆ ತಕ್ಕ ಊಟ ಹಾಕುತ್ತಾ ಬಂದರೆ ದೇವಾದಿ ದೇವತೆಗಳು ಸಹ ಪ್ರಸನ್ನ ಆಗುತ್ತಾರೆ ಈ ರೀತಿ ನಾಯಿಗೆ ಪ್ರೀತಿಯಿಂದ ನೋಡಿ ಕೊಳ್ಳುತ್ತಾ ಇದ್ದರೆ ಶನಿ ದೇವರ ಕೃಪಾ ಕಟಾಕ್ಷ ಸದಾ ನಿಮ್ಮ ಮೇಲೆ ಇರುತ್ತದೆ. ನಾಯಿಗಳನ್ನು ಸಾಕಿದರೆ ಶತ್ರುಗಳಿಂದ ಸಹಾ ನಾವು ದೂರ ಇರಬಹುದು ಹಾಗೆಯೇ ಮನೆಯಲ್ಲಿ ಜಗಳ ಸಹಾ ಕಡಿಮೆ ಆಗುತ್ತದೆ ನಾಯಿಗೆ ತುಪ್ಪದಿಂದ ಮಾಡಿದ ರೊಟ್ಟಿಯನ್ನು ಹಾಕುವುದರಿಂದ ರಾಹು ಮತ್ತು ಕೇತುಗಳ ಕೆಟ್ಟ ದೃಷ್ಟಿಯಿಂದ ನಾವು ತಪ್ಪಿಸಿ ಕೊಳ್ಳಬಹುದು ಹಾಗೆಯೇ ನಾವು ಸಾಕಷ್ಟು ಕಷ್ಟಗಳಿಂದ ಮುಕ್ತಿಯನ್ನು ಸಹಾ ಹೊಂದ ಬಹುದು. ಇನ್ನು ಸಾಡೆ ಸಾಥ್ ಯಿಂದ ನಿಮಗೆ ಮುಕ್ತಿ ಸಿಗುತ್ತದೆ. ನಾಯಿಯನ್ನು ಸಾಕಿದರೆ ನೀಯತ್ತಿನ ಪ್ರಾಣಿ ಇದು ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ನಕಾರಾತ್ಮಕ ಶಕ್ತಿಯನ್ನು ಓಡಿಸುತ್ತದೆ ಇನ್ನು ಮಹಾ ಕಾಲ ಸರ್ಪ ದೋಷ ಇರುವವರು ಸಹಾ ನಾಯಿಯನ್ನು ಸಾಕುವುದರಿಂದ ನಿಮ್ಮ ದೋಷವನ್ನು ನಿವಾರಿಸಬಹುದು ಮತ್ತು ಪಿತೃ ಪಾಪ ಹಲವಾರು ಪಾಪ ಗಳನ್ನ ನೀವು ಮಾಡಿದ್ದೀರಿ ಎಂದರೆ
ಈ ಪಾಪಗಳಿಂದ ಮುಕ್ತಿ ಹೊಂದಲು ನಾಯಿಯನ್ನು ಸಾಕಿ ನಾಯಿಗೆ ಊಟವನ್ನು ಹಾಕುವುದರಿಂದ ನಿಮ್ಮ ಎಲ್ಲಾ ಪಾಪಗಳನ್ನು ಸಹಾ ನೀವು ತೊಳೆಯಬಹುದು. ಹಾಗಾದರೆ ಕೇವಲ ಪ್ರತಿಷ್ಠೆಯ ಪ್ರತೀಕ ಮಾತ್ರವಲ್ಲದೆ ನಮ್ಮ ಹಲವಾರು ಪಾಪಗಳನ್ನು ತೊಳೆಯಲು ನಾವು ನಾಯಿಯನ್ನು ಸಾಕ ಬಹುದು ಹಾಗೆಯೇ ನಾಯಿಯನ್ನು ಬಹಳಷ್ಟು ಪ್ರೀತಿಯಿಂದ ನೋಡಿಕೊಳ್ಳಬೇಕು ಇದರಿಂದ ಬಹಳ ನೆಮ್ಮದಿ ನಿಮ್ಮ ಮನಸ್ಸಿಗೆ ದೊರೆಯುತ್ತದೆ. ಮನೆಯಲ್ಲಿ ಸಹಾ ಸಂತೋಷ ನಾಟ್ಯ ಆಡುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.