ಈ ವಸ್ತು ನಿಮ್ಮ ಮನೆಯ ಬಾಗಿಲಲ್ಲಿ ಇಟ್ಟರೆ ಅದೃಷ್ಟ ಬರಲಿದೆ

ಇತರೆ ಸುದ್ದಿ

ಈ ಪ್ರತ್ಯೇಕ ವಸ್ತುವನ್ನು ನಿಮ್ಮ ಮನೆಯ ಬಾಗಿಲಲ್ಲಿ ಇರಿಸಿದರೆ ದೃಷ್ಟಿ ದೋಷ ನಿವಾರಣೆ ಆಗುತ್ತದೆ. ಸ್ನೇಹಿತರೆ ನಾವು ನಮ್ಮ ಮನೆಯಲ್ಲಿ ಹಲವು ಪ್ರತ್ಯೇಕವಾದ ವಸ್ತುಗಳನ್ನು ಪ್ರತ್ಯೇಕವಾದ ಸ್ಥಾನದಲ್ಲಿ ಇಡುವುದರಿಂದ ಹಲವು ದಾರಿದ್ರ್ಯ ದಿಂದ ನಾವು ಹೊರ ಬರಬಹುದು ಪ್ರತಿಯೊಬ್ಬರ ಮನೆಯಲ್ಲಿ ಡೋರ್ ಮ್ಯಾಟ್ ಇರುತ್ತದೆ ಡೋರ್ ಮ್ಯಾಟ್ ಯಿಂದ ನಾವು ಐಶ್ವರ್ಯ ಪ್ರಾಪ್ತಿ ಮಾಡಿಕೊಳ್ಳಬಹುದು. ಡೋರ್ ಮ್ಯಾಟ್ ಪ್ರತ್ಯೇಕವಾಗಿ ಉಪಯೋಗಿಸುವುದರಿಂದ ನಾವು ಹಲವು ದಾರಿದ್ರ್ಯದಿಂದ ಸುಲಭವಾಗಿ ದೂರ ಮಾಡಬಹುದು ಅದು ಹೇಗೆ ಎಂದು ಈಗ ನಾವು ತಿಳಿಯೋಣ. ಸಹಜವಾಗಿ ನಾವು ಯಾವಾಗಲೂ ಡೋರ್ ಮ್ಯಾಟ್ ಉಪಯೋಗಿಸುವಾಗ ಅದು ಕಪ್ಪು ಬಣ್ಣದಲ್ಲಿ ಇರುವಂತೆ ನೀವು ನೋಡಿಕೊಳ್ಳಬೇಕು ತುಂಬಾ ಜನರು ಏನು ಮಾಡುತ್ತಾರೆ ಎಂದರೆ ಬೇರೆ ಬೇರೆ ಬಣ್ಣದಲ್ಲಿ ಡೋರ್ ಮ್ಯಾಟ್ ಉಪಯೋಗಿಸುತ್ತಾ ಇರುತ್ತಾರೆ ಆದರೆ ನೀವು ಕಪ್ಪು ಬಣ್ಣದಲ್ಲಿ ಇರುವ ಡೋರ್ ಮ್ಯಾಟ್ ಉಪಯೋಗಿಸುವುದರಿಂದ ಮತ್ತು ನೀವು ಬಾಗಿಲ ದ್ವಾರದ ಒಳಗಡೆ ಡೋರ್ ಮ್ಯಾಟ್ ಉಪಯೋಗಿಸುವುದರಿಂದ ನಿಮ್ಮ ದಾರಿದ್ರ್ಯ ಎಲ್ಲಾ ದೂರ ಮಾಡಬಹುದು.

ಹಾಗೆ ಕಪ್ಪು ಬಣ್ಣದ ಡೋರ್ ಮ್ಯಾಟ್ ಕೆಳಗೆ ಈ ಪದಾರ್ಥ ಇಟ್ಟರೆ ನಿಮ್ಮ ಮನೆಯ ದಾರಿದ್ರ್ಯ ಎಲ್ಲಾ ದೂರವಾಗಿ ಅಷ್ಟ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಈ ಪದಾರ್ಥ ಏನು ಎಂದರೆ ಪಟಗ ಆಂಗ್ಲದಲ್ಲಿ ಇದನ್ನು ಆನಮ್ ಎಂದು ಕೂಡ ಹೇಳುತ್ತಾರೆ ಇದನ್ನು ನೀವು ತುಂಬಾ ಕಡೆ ನೋಡಿರುವಿರಿ ಇದನ್ನು ತುಂಬಾ ಜನರು ಮನೆಯ ಮುಂದೆ ಕಟ್ಟುತ್ತಾ ಇರುತ್ತಾರೆ ನೀವು ಏನು ಮಾಡಬೇಕು ಎಂದರೆ ಪಟಗ ಪುಡಿ ಮಾಡಿ ನೀವು ನಿಮ್ಮ ಡೋರ್ ಮ್ಯಾಟ್ ಕೆಳಗೆ ಒಂದು ಕೆಂಪು ವಸ್ತ್ರದಲ್ಲಿ ನೀವು ಇಡಬೇಕು ಇದನ್ನು ನೀವು ಇಟ್ಟರೆ ನಿಮ್ಮ ಮನೆಯಲ್ಲಿ ದಾರಿದ್ರ್ಯ ಎಲ್ಲಾ ದೂರವಾಗುತ್ತದೆ ಮತ್ತು ನೀವು ಇದನ್ನು ಎಲ್ಲಾ ಡೋರ್ ಮ್ಯಾಟ್ ಕೆಳಗೆ ಇರುವಂತೆ ನೋಡಿಕೊಳ್ಳಿ ಹಾಗೆ ನೀವು ಕಪ್ಪು ದಾರದಿಂದ ಪರಿಹಾರ ಮಾಡಬಹುದು. ಶನಿವಾರದಂದು ನಿಮ್ಮ ಮನೆಯ ಮುಂದೆ ಈ ಕಪ್ಪು ದಾರವನ್ನು ಕಟ್ಟಿದರೆ ನಿಮಗೆ ದೃಷ್ಟಿ ದೋಷದಿಂದ ಸುಲಭವಾಗಿ ಆಚೆ ಬರಬಹುದು ಮತ್ತು ದಾರಿದ್ರ್ಯ ಎಲ್ಲಾ ದೂರವಾಗುತ್ತದೆ ಸಾಮಾನ್ಯವಾಗಿ ದೃಷ್ಟಿ ತಗುಲುತ್ತದೆ ಸಾಮಾನ್ಯವಾಗಿ ದೃಷ್ಟಿ ತಗುಲುತ್ತ ಇರುತ್ತದೆ. ಹೀಗೆ ಈ ದೃಷ್ಟಿಯನ್ನು ಓಡಿಸುವ ಶಕ್ತಿ ಕಪ್ಪು ದಾರಕ್ಕೆ ಇದೆ.

ನೀವು ಏನು ಮಾಡಬೇಕು ಎಂದರೆ ಶನಿವಾರದಂದು ಒಂದು ಕಪ್ಪು ದಾರ ತೆಗೆದುಕೊಳ್ಳಿ ಈ ಕಪ್ಪು ದಾರದಲ್ಲಿ ಒಂಬತ್ತು ಜಾಗದಲ್ಲಿ ಗಂಟನ್ನು ಕಟ್ಟಿ ಈ ಕಪ್ಪು ದಾರವನ್ನು ನೀವು ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗಿ ಆಂಜನೇಯ ಸ್ವಾಮಿಯವರ ಪಾದ ಹತ್ತಿರ ಸಿಂಧೂರ ತೆಗೆದುಕೊಂಡು ಈ ದಾರಕ್ಕೆ ನೀವು ಬೊಟ್ಟನ್ನ ಇಡಬೇಕು ಬಿಟ್ಟು ಇಟ್ಟಿದ ನಂತರ ನೀವು ಈ ದಾರ ತೆಗೆದುಕೊಂಡು ಮನೆಗೆ ಬರಬೇಕು ನಂತರ ಈ ಕಪ್ಪು ದಾರ ತೆಗೆದುಕೊಂಡು ನೀವು ನಿಮ್ಮ ಮನೆಯಲ್ಲಿ ಯಾವುದಾದ್ರೂ ಒಂದು ಭಾಗದಲ್ಲಿ ಕಟ್ಟಬಹುದು ಅಥವಾ ನೀವು ಬೀರುವಿನಲ್ಲಿ ಇರುವ ಕೊಕ್ಕೆಯಲ್ಲಿ ಈ ಕಪ್ಪು ದಾರವನ್ನು ಕಟ್ಟಬಹುದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.