ಶುಕ್ರವಾರ ಮಾಡುವ ಈ ಚಿಕ್ಕ ಕೆಲಸದಿಂದ ಎಲ್ಲಾ ಸಮಸ್ಯೆ ಕಿರಿಕಿರಿ ಮಾಯ ಆಗುತ್ತದೆ

ಇತರೆ ಸುದ್ದಿ

ನಿಮ್ಮ ಮನೆಯಲ್ಲಿ ಎಂತಹುದೇ ಸಮಸ್ಯೆ ಇರಲಿ ಸಮಸ್ಯೆಗಳಿಂದ ಬಳಲುತ್ತ ಇರುವವರು ಜೀವನದಲ್ಲಿ ಜಿಗುಪ್ಸೆ ಕಾಣುತ್ತ ಇರುತ್ತಾರೆ ಹಾಗಾಗಿ ಸ್ನೇಹಿತರೆ ಈ ಲೇಖನದಲ್ಲಿ ನಾವು ನಿಮ್ಮ ಆರೋಗ್ಯ ಸಮಸ್ಯೆಗಳು ಆರ್ಥಿಕ ಸಮಸ್ಯೆಗಳು ಯಾವುದಾದರೂ ಸಮಸ್ಯೆ ಇರಲಿ ಮನೆಯಲ್ಲಿ ವಿಪರೀತವಾದ ಕಿರಿಕಿರಿ ಇರಲಿ ಜಗಳ ಆಗುತ್ತಾ ಇರಲಿ ಎಂತಹುದೇ ಸಮಸ್ಯೆ ಇರಲಿ ಈ ಒಂದು ಸಿಂಪಲ್ ಆದ ಟೆಕ್ನಿಕ್ ಪಾಲಿಸಿದರೆ ಸ್ನೇಹಿತರೆ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಕೆಲವೇ ನಿಮಿಷಗಳಲ್ಲಿ ಪರಿಹಾರ ಆಗುತ್ತದೆ. ಯಾವ ರೀತಿ ಹೇಗೆ ಮಾಡುವುದು ಎಂದು ನೋಡೋಣ ಬನ್ನಿ. ಬೇವಿನ ಮರದ ಸೊಪ್ಪನ್ನು ತೆಗೆದುಕೊಳ್ಳಿ ಇದನ್ನು ಎಲ್ಲಾ ಪೂಜೆಗಳಲ್ಲಿ ತೋರಣ ಕಟ್ಟಲು ಎಲ್ಲಾ ಹಬ್ಬಗಳಲ್ಲಿ ಕೆಲವು ದೇವಸ್ಥಾನದಲ್ಲಿ ಇದನ್ನು ಉಪಯೋಗಿಸುತ್ತಾರೆ ಕೆಲವು ಮಾಂತ್ರಿಕವಾಗಿ ಕೆಲವು ಶಕ್ತಿ ಉಳ್ಳಂತಹ ಈ ಬೇವಿನ ಮರದ ಸೊಪ್ಪು ಉಪಯೋಗಿಸಿ ಸ್ನೇಹಿತರೆ ಈ ಬೇವಿನ ಮರದ ಸೊಪ್ಪಿನಿಂದ ನಾವು ಹೇಳುವ ರೀತಿ ಮಾಡಿ ನಿಮ್ಮ ಮನೆಯಲ್ಲಿ ಇರುವ ಎಲ್ಲಾ ಸಮಸ್ಯೆಗಳು ತಕ್ಷಣ ಪರಿಹಾರ ಆಗಿಯೇ ಆಗುತ್ತದೆ ನೀವು ಚಿಂತೆ ಮಾಡುವ ಅವಶ್ಯಕತೆ ಇಲ್ಲ ನಿಮ್ಮ ಆರ್ಥಿಕ ಸಮಸ್ಯೆಗಳು ಮನೆಯಲ್ಲಿ ವಾಸ್ತು ದೋಷ ಏನಾದರೂ ಕಾಣುತ್ತ ಇದ್ದರೆ ವಾಮಾಚಾರ ಕಾಡುತ್ತಾ ಇದ್ದರೆ

ಯಾರಾದ್ರೂ ಮಾಡಿಸಿದರೆ ಭಾನಾಮತಿ ಯಾವುದೇ ಸಮಸ್ಯೆ ಇರಲಿ ಏನು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಲ್ಲಾ ಸಮಸ್ಯೆಗಳು ನಿಮಗೆ ಪರಿಹಾರ ಆಗುತ್ತದೆ. ಹೇಗೆ ಮಾಡಿಕೊಳ್ಳಬೇಕು ಎಂದರೆ ಸ್ನೇಹಿತರೆ ಮಂಗಳವಾರ ಒಂದು ಲೋಟದಲ್ಲಿ ನೀರನ್ನು ತೆಗೆದುಕೊಳ್ಳಿ ಅದರ ಜೊತೆಗೆ ಕರ್ಪೂರ ಹಾಗೂ ಅರಿಶಿಣ ಅದರ ಜೊತೆಗೆ ಬೇವಿನ ಮರದ ಸೊಪ್ಪು ಇಷ್ಟು ವಸ್ತುಗಳು ನಾವು ಹೇಳಿದ ರೀತಿಯಲ್ಲಿ ಇಟ್ಟು ಮಾಡಿ ಆಗ ನಿಮ್ಮ ಮನೆಯಲ್ಲಿ ಇರುವ ಎಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತದೆ ಏನು ಮಾಡಬೇಕು ಎಂದರೆ ನೀರನ್ನು ತೆಗೆದುಕೊಳ್ಳಬೇಕು ಅದಕ್ಕೆ ಅರಿಶಿಣ ಹಾಕಿ ಅರಿಶಿಣ ಹಾಕಿ ಕರ್ಪೂರವನ್ನು ಸಣ್ಣದಾಗಿ ಜಜ್ಜಬೇಕು ನಂತರ ಅದರಲ್ಲಿ ಹಾಕಿ ಚೆನ್ನಾಗಿ ಕಲಸಿ ನಂತರ ಬೇವಿನ ಸೊಪ್ಪನ್ನು ನೀರಿನಲ್ಲಿ ನೆನೆಸಿ ನಿಮ್ಮ ಮನೆಯಲ್ಲಿ ಇರುವ ಎಲ್ಲಾ ದಿಕ್ಕುಗಳಿಗೆ ಗೋಡೆಗಳಿಗೆ ಪ್ರತಿಯೊಂದು ನಿಮ್ಮ ಮನೆಗೆ ಈ ನೀರನ್ನು ಚಿಮುಕಿಸಬೇಕು ಈ ಬೇವಿನ ಮರದ ಒಂದು ಸೊಪ್ಪಿನಿಂದ ಅರಿಶಿಣ ಕರ್ಪೂರದ ನೀರನ್ನು ಈ ಬೇವಿನ ಮರದ ಸೊಪ್ಪಿನಿಂದ ಪ್ರತಿಯೊಂದು ನಿಮ್ಮ ಮನೆಯ ಎಲ್ಲಾ ಕಡೆ ಯಾವ ಜಾಗದಲ್ಲಿ ಬಿಡಬೇಡಿ ಪ್ರತಿಯೊಂದು ನೀರನ್ನು

ಚಿಮುಕಿಸಿ ನಂತರ ಈ ನೀರನ್ನು ನಿಮ್ಮ ಮನೆಯ ಮುಂದೆ ಚೆಲ್ಲಿ. ಈ ರೀತಿ ಮಾಡಿ ನಿಮ್ಮ ಮನೆಯಲ್ಲಿ ಇರುವ ಎಲ್ಲಾ ಸಮಸ್ಯೆ ದೂರ ಆಗುತ್ತದೆ. ಇದನ್ನು ನೀವು ವ್ಯಾಪಾರದಲ್ಲಿ ಕೂಡ ಮಾಡಬಹುದು ಲೋಕ ದೃಷ್ಟಿ ಬೀಳದೆ ಇದ್ದರೆ ನೀವು ಜೀವನದಲ್ಲಿ ಮುಂದುವರಿಯುತ್ತಾರೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.