ಸ್ವಂತ ಮನೆ ಕಟ್ಟುವ ಆಸೆ ಇದ್ದವರು ಈ ಅನುಷ್ಟಾನ ಉಚಿತವಾಗಿ ಮಾಡಿರಿ

ಇತರೆ ಸುದ್ದಿ

ಸ್ವಂತ ಮನೆ ಕಟ್ಟುವ ಕನಸು ನನಸಾಗಿಸಲು ಶುಕ್ಲ ಪಕ್ಷದ ದಿನ ಹೀಗೆ ಮಾಡಿ. ಸ್ವಂತ ಮನೆ ಕಟ್ಟಬೇಕು ಸ್ವಂತ ಜಾಗ ಆದರೂ ಇರಬೇಕು ಸ್ವಂತ ಮನೆಯಲ್ಲಿ ವಾಸಿಸಬೇಕು ಎನ್ನುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ ಸ್ವಂತ ಮನೆ ಹೊಂದಿರಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ ಆದರೆ ಎಲ್ಲರಿಗೂ ಈ ಆಸೆ ಈಡೇರಿಸಿಕೊಳ್ಳಲು ಸಾಧ್ಯ ಆಗುವುದಿಲ್ಲ. ಏಕೆಂದರೆ ಜೀವನದಲ್ಲಿ ನಾವು ಎಷ್ಟೇ ಕಷ್ಟ ಪಟ್ಟರು ದುಡಿದರೂ ಏನೇ ವ್ಯವಹಾರ ಮಾಡಿದರು ಕೂಡ ಎಲ್ಲಾ ಸರಿಯಾಗಿ ಇದೆ ಎಂದರೂ ಇಂತವರಿಗೆ ಆದರೂ ಕೂಡ ಒಂದು ಒಳ್ಳೆಯ ಸ್ವಂತ ಮನೆ ಕಟ್ಟುವ ಆಸೆ ಆಕಾಂಕ್ಷೆ ಇದ್ದೆ ಇರುತ್ತದೆ ತಮ್ಮ ಮುಂದಿನ ಪೀಳಿಗೆಯವರು ಆದರೂ ಒಳ್ಳೆಯ ಭವಿಷ್ಯ ಕಾಣಲಿ ಎನ್ನುವ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಹಾಗಾದರೆ ನಾವು ಈ ಲೇಖನದಲ್ಲಿ ಹೇಗೆ ಸುಲಭವಾಗಿ ದೇವರ ಮೊರೆ ಹೋಗಿ ಈ ಒಂದು ಅವಕಾಶವನ್ನು ಪಡೆಯಬಹುದು ಎಂದು ತಿಳಿಸುತ್ತೇವೆ. ನಾವು ಹೇಳಿದ ರೀತಿ ನೀವು ಪಾಲಿಸಿದ್ದೆ ಆದರೆ ಖಂಡಿತವಾಗಿ ನಿಮಗೆ ದೇವರು ಕರುಣಿಸಿಯೇ ಬಿಡುತ್ತಾರೆ ಆದರೆ ಭಕ್ತಿ ಶ್ರದ್ಧೆಯಿಂದ ಆಚರಿಸಿದರೆ ಸಾಕು.

ಸ್ವಂತ ಮನೆ ಕನಸು ನನಸಾಗಲು ಅಂತವರಿಗೆ ತನ್ನ ಸ್ವಂತ ಮನೆ ಹೊಂದುವ ಆಸೆ ಈಡೇರಬೇಕು ಎಂದರೆ ಲಕ್ಷ್ಮಿ ನರಸಿಂಹ ಸ್ವಾಮಿ ಫೋಟೋ ಮುಂದೆ ಹೀಗೆ ಮಾಡಿ ನೋಡಿ ನಿಮ್ಮ ಕಷ್ಟಗಳು ಕರಗಿ ಸ್ವಂತ ಮನೆ ಕನಸು ನನಸಾಗುವ ಮಾರ್ಗ ಸಿಗುತ್ತದೆ. ಅದು ಹೇಗೆ ಎಂದು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ತಪ್ಪದೆ ಓದಿರಿ. ಲಕ್ಷ್ಮಿ ನರಸಿಂಹ ಸ್ವಾಮಿ ಫೋಟೋ ಮುಂದೆ ಹೀಗೆ ಮಾಡಿ ನೋಡಿ. ಶುಕ್ಲ ಪಕ್ಷದ ಮಂಗಳವಾರದಂದು ಪ್ರಾರಂಭಿಸಬೇಕು ದೇವರ ಮನೆಯಲ್ಲಿ ಇರುವ ಲಕ್ಷ್ಮಿ ನರಸಿಂಹ ಸ್ವಾಮಿ ಫೋಟೋ ಮುಂದೆ ಎರಡು ವೀಳ್ಯದೆಲೆ ತೆಗೆದುಕೊಂಡು ಅದರ ಮೇಲೆ ಸ್ವಲ್ಪ ಬೆಣ್ಣೆಯನ್ನು ಇಟ್ಟು ಅದರ ಮೇಲೆ ಒಂದು ಮಣ್ಣಿನ ದೀಪವನ್ನು ಇಟ್ಟು ದೀಪ ಹಚ್ಚಿ ಈ ದೀಪ ಉತ್ತರ ದಿಕ್ಕನ್ನು ನೋಡುವ ಹಾಗೆ ಇಡಿ ಬಳಿಕ ದೇವರ ಬಳಿ ಪ್ರಾರ್ಥಿಸುತ್ತಾ ಬೆಣ್ಣೆ ಕರಗಿದ ಹಾಗೆ ನನ್ನ ಕಷ್ಟಗಳು ಕರಗಿ ಹೋಗಿ ಸ್ವಂತ ಮನೆಯನ್ನು ದಯಪಾಲಿಸು ದೇವರೇ ಎಂದು ಸಂಕಲ್ಪ ಮಾಡಿಕೊಳ್ಳಿ. ನಂತರ ಲಕ್ಷ್ಮಿ ನರಸಿಂಹ ಸ್ವಾಮಿಗೆ ಸಂಬಂಧ ಪಟ್ಟ ಯಾವುದಾದರೂ ಒಂದು ಮಂತ್ರ ಜಪಿಸಿ ಹೀಗೆ ಹದಿನಾರು ವಾರಗಳ ಕಾಲ ಮಾಡಿದರೆ

ನಿಮ್ಮ ಸ್ವಂತ ಮನೆಯ ಕನಸು ನನಸಾಗುತ್ತದೆ. ಹೀಗೆ ಭಕ್ತಿ ಶ್ರದ್ಧೆಯಿಂದ ಈ ಕೆಲಸ ಮಾಡಿ ನೋಡಿ. ಸ್ವಂತ ಮನೆ ಕಟ್ಟಲು ಈ ನರಸಿಂಹ ಸ್ವಾಮಿ ಮಾರ್ಗವನ್ನು ತೋರಿಸುತ್ತಾನೆ. ನಾವು ಜೀವನದಲ್ಲಿ ಕಷ್ಟ ಪಟ್ಟು ಮುಂದೆ ಬರಲು ಕಾತುರದಿಂದ ಕಾಯುತ್ತಾ ಇರುತ್ತೇವೆ ಆದರೆ ದೈವ ಕೃಪೆ ಇಲ್ಲದೆ ಏನು ಸಹಾ ಸಾಧ್ಯ ಆಗುವುದಿಲ್ಲ ಆದ್ದರಿಂದ ನಾವು ತಿಳಿಸಿದ ಹಾಗೆ ಲಕ್ಷ್ಮಿ ನರಸಿಂಹನನ್ನು ಪೂಜಿಸಿ ಅವನ ಆಶೀರ್ವಾದ ಪಡೆದು ನಿಮ್ಮ ಕನಸನ್ನು ನನಸಾಗಿಸುವ ಪ್ರಯತ್ನ ಮಾಡಿ ಸಂತೋಷವಾಗಿ ಜೀವನ ನಡೆಸಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.