ಈ ರೀತಿ ಐಶ್ವರ್ಯ ದೀಪವನ್ನು ಹಚ್ಚಿದರೆ ಸಕಲ ಐಶ್ವರ್ಯ ವೃದ್ಧಿ ಆಗುತ್ತದೆ

ಇತರೆ ಸುದ್ದಿ

ಈ ಲೇಖನದಲ್ಲಿ ಒಂದು ವಿಶೇಷವಾದ ದೀಪವನ್ನು ಹಚ್ಚುವುದರ ಬಗ್ಗೆ ತಿಳಿಸುತ್ತೇವೆ ಹೌದು ಮನೆಯಲ್ಲಿ ಈ ವಿಶೇಷವಾದ ದೀಪ ಹಚ್ಚುವುದರಿಂದ ನಿಮ್ಮ ಸಕಲ ಸಮಸ್ಯೆಗಳು ಮಾಯ ಆಗಿ ಹೋಗುತ್ತದೆ ನಿಮ್ಮ ಬದುಕು ಶಾಂತವಾಗಿ ನೆಮ್ಮದಿಯಿಂದ ಸಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಮುಂದೆ ಬರುವಿರಿ ಸಕಲ ಐಶ್ವರ್ಯ ವೃದ್ಧಿ ಆಗುತ್ತದೆ ಈ ದೀಪವೇ ಐಶ್ವರ್ಯ ದೀಪ ಮನೆಯಲ್ಲಿ ನೀವು ಈ ಐಶ್ವರ್ಯ ದೀಪವನ್ನು ನಾವು ಹೇಳುವ ರೀತಿಯಲ್ಲಿ ಹಚ್ಚಿದರೆ ಸಾಕು ನಿಮ್ಮ ಮನೆಯಲ್ಲಿ ಸಕಲ ಐಶ್ವರ್ಯ ಸಿದ್ಧಿ ಆಗುತ್ತದೆ. ಹಣಕಾಸು ಅಭಿವೃದ್ಧಿ ಆಗುತ್ತದೆ. ಹೌದು ಮನೆಯಲ್ಲಿ ಅಂದುಕೊಂಡ ಕೆಲಸಗಳು ನೆರವೇರಬೇಕು ಏನೆಲ್ಲಾ ಕೆಲಸಗಳು ಮಾಡಬೇಕು ಎಂದು ಕೊಂಡಿದ್ದೀರಿ ಅಂತಹ ಕೋರಿಕೆಗಳು ಆಗಬೇಕು ಅಂತಹ ಕೆಲಸ ಮನೆಯಲ್ಲಿ ಆಗಬೇಕು ಎಂದುಕೊಂಡು ಇದ್ದರೆ ಈ ಐಶ್ವರ್ಯ ದೀಪವನ್ನು ನಿಮ್ಮ ಮನೆಯಲ್ಲಿ ನಾವು ಹೇಳುವ ಸಮಯ ಸಂಧರ್ಭದಲ್ಲಿ ಹಚ್ಚಿ ಬೆಳಗ್ಗೆ ಖಂಡಿತವಾಗಿ ಬದಲಾವಣೆ ಕಾಣುವಿರಿ. ಪ್ರತಿ ನಿತ್ಯ ಕೂಡ ಮನೆಯಲ್ಲಿ ದೀಪ ಹಚ್ಚುವುದರಿಂದ ಸಾಕಷ್ಟು ರೀತಿಯ ಲಾಭ ಪಡೆಯಬಹುದು ನಮ್ಮ ದೇಶದಲ್ಲಿ ಜನರು ಎಳ್ಳೆಣ್ಣೆ ದೀಪ ಅಥವಾ ಇತರೆ ರೀತಿಯ ದೀಪ ಹಚ್ಚುತ್ತಾರೆ ಆದರೆ

ನಾವು ನಿಮಗೆ ವಿಶೇಷವಾದ ಐಶ್ವರ್ಯ ದೀಪ ಹಚ್ಚುವುದು ಹೇಗೆ ಎಂದು ತಿಳಿಸುತ್ತೇವೆ. ಇದನ್ನು ನೀವು 21 ಸೋಮವಾರ ಮಾಡಬೇಕು ಅಂದರೆ 21 ಸೋಮವಾರ ಹಚ್ಚಬೇಕು ಪ್ರತಿ ವಾರದ ಸೋಮವಾರ ಈ ದೀಪವನ್ನು ಹಚ್ಚಬೇಕು ಇದನ್ನು 21 ಸೋಮವಾರ ಹಚ್ಚಿದರೆ ಇದರ ಫಲಿತಾಂಶ ನಿಮಗೆ ಗೊತ್ತಾಗುತ್ತದೆ. ಇದನ್ನು ಬೆಳಗಲು ಮುಖ್ಯವಾಗಿ ಕಲ್ಲು ಉಪ್ಪು ಬೇಕಾಗುತ್ತದೆ ಒಂದು ವೃತ್ತಾಕಾರದ ಪ್ಲೇಟ್ ಅಥವಾ ಮಣ್ಣಿಂದ ಮಾಡಿದ ತಟ್ಟೆ ಬೇಕು ಅದೇ ರೀತಿ ದೀಪ ಹಚ್ಚಬೇಕು ಎಂದರೆ ಏನು ಸಾಮಾನು ಬೇಕು ಅದೆಲ್ಲ ತೆಗೆದುಕೊಳ್ಳಿ ಇವನ್ನು ನೀವು ಸೋಮವಾರ ಬೆಳಗ್ಗೆ ಎದ್ದ ತಕ್ಷಣ ಶುಚಿ ಮಾಡಿ ಅಡಿಗೆ ಮನೆಯ ಒಂದು ಲೋಟ ಉಪ್ಪನ್ನು ತೆಗೆದುಕೊಳ್ಳಿ ಒಂದು ತಟ್ಟೆಗೆ ಉಪ್ಪನ್ನು ಹಾಕಿ ನಂತರ ಉಪ್ಪಿನ ಮೇಲೆ ಮಣ್ಣಿಂದ ಮಾಡಿದ ದೀಪ ಇಟ್ಟು ನಂತರ ಈ ದೀಪಕ್ಕೆ ಎಣ್ಣೆ ಹಾಕಿ ಬತ್ತಿ ಹಾಕಿ ನಂತರ ಈ ತಟ್ಟೆಯಲ್ಲಿ 3 ರೀತಿಯ ಹೂವುಗಳನ್ನು ನೀವು ಈ ದೀಪದ ಮೇಲೆ ವೃತ್ತಾಕಾರದಲ್ಲಿ ಈ ಹೂವುಗಳನ್ನು ಇಡಬೇಕು ನಂತರ ಕುಂಕುಮ ಹಚ್ಚಿ ನಿಮ್ಮ ಮನೆಯ ತುಳಸಿ ಕಟ್ಟಿಯ ಎಲೆಯನ್ನು ತೆಗೆದುಕೊಂಡು ಈ ದೀಪದ

ತಟ್ಟೆಗೆ ಇದನ್ನು ಹಾಕಿ. ಮನೆಯ ಎಲ್ಲಾ ಮುಖ್ಯ ದ್ವಾರ ಹಾಗೂ ಹಣ ಇರುವ ಸ್ಥಳದಲ್ಲಿ ಈ ದೀಪವನ್ನು ಬೆಳಗಬೇಕು. ನಂತರ ಈ ತುಳಸಿ ಕಟ್ಟೆಯ ಅಕ್ಕ ಪಕ್ಕ ಅಥವಾ ಅದರ ಒಳಗೆ ನೀವು ಇದನ್ನು ಇಡಬೇಕು. ಈ ರೀತಿಯಾಗಿ 21 ದಿನ ಈ ಐಶ್ವರ್ಯ ದೀಪವನ್ನು ನಿಯಮಿತವಾಗಿ ಹಚ್ಚಿರಿ ಮುಖ್ಯವಾಗಿ ಕಲ್ಲುಪ್ಪಿನ ಮೇಲೆ ಈ ದೀಪವನ್ನು ಹಚ್ಚುವುದರಿಂದ ಐಶ್ವರ್ಯ ಪ್ರಾಪ್ತಿ ಆಗುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.