ಈ ವಸ್ತುಗಳನ್ನು ನೆಲದ ಮೇಲೆ ಇಟ್ಟರೆ ಮಹಾಲಕ್ಷ್ಮಿಯ ಅನುಗ್ರಹ ತಪ್ಪುತ್ತದೆ

ಇತರೆ ಸುದ್ದಿ

ಸ್ನೇಹಿತರೆ ನಮ್ಮ ಮನೆಯಲ್ಲಿ ಮಹಾ ಲಕ್ಷ್ಮಿಯ ಅನುಗ್ರಹ ಆಗಬೇಕು ಎಂದರೆ ವಿಧ ವಿಧವಾದ ಕಷ್ಟಗಳನ್ನು ಪಡುತ್ತ ಇರುತ್ತೇವೆ ಆ ಲಕ್ಷ್ಮಿಯ ಅನುಗ್ರಹ ಗೋಸ್ಕರ ಎಲ್ಲರೂ ಮನೆಯಲ್ಲಿ ಒಂದು ರೀತಿಯಾಗಿ ಪೂಜೆ ಪುನಸ್ಕಾರ ಮಾಡುತ್ತಾ ತಾಯಿಯ ಅನುಗ್ರಹ ಬಯಸುತ್ತಾ ಇರುತ್ತೇವೆ ಈ ಕೆಲವೊಂದು ವಸ್ತುಗಳನ್ನು ನಾವು ನೆಲದ ಮೇಲೆ ಇರಿಸಿದರೆ ಮಹಾ ಲಕ್ಷ್ಮಿಯ ಅನುಗ್ರಹ ತಪ್ಪಿ ಹೋಗುತ್ತದೆ ಮತ್ತು ಮನೆಯಲ್ಲಿ ದಟ್ಟ ದಾರಿದ್ರ್ಯ ಆವರಿಸುತ್ತದೆ ಈ ವಸ್ತುಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ. ಮೊದಲಿಗೆ ನಿಮ್ಮ ಮನೆಯಲ್ಲಿ ಓದುವ ಮಕ್ಕಳು ಇದ್ದರೆ ಅವರು ಪುಸ್ತಕಗಳನ್ನು ನೆಲದ ಮೇಲೆ ಇರಿಸಿದರೆ ಖಂಡಿತವಾಗಿ ವಿದ್ಯೆಯು ಹತ್ತುವುದಿಲ್ಲ ಮಹಾ ಲಕ್ಷ್ಮಿಯ ಅನುಗ್ರಹ ಕೂಡ ಆಗುವುದಿಲ್ಲ ಎಂದು ಪಂಡಿತರು ಹೇಳುತ್ತಾರೆ. ಮಕ್ಕಳು ಓದಲು ಕೂಡ ಒಂದು ರೀತಿಯಾಗಿ ನಿಯಮಗಳು ಇವೆ.ಏನಾದರೂ ಒಂದು ಚಾಪೆಯನ್ನು ಹಾಸಿಕೊಂಡು ಅದರ ಮೇಲೆ ಇಟ್ಟುಕೊಂಡು ಅಲ್ಲಿ ಈ ಬುಕ್ಕುಗಳನ್ನು ಇಟ್ಟುಕೊಂಡು ಓದಿದರೆ ಬಹಳ ಒಳ್ಳೆಯ ರೀತಿಯಲ್ಲಿ ಸರಸ್ವತಿಯ ಅನುಗ್ರಹ ಆಗಿ ಈ ಮಕ್ಕಳು ಮುಂದುವರೆಯಲು ಅನುಕೂಲ ಆಗುತ್ತದೆ.

ಎಲ್ಲಿ ಬೇಕಾದರೆ ಅಲ್ಲಿ ಪುಸ್ತಕಗಳನ್ನು ಇಡಬಾರದು ಈ ಪುಸ್ತಕಗಳು ಸರಸ್ವತಿಯ ಸ್ವರೂಪ ಆಗಿವೆ ಹಾಗಾಗಿ ಈ ರೀತಿ ಮಾಡುವುದರಿಂದ ಮನೆಯಲ್ಲಿ ದಾರಿದ್ರ್ಯ ಆವರಿಸುತ್ತದೆ ಎಂದು ಪಂಡಿತರು ಹೇಳಿದ್ದಾರೆ. ಇನ್ನೂ ಮುಖ್ಯವಾದ ವಿಷ್ಯ ಏನು ಎಂದರೆ ಯಾವುದೇ ಕಾರಣಕ್ಕೂ ಶಂಖವನ್ನು ನೆಲಕ್ಕೆ ತಾಗಿಸ ಬಾರದು ಕೆಲವರ ಮನೆಯಲ್ಲಿ ವಿಷ್ಣು ಸ್ವರೂಪವಾಗಿ ಶಂಖವನ್ನು ಇಟ್ಟುಕೊಂಡು ಇರುತ್ತಾರೆ ಯಾವುದೇ ಕಾರಣಕ್ಕೂ ಕೂಡ ಶೋ ಗೆ ಅಂತ ಇಟ್ಟಿದ್ದರು ಕೂಡ ಪೂಜಾ ಮಂದಿರದಲ್ಲಿ ಇಟ್ಟರು ಕೂಡ ಶಂಖಗಳದ್ದೆ ಒಂದು ರೀತಿಯ ತೋರಣ ಮಾಡಿರುತ್ತಾರೆ ಯಾವುದೇ ಆಗಲಿ ಆಟಿಕೆಗಾಗಿ ಇಟ್ಟಿರುವ ಶಂಖ ಕೂಡ ನೆಲದ ಮೇಲೆ ಇಡಬಾರದು. ಇದು ಕೂಡ ಒಳ್ಳೆಯ ಸಂಕೇತ ಅಲ್ಲ. ಇನ್ನೊಂದು ವಿಷಯ ಏನು ಎಂದರೆ ದೇವರಿಗೆ ನೀವು ಅರ್ಪಿಸಬೇಕು ಎಂದಿರುವ ಪುಷ್ಪಗಳನ್ನು ಕೂಡ ಯಾವುದೇ ಕಾರಣಕ್ಕೂ ನೆಲಕ್ಕೆ ತಾಗಿಸ ಬಾರದು. ನೆಲಕ್ಕೆ ತಾಗಿಸಿದರೆ ಈ ಒಂದು ಪುಷ್ಪಗಳು ಸಹಾ ದೇವರಿಗೆ ಏಕೆ ಅರ್ಪಿಸುತ್ತೇನೆ ಎಂದರೆ ಉತ್ತಮ ಆರೋಗ್ಯಕ್ಕಾಗಿ ಅರ್ಪಿಸುತ್ತೇವೆ ನಮ್ಮ ಮನೆಯಲ್ಲಿ ಇರುವ ಎಲ್ಲರಿಗೂ ಆರೋಗ್ಯ ಪ್ರಾಪ್ತಿ ಮಾಡಿ ತಾಯಿ ಎಂದು ಅರ್ಪಿಸುತ್ತೇವೆ ಪುಷ್ಪಗಳನ್ನು ಅರ್ಪಿಸಲು ಮುಖ್ಯ ಉದ್ದೇಶ

ಅದು ಹಾಗಾಗಿ ಕೆಳಗಡೆ ಬಿದ್ದಿರುವ ಹೂವುಗಳನ್ನು ಯಾವುದೇ ಕಾರಣಕ್ಕೂ ದೇವರಿಗೆ ಮುಡಿಸಬಾರದು ಜಾಗ್ರತೆಯಿಂದ ದೇವರಿಗೆ ಮುಡಿಸಿ ಮತ್ತು ಯಾವುದೇ ಕಾರಣಕ್ಕೂ ಕೆಳಗೆ ಹಾಕಬಾರದು. ಹಾಗೂ ಯಾರಾದರೂ ಪಂಡಿತರು ನಿಮಗೆ ಯಂತ್ರವನ್ನು ಮಾಡಿ ಕೊಟ್ಟಿದ್ದರೆ ಮಕ್ಕಳಿಗೆ ಆರೋಗ್ಯಕ್ಕಾಗಿ ಅಥವಾ ವಿದ್ಯಾಭ್ಯಾಸ ಏನೋ ಒಂದು ವಶೀಕರಣ ಮಾಡಿರುತ್ತಾರೆ ಮಾಟ ಮಂತ್ರ ಕಣ್ಣು ದೃಷ್ಠಿ ಹೋಗಲಿ ಎಂದು ಮಾಡಿರುತ್ತಾರೆ ಈ ಯಂತ್ರಗಳನ್ನು ದಯವಿಟ್ಟು ನೆಲಕ್ಕೆ ತಾಗಿಸದೆ ನಿಮ್ಮ ಹತ್ತಿರ ಇಟ್ಟುಕೊಳ್ಳಬೇಕು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.