ಭಾರತದ ಏಕೈಕ ಲಕ್ಷ್ಮಿ ಮತ್ತು ಕುಬೇರ ದೇವಾಲಯ ಈ ಸ್ಥಳದಲ್ಲಿ ಇದೆ

ದೇವರು

ಜಗತ್ತಿನ ಏಕೈಕ ಲಕ್ಷ್ಮಿ ಮತ್ತು ಕುಬೇರ ದೇವಾಲಯ ಬಹುಶಃ ಭಾರತದ ಯಾವ ಸ್ಥಳದಲ್ಲಿ ನೀವು ಈ ವಿಶೇಷವಾದ ದೇವಾಲಯ ನೋಡಿರಲು ಸಾಧ್ಯ ಇಲ್ಲ ಐಶ್ವರ್ಯ ಗೆ ಅಧಿಪತಿ ಆದ ಶ್ರೀ ಮಹಾ ಲಕ್ಷ್ಮಿ ಹಾಗೂ ಅತ್ಯಂತ ಶ್ರೀಮಂತ ದೇವ ಎಂಬ ಹೆಗ್ಗಳಿಕೆ ಹೊತ್ತ ಕುಬೇರ ಗೆ ಮುಡಿಪಾದ ದೇವಾಲಯ ಇದು ಆಗಿದೆ ಈ ದೇವಾಲಯ ಭೇಟಿ ನೀಡಿ ಲಕ್ಷ್ಮಿ ಮತ್ತು ಕುಬೇರನನ್ನ ಭಕ್ತಿಯಿಂದ ಪೂಜೆ ಮಾಡಿದರೆ ಸಾಕು ಕಳೆದುಕೊಂಡ ಅಥವಾ ಕೈ ಬಿಟ್ಟಿರುವ ಸಂಪತ್ತು ಮತ್ತೆ ಮರಳಿ ಲಭಿಸುತ್ತದೆ ಎಂದು ಹೇಳಲಾಗುತ್ತದೆ ಅಷ್ಟೆ ಅಲ್ಲ ತಿರುಪತಿ ತಿರುಮಲ ಸ್ವಾಮಿಗೆ ತೆರಳುವ ಸಮಯದಲ್ಲಿ ಮೊದಲು ಈ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿ ನಂತರ ಇಲ್ಲಿ ತೆರಳಿದರೆ ನಿಮಗೆ ಆಗುವ ಲಾಭಗಳು ದುಪ್ಪಟ್ಟು ಎಂದು ಹೇಳಲಾಗುತ್ತದೆ ಮೊದ ಮೊದಲು ವೇದಗಳ ಕಾಲದಲ್ಲಿ ಕುಬೇರನನ್ನು ದುಷ್ಟ ಶಕ್ತಿಗಳ ರಾಜ ಎಂದು ಹೇಳಲಾಗಿತ್ತು. ಮೂರು ಕಾಲುಗಳು ಉಳ್ಳ ದಪ್ಪ ಹೊಟ್ಟೆಯ ಕುಬ್ಜ ಎಂದು ಹೇಳಿಯಾಗಿತ್ತು ಆದರೂ ನಂತರ ಕುಬೇರ ಕಾಲದಲ್ಲಿ ದೇವತೆಗಳ ಸ್ಥಾನ

ಮಾನ ಕುಬೇರನಿಗೆ ಲಭಿಸಿತು ಸಾಕಷ್ಟು ವಜ್ರ ವೈಢೂರ್ಯ ಇರುವ ಆಭರಣಗಳಿಂದ ಭೂಷಿತ ಆದ ಹಣದ ಗಂಟನ್ನು ಹಿಡಿದಿರುವ ಮನುಷ್ಯನನ್ನು ವಾಹನ ಆಗಿ ಮಾಡಿಕೊಂಡ ಶ್ರೀಮಂತ ದೇವತೆ ಎಂದು ಬಣ್ಣಿಸಲಾಗಿದೆ ಇಂದು ಸಾಕಷ್ಟು ವೈಭವೋಪೇತ ಆಗಿದ್ದ ಸ್ವರ್ಣ ದಿಂದ ಶೋಭಿತ ಆಗಿದ್ದ ಲಂಕೆಗೆ ರಾಜ ಆಗಿದ್ದ ಕುಬೇರ ಆದರೆ ಆತನ ಸೋದರ ಆದ ರಾವಣನಿಂದ ಕುಬೇರ ಲಂಕೆಯಿಂದ ಹೊರ ದಬ್ಬಲ್ಪಟ್ಟ. ಮುಂದೆ ಈತ ಶಿವನನ್ನು ಕುರಿತು ತಪಸ್ಸು ಮಾಡಿ ಪಾರ್ವತಿ ಪರಮೇಶ್ವರ ಸಾಕ್ಷಾತ್ಕಾರ ಮಾಡಿಕೊಂಡ ಹೀಗೆ ಅವರು ಲೋಕ ಜೀವಿಗಳ ನೇಮಕನಾಗಿ ನೇಮಿಸಲ್ಪಟ್ಟ ಅನೇಕರಿಗೆ ತಿಳಿಸಿರುವಂತೆ ಕುಬೇರ ಶ್ರೀಮಂತ ನಿಜ ಆದರೆ ಸಕಲ ಸಂಪತ್ತಿಗೆ ಈತ ಅಧಿದೇವತೆ ಅಲ್ಲ ಬದಲಿಗೆ ಕೇವಲ ಸಕಲ ಸಂಪತ್ತಿನ ಮೇಲ್ವಿಚಾರಕ ಮೂಲತಃ ಸಕಲ ಸಂಪತ್ತುಗಳ ಅಧಿ ದೇವತೆ ಶ್ರೀ ಮಹಾ ಲಕ್ಷ್ಮಿ ಒಂದು ರೀತಿಯಲ್ಲಿ ಕುಬೇರ ಒಂದು ಬ್ಯಾಂಕ್ ನ ಪ್ರಧಾನ ವ್ಯವಸ್ಥಾಪಕ ಇದ್ದಂತೆ ಈ ಒಂದು ರೀತಿಯಲ್ಲಿ ಈ ದೇವಾಲಯ ಕಂಡು ಬರುತ್ತದೆ.

ದೇವಾಲಯದ ವಿಶೇಷತೆ ಏನು ಎಂದರೆ ಲಕ್ಷ್ಮಿ ದೇವಿ ಜೊತೆ ಕುಬೇರ ಸಹಾ ಕಳಸ ಹಿಡಿದು ಮುಖ್ಯ ದೇವ ಆಗಿ ಪೂಜಿಸಲ್ಪಡುತ್ತಾರೆ ಅಸಲಿಗೆ ಈ ದೇವಾಲಯದಲ್ಲಿ ಶಿವ ಆಂಜನೇಯ ಮುಂತಾದವರಿಗೆ ಮುಖ್ಯವಾದ ಸನ್ನಿಧಿಗಳು ಕೂಡ ನೋಡಲು ಸಿಗುತ್ತದೆ. ಇನ್ನೂ ವಿಶೇಷವಾಗಿ ಕುಬೇರ ಗೆ ಧನ್ಯವಾದ ಹೇಳುವ ತಿರುಮಂಜಲ ಆಚರಣೆಯನ್ನು ಭಕ್ತಾದಿಗಳು ಆಚರಿಸುತ್ತಾರೆ ಹಾಗೆ ಕುಬೇರಗೆ ವಸ್ತ್ರಗಳನ್ನು ಅರ್ಪಿಸುತ್ತಾರೆ ಚೆನ್ನೈ ನ ರತ್ನ ಮಂಗಲಂ ಮಂಡಲೂರಿನಲ್ಲಿ ಇರುವ ಈ ದೇವಾಲಯ ಬೆಳಗ್ಗೆ 5.30 ರಿಂದ ಸಂಜೆ 8 ಗಂಟೆ ವರೆಗೆ ವಾರದ ಎಲ್ಲ ದಿನಗಳಲ್ಲಿ ತೆರೆದಿರುತ್ತದೆ. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

Leave a Reply

Your email address will not be published.