ಮಾರ್ವಾಡಿ ಮನೆಯಲ್ಲಿರುವ ಈ ವಸ್ತುವಿನಲ್ಲಿ ಇದೆ ಲಕ್ಷ್ಮೀದೇವಿ ಆಕರ್ಷಿಸುವ ಶಕ್ತಿ

ಇತರೆ ಸುದ್ದಿ

ಪ್ರತಿಯೊಂದು ಮನೆ ಅಭಿವೃದ್ಧಿ ಹೊಂದಬೇಕು ಎಂದರೆ ಲಕ್ಷ್ಮಿ ದೇವಿಯ ಅವಶ್ಯಕತೆ ಬಹಳ ಇರುತ್ತದೆ ಲಕ್ಷ್ಮಿ ದೇವಿಯ ಕೃಪೆಯ ಅವಶ್ಯಕತೆ ಬಹಳ ಇರುತ್ತದೆ ಹಣದ ತಕ್ಕಡಿ ಏರು ಪೇರು ಆಯಿತು ಎಂದರೆ ಈ ಮನೆಯ ಸ್ಥಿತಿಯು ಏರು ಪೇರು ಆಗುತ್ತದೆ ಈ ರೀತಿ ಲಕ್ಷ್ಮಿ ದೇವಿ ಕೃಪೆ ಹೊಂದಲು ಮಾರ್ವಾಡಿ ಅವರಲ್ಲಿ ಲಕ್ಷ್ಮಿ ದೇವಿ ಯಾವಾಗಲೂ ಸದಾಕಾಲ ಅವರ ಜೊತೆ ಕೃಪೆಯಾಗಿ ಇರುತ್ತಾಳೆ ಏಕೆಂದರೆ ಅವರ ಮನೆಯಲ್ಲಿ ಸದಾಕಾಲ ಲಕ್ಷ್ಮಿ ದೇವಿಯನ್ನು ಯಾವ ರೀತಿ ಪೂಜಿಸುತ್ತಾರೆ ಎನ್ನುವುದೇ ಒಂದು ರಹಸ್ಯ ಆಗಿದೆ ಸೇಟು ಮನೆಗಳಲ್ಲಿ ಏನು ಮಾಡುತ್ತಾರೆ ಎಂದರೆ ಸಿಂಹ ದ್ವಾರ ಎಂದು ಏನು ಇರುತ್ತದೆ ನಮ್ಮ ಮನೆಯಲ್ಲಿ ಈ ಸಿಂಹ ದ್ವಾರದ ಒಳಮುಖವಾಗಿ ಕಪ್ಪು ಕುದುರೆಯ ಲಾಳ ಅಂದರೆ ಕಬ್ಬಿಣದ ಕಾಲು ಎನ್ನುತ್ತಾರೆ ಅದನ್ನು ಮೊಳೆ ಹೊಡೆದು ಅದನ್ನು ಅಲ್ಲಿ ಹಾಕಿರುತ್ತಾರೆ. ಯಾವುದೇ ಮಾರ್ವಡಿಗಳ ಮನೆ ನೋಡಿದರೂ ಸಹ ನಾಗೆ ಕಪ್ಪು ಕುದುರೆಯ ಲಾಳ ಇದ್ದೇ ಇರುತ್ತದೆ ಈ ಕಪ್ಪು ಕುದುರೆ ಮಹಾ ಲಕ್ಷ್ಮಿಯ ಸಂಕೇತ ಆಗಿದೆ ಮತ್ತು ಅದರ ಪಾದ ಅದನ್ನು ಒಳಮುಖವಾಗಿ ಸಿಂಹ ದ್ವಾರದ ಮೇಲೆ ಹಾಕಿರುತ್ತಾರೆ

ಇನ್ನೊಂದು ವಿಶೇಷ ರಹಸ್ಯ ಏನು ಅವರ ಮನೆಯಲ್ಲಿ ಎಂದರೆ ಲಕ್ಷ್ಮಿ ದೇವಿ ಸದಾ ಕಾಲ ಇರಲು ಅವರ ಮನೆಯ ಪೂಜಾ ಮಂದಿರದಲ್ಲಿ ಅವರು ಏನು ಮಾಡುತ್ತಾರೆ ಎಂದರೆ 21 ಗುಲಗಂಜಿ ತೆಗೆದುಕೊಂಡು ಕೆಂಪು ಬಟ್ಟೆಯಲ್ಲಿ ತೆಗೆದುಕೊಂಡು ಗಂಟು ಕಟ್ಟಿ ಅದನ್ನು ಲಕ್ಷ್ಮಿ ದೇವಿಯ ಫೋಟೋ ಅಥವಾ ಈ ಒಂದು ಮನೆಯಲ್ಲಿ ಗೊತ್ತಾಗದ ರೀತಿಯಲ್ಲಿ ಬಚ್ಚಿಡುತ್ತಾರೆ ಮತ್ತು ಅದಕ್ಕೆ ಸದಾಕಾಲ ನೀವು ಲಕ್ಷ್ಮಿ ವಿಗ್ರಹಕ್ಕೆ ಪೂಜೆ ಮಾಡುವಿರಿ ಅದೇ ರೀತಿ ಅವರು ಅದಕ್ಕೆ ಗಂಧದ ಕಡ್ಡಿ ಅರಿಶಿಣ ಕುಂಕುಮ ಎಲ್ಲಾ ಹಾಕಿ ಇದು ಅವರ ಮನೆಯ ಒಂದು ದೊಡ್ಡ ರಹಸ್ಯ ಎಂದು ಹೇಳುತ್ತಾರೆ. ಗುಲಗಂಜಿ ಯಲ್ಲಿ ಅಂತಹ ಒಂದು ಶಕ್ತಿ ಲಕ್ಷ್ಮಿ ದೇವಿಯನ್ನು ಆಕರ್ಷಿಸುವ ಶಕ್ತಿ ಇದೆ ಈ ಒಂದು ಗುಲಗಂಜಿಯನ್ನು ಅವರ ಮನೆಯಲ್ಲಿ ಮಾರ್ವಾಡಿಗಳ ಮನೆಯಲ್ಲಿ ಇಟ್ಟೇ ಇಟ್ಟಿರುತ್ತಾರೆ ಹಾಗೂ ಕಪ್ಪು ಕುದುರೆಯನ್ನ ಸಹಾ ಸಿಂಹ ದ್ವಾರದ ಮೇಲೆ ಇಟ್ಟೆ ಇಟ್ಟಿರುತ್ತಾರೆ. ಈ ರೀತಿ ಮಾಡುವುದರಿಂದ ಮಹಾ ಲಕ್ಷ್ಮಿಯ ಕೃಪೆ ಬಹಳ ಒಳ್ಳೆಯ ರೀತಿಯಲ್ಲಿ ಆಗುತ್ತದೆ. ಹಾಗೂ ಲಕ್ಷ್ಮಿ ಸದಾ ಕಾಲ ಈ ಮನೆಯಲ್ಲಿ ನಿಲ್ಲುತ್ತಾರೆ

ಎನ್ನುವ ನಂಬಿಕೆ ಅವರಲ್ಲಿ ಇದೆ ಸಾಮಾನ್ಯವಾಗಿ ಈ ಒಂದು ಮಾರ್ವಾಡಿ ಜನ ಎಲ್ಲರೂ ಕೂಡ ತಾವು ಲಕ್ಷ್ಮಿ ದ್ದೇವಿ ಕೃಪೆಗೆ ಪಾತ್ರರಾಗಿ ಇರುತ್ತಾರೆ ನಾವು ಕೂಡ ಈ ರೀತಿ ಮಾಡಿ ಲಕ್ಷ್ಮಿ ದೇವಿ ಕೃಪೆಗೆ ಪಾತ್ರರಾಗಿ ಇರಬಹುದು ಈ ರೀತಿ ಮಾಡಿ ನೀವು ಕೂಡ ಲಕ್ಷ್ಮಿ ದೇವಿ ಕೃಪೆಗೆ ಪಾತ್ರರಾಗಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.