ಮಣ್ಣಿನ ಮಡಿಕೆಯಲ್ಲಿ ಹೀಗೆ ಮಾಡಿದರೆ ನಿಮ್ಮ ಹಣಕಾಸಿನ ವಿಚಾರದಲ್ಲಿ ಜಯಗಳಿಸುವುದು ಖಚಿತ

ಇತರೆ ಸುದ್ದಿ

ಮಣ್ಣಿನ ಮಡಿಕೆಯಲ್ಲಿ ಹೀಗೆ ಮಾಡಿದರೆ ನಿಮ್ಮ ಹಣಕಾಸಿನ ವಿಚಾರದಲ್ಲಿ ಜಯ ಗಳಿಸುವುದು ಖಚಿತ. ಈ ಲೇಖನದಲ್ಲಿ ಒಂದು ವಿಶೇಷವಾದ ಪೂಜಾ ವಿಧಾನ ತಿಳಿಸುತ್ತೇವೆ ಹಣ ಕಾಸಿನಲ್ಲಿ ಅಭಿವೃದ್ಧಿ ಕಾಣಬೇಕು ವ್ಯಾಪಾರದಲ್ಲಿ ಹೆಚ್ಚಿನ ಹಣ ಗಳಿಸಬೇಕು ಬೇಗ ನೀವು ಶ್ರೀಮಂತ ಆಗಬೇಕು ಎಂದು ಎಲ್ಲರಲ್ಲೂ ಕನಸು ಇದ್ದೇ ಇರುತ್ತದೆ ಅಂತಹ ಕನಸು ನೆರವೇರಬೇಕು ಬೇಗ ಇಂತಹ ಕನಸು ಈಡೆರಬೇಕು ಎಂದರೆ ನೀವು ಏನು ಮಾಡಬೇಕು ಎಂದರೆ ಈ ಪೂಜಾ ವಿಧಾನ ನೀವು ಅನುಸರಿಸಿದರೆ ಖಂಡಿತವಾಗಿ ನೀವು ಅಂದುಕೊಂಡ ಕೆಲಸಗಳು ಬೇಗ ನೆರವೇರುತ್ತದೆ ಹಣಕಾಸಿನ ವಿಷಯದಲ್ಲಿ ಅಭಿವೃದ್ಧಿ ಕಾಣುವಿರಿ ಧನ ಪ್ರಾಪ್ತಿ ಆಗುತ್ತದೆ ಹೀಗೆ ಆಗಬೇಕು ಎಂದರೆ ನೀವು ಈ ಒಂದು ಪೂಜೆಯನ್ನು ಮಾಡಲೇಬೇಕು ಅದು ಹೇಗೆ ಅದರ ಬಗೆಗಿನ ವಿಶೇಷತೆ ಏನು ಎಂಬುದನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ಪೂರ್ತಿಯಾಗಿ ಓದಿರಿ. ನಾವು ಅಂದುಕೊಂಡ ಕೆಲಸ ಬೇಗ ಆಗಬೇಕು ಎಂದು ಕೆಲವರು ಮನೆಯಲ್ಲಿ ಪ್ರತಿ ದಿನ ಪೂಜೆ ಮಾಡುತ್ತಾರೆ ಇನ್ನೂ ಕೆಲವರು ದೇವಸ್ಥಾನಕ್ಕೆ ಹೋಗಿ ಕೇಳುತ್ತಾರೆ ಇನ್ನೂ ಕೆಲವರು ಸಮಯವಿಲ್ಲದೆ

ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ ಆದರೆ ಈ ಲೇಖನದಲ್ಲಿ ಹೇಳುವ ನಿಯಮ ನೀವು ಪಾಲಿಸಿದರೆ ನೀವು ಅಂದುಕೊಂಡ ಕೆಲಸ ಬೇಗ ನೆರವೇರಿ ಧನ ಪ್ರಾಪ್ತಿ ಆಗುತ್ತದೆ ಹಣಕಾಸಿನ ವಿಷಯದಲ್ಲಿ ಅಭಿವೃದ್ಧಿ ಆಗುವಿರಿ ಮಾಡುವ ಕೆಲಸದಲ್ಲಿ ಹೆಚ್ಚಿನ ಲಾಭ ಗಳಿಸುವಿರಿ ಎಂತಹ ಸಮಸ್ಯೆ ಇದ್ದರು ಕೂಡ ಅಂತಹ ಸಮಸ್ಯೆಗೆ ಪರಿಹಾರ ಸಿಗುತ್ತದೆ ಖಂಡಿತವಾಗಿ ಈ ನಿಯಮ ನೀವು ಪಾಲಿಸಬೇಕು ಹೌದು ಈ ನಿಯಮವನ್ನು ನೀವು 3 ವಾರಗಳ ಕಾಲ ಪಾಲಿಸಿ ಖಂಡಿತವಾಗಿ ಇದರ ಪ್ರತಿಫಲ ನಿಮಗೆ ಗೊತ್ತಾಗುತ್ತದೆ ಪ್ರತಿ ಶುಕ್ರವಾರ ಅಂದರೆ 3 ಶುಕ್ರವಾರ ನೀವು ಈ ನಿಯಮ ಪಾಲಿಸಬೇಕು ಇದನ್ನು ಮಾಡಲು ನಿಮ್ಮ ಮನೆಯಲ್ಲಿ ಉಪಯೋಗಿಸುವ ಕಲ್ಲು ಉಪ್ಪು ಬೇಕಾಗುತ್ತದೆ ಹಾಗೆ ಮಣ್ಣಿನ ಮಡಿಕೆ ಕೂಡ ಬೇಕಾಗುತ್ತದೆ ಹಾಗೂ 7 ಲವಂಗ ಇರಬೇಕು. ಮೊದಲು ಒಂದು ಬಟ್ಟಲಿನಲ್ಲಿ ಕಲ್ಲು ಉಪ್ಪು ತೆಗೆದುಕೊಳ್ಳಿ ಅದೇ ರೀತಿ ಮಣ್ಣಿನ ಮಡಿಕೆ ತೆಗೆದುಕೊಂಡು ಅದರಲ್ಲಿ ಅರ್ಧ ಭಾಗದಷ್ಟು ಕಲ್ಲುಪ್ಪು ತುಂಬಬೇಕು. ನಂತರ 7 ಲವಂಗವನ್ನು ಈ ಕಲ್ಲುಪ್ಪಿನ ಮೇಲೆ ಅದರ ಸುತ್ತ 6 ಲವಂಗ ಜೋಡಿಸಿ ನಂತರ

ಒಂದು ಲವಂಗವನ್ನು ಮಧ್ಯ ಭಾಗದಲ್ಲಿ ಜೋಡಿಸಬೇಕು. ನಂತರ ವೃತ್ತಾಕಾರದಲ್ಲಿ ಲವಂಗವನ್ನು ಜೋಡಿಸಿ ಈ ಒಂದು ಮಡಿಕೆಯಲ್ಲಿ ಇಡಬೇಕು ನಂತರ ನೂರು ರೂಪಾಯಿ ನೋಟು ಅಥವಾ ಐನೂರು ರೂಪಾಯಿ ನೋಟು ಅಥವಾ ನಿಮ್ಮ ಹತ್ತಿರ ಯಾವುದಾದರೂ ಒಂದು ಹಣಕಾಸಿನ ನೋಟು ಇದ್ದರೆ ಈ ಮಡಿಕೆಯ ಮೇಲೆ ಮುಚ್ಚಬೇಕು ಈ ಮಡಿಕೆಗೆ ಉಪ್ಪನ್ನು ಹಾಕಿ ಲವಂಗ ಹಾಕಿ ನಂತರ ಮೇಲೆ ದುಡ್ಡು ಇಟ್ಟಿದ ನಂತರ ಇದನ್ನು ನಿಮ್ಮ ದೇವರ ಕೋಣೆ ಗೆ ತೆಗೆದುಕೊಂಡು ಹೋಗಿ ಅಲ್ಲಿ ನೀವು ಓಂ ಕಾಲ ಭೈರವ ನಮಃ ಎಂದು ಮಂತ್ರವನ್ನು 18 ಬಾರಿ ಪಠಿಸಬೇಕು. ಇದನ್ನು ಬೀರುವಿನ ಯಾವುದಾದರೂ ಭಾಗದಲ್ಲಿ ಇದನ್ನು ಇಡಿ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

1 thought on “ಮಣ್ಣಿನ ಮಡಿಕೆಯಲ್ಲಿ ಹೀಗೆ ಮಾಡಿದರೆ ನಿಮ್ಮ ಹಣಕಾಸಿನ ವಿಚಾರದಲ್ಲಿ ಜಯಗಳಿಸುವುದು ಖಚಿತ

Leave a Reply

Your email address will not be published.