ಮಹಿಳೆಯರು ಎಂದಿಗೂ ಕೂಡ ಈ ಮೂರು ತಪ್ಪುಗಳನ್ನು ಮಾಡಲೇಬಾರದು

ಇತರೆ ಸುದ್ದಿ

ಸ್ನೇಹಿತರೆ ಮಹಿಳೆಯರು ಯಾವ ಯಾವ ವಸ್ತುಗಳನ್ನು ಹಾಕಿ ಕೊಳ್ಳಬಾರದು ಹಾಗೆ ಸಾಕಷ್ಟು ವಿಷಯಗಳನ್ನು ನಾವು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಮೊದಲನೆಯದು ಸ್ನೇಹಿತರೆ ನೀವು ತುಂಬಾ ಜನರನ್ನು ನೋಡಿರಬಹುದು ಫ್ಯಾಷನ್ ಗಾಗಿ ಎಷ್ಟೋ ಜನ ಹುಡುಗಿಯರು ಹೇಗೆ ಇರುತ್ತಾರೆ ಎಂದು ಫ್ಯಾಶನ್ ಗೆ ಹೇಗೆ ಮಾಡುತ್ತಾರೆ ಎಂದರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಏನು ಒಂದು ಬಾರ್ಡರ್ ಇರುತ್ತದೆ ಅದನ್ನು ಮೀರುತ್ತಾರೆ ಆದರೆ ಹೀಗೆ ಮಾಡುವುದರಿಂದ ನಿಮಗೆ ಸಾಕಷ್ಟು ತೊಂದರೆ ಆಗುತ್ತದೆ ಎಂದು ಹೇಳಬಹುದು ಹಾಗಾಗಿ ನೀವು ನೋಡಿರುತ್ತೀರಿ ಸಂಪೂರ್ಣ ಬಿಳಿ ಸೀರೆ ಹಾಕುತ್ತಾರೆ ಅಂದರೆ ಮದುವೆ ಆಗಿರುವುದಿಲ್ಲ ಅವರು ಸಂಪೂರ್ಣ ಬಿಳಿ ಸೀರೆ ಹಾಕುತ್ತಾರೆ ಇದು ತುಂಬಾ ಪಾಪ ಎಂದು ಹೇಳಬಹುದು ಏಕೆಂದರೆ ನಿಮಗೆ ಗೊತ್ತಿರಬಹುದು ಸಾಮಾನ್ಯವಾಗಿ ಏನು ಎಂದರೆ ಇದು ಬಿಳಿ ಏಕೆ ಹಾಕುತ್ತಾರೆ ಎಂದು ನಿಮಗೆ ಗೊತ್ತಿರುತ್ತದೆ. ಯಾರು ವಿಧವೆ ಆಗಿರುತ್ತಾರೆ ಅಂದರೆ ಗಂಡ ಸತ್ತಿರುತ್ತಾರೆ ಎಂದು ಹೇಳುತ್ತಾರೆ ಅಲ್ವಾ ಅವರು ಈ ಸೀರೆಯನ್ನು

ಹಾಕುತ್ತಾರೆ ಹಿಂದೂ ಸಂಪ್ರದಾಯದಲ್ಲಿ ಹಾಕುತ್ತಾರೆ ಹಾಗಾಗಿ ಮದುವೆ ಆಗಿರುವ ಹೆಂಗಸರು ಈ ರೀತಿ ಬಿಳಿ ಸೀರೆ ಹಾಕಿಕೊಂಡರೆ ಅದು ಬಹಳ ಕೆಟ್ಟದ್ದು ಎಂದು ಹೇಳುತ್ತಾರೆ ನಿಮ್ಮ ಪತಿಗೆ ತೊಂದರೆ ಆಗುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ಆದಷ್ಟು ನೀವು ಇದನ್ನು ಅವಾಯ್ಡ್ ಮಾಡಿದ್ರೆ ಒಳ್ಳೆಯದು. ಇನ್ನೂ ಸಾಮಾನ್ಯವಾಗಿ ಹೆಂಗಸರು ಕಾಲ್ಗೆಜ್ಜೆ ಹಾಕಿಕೊಳ್ಳುತ್ತಾರೆ ಇದು ವಿಶೇಷವಾಗಿ ಬೆಳ್ಳಿ ಕಾಲ್ಗೆಜ್ಜೆ ಹಾಕುತ್ತಾರೆ ಇನ್ನೂ ಕೆಲವರು ಸ್ವಲ್ಪ ಜನ ಅಂದರೆ ಅವರಿಗೆ ಗೊತ್ತಿರುವುದಿಲ್ಲ ಇವರು ಏನು ಮಾಡುತ್ತಾರೆ ಎಂದರೆ ಕೆಲವರು ಚಿನ್ನದ ಕಾಲ್ಗೆಜ್ಜೆ ಹಾಕುತ್ತಾರೆ ಇದರಿಂದ ಕುಬೇರನಿಗೆ ಅವಮಾನ ಆಗುತ್ತದೆ ಎಂದು ಹೇಳಲಾಗುತ್ತದೆ ಇದರಿಂದ ಸಾಕಷ್ಟು ನಷ್ಟ ಆಗುತ್ತದೆ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಮುಂದೆ ನಿಮಗೆ ಸಾಕಷ್ಟು ನಷ್ಟ ಆಗುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ನೀವು ಕಾಲಿಗೆ ಯಾವತ್ತೂ ಕೂಡ ಚಿನ್ನ ಆಭರಣ ಹಾಕಿ ಕೊಳ್ಳಬೇಡಿ. ಇನ್ನೂ ಕೊನೆಯದಾಗಿ ಗೊತ್ತಿರಬಹುದು ಮದುವೆ ಆದ ಹೆಂಗಸರು ಹಣೆಗೆ ಕುಂಕುಮ ಹಾಗು ತಾಳಿಯನ್ನು ಧರಿಸಲೇಬೇಕು ನಿಮಗೆ ಗೊತ್ತಿರಬಹುದು ಆದರೆ ಇದು ಕೂಡ

ಅಷ್ಟೆ ನಾಗೆ ಮದುವೆ ಆದಮೇಲೆ ನೀವು ತಾಳಿ ಹಾಗೂ ಕುಂಕುಮ ಧರಿಸಿಲ್ಲ ಎಂದರೆ ನಿಮಗೆ ಸಾಕಷ್ಟು ಕೆಟ್ಟ ಪ್ರಭಾವ ನಿಮ್ಮ ಜೀವನದಲ್ಲಿ ಆಗುತ್ತದೆ ಎಂದು ಹೇಳಲಾಗುತ್ತದೆ ಇದರಿಂದ ನಿಮ್ಮ ಸಾಂಸಾರಿಕ ಜೀವನಕ್ಕೆ ಸಾಕಷ್ಟು ತೊಂದರೆ ಆಗುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ಮದುವೆ ಆದಮೇಲೆ ಯಾವತ್ತೂ ಕೂಡ ತಾಳಿಯನ್ನು ತೆಗೆಯಬೇಡಿ ಹಾಗೆ ಹಣೆಗೆ ಕುಂಕುಮವನ್ನು ಯಾವಾಗಲೂ ಇಡುವುದನ್ನು ನೀವು ಮರೆಯಬೇಡಿ. ಈ ಮೂರು ತಪ್ಪುಗಳಲ್ಲಿ ನೀವು ಯಾವುದೇ ತಪ್ಪುಗಳನ್ನು ಮಾಡಿದರು ಕೂಡ ಅದನ್ನು ನೀವು ಆದಷ್ಟು ಬೇಗ ಸರಿ ಮಾಡಿಕೊಳ್ಳಿ ಯಾವುದೇ ತಪ್ಪು ಮಾಡದೇ ಒಳ್ಳೆಯ ಸಾಂಸಾರಿಕ ಜೀವನ ನಡೆಸಿ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.