ಈ ಗಿಡಗಳನ್ನು ಬೆಳೆಸಿ ಪೂಜಿಸಿದರೆ ಒಳ್ಳೆಯ ಫಲ ನಿಮ್ಮದಾಗುತ್ತದೆ

ಇತರೆ ಸುದ್ದಿ

ಸ್ನೇಹಿತರೆ ನಮ್ಮ ಮನೆಯ ಮುಂದೆ ಇರುವ ಗಿಡಗಳು ಅಥವಾ ಮರಗಳು ನಮ್ಮ ಮನೆಗೆ ಸಾಕಷ್ಟು ಒಳ್ಳೆಯ ಒಂದು ಸಕಾರಾತ್ಮಕ ಶಕ್ತಿ ಕೊಡುತ್ತದೆ ಹಾಗೆ ಸಾಕಷ್ಟು ಇದರಿಂದ ನಮಗೆ ಅನುಕೂಲ ಕೂಡ ಆಗುತ್ತದೆ. ಈ ಲೇಖನದಲ್ಲಿ ನಿಮ್ಮ ಮನೆ ಮುಂದೆ ಯಾವ ಗಿಡಗಳು ಇದ್ದರೆ ಒಳ್ಳೆಯದು ಹಾಗೆ ಅದನ್ನು ಪೂಜೆ ಮಾಡಿದರೆ ಹೇಗೆ ನಿಮಗೆ ಒಳ್ಳೆಯ ಫಲ ಸಿಗುತ್ತೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಮೊದಲನೆಯದು ತುಳಸಿ ಗಿಡವನ್ನು ನೀವು ಆದಷ್ಟು ಮನೆಯ ಮುಂದೆ ಇಟ್ಟರೆ ಸಾಕು ನಿಮಗೆ ಒಳ್ಳೆಯದಾಗುತ್ತದೆ ನಿಮಗೆ ಏನೇ ಒಂದು ಪೂಜೆ ಮಾಡಬೇಕು ಎಂದರೆ ತುಳಸಿ ಗುದ ಅಥವಾ ತುಳಸಿ ಎಲೆಯಿಂದ ಪೂಜೆ ಮಾಡಿದರೆ ಸಾಕಷ್ಟು ಪೂಜೆ ಸಿದ್ಧಿಸುತ್ತದೆ ಎಂದು ಹೇಳಬಹುದು ಸ್ನೇಹಿತರೆ ನಿಮ್ಮ ಮನೆಯಲ್ಲಿ ತುಳಸಿ ಗಿಡ ಇಲ್ಲ ಎಂದರೆ ನೀವು ಆದಷ್ಟು ಬೇಗ ನಿಮ್ಮ ಮನೆಗೆ ತುಳಸಿ ಗಿಡ ತೆಗೆದುಕೊಂಡು ಬನ್ನಿ ಏಕೆಂದರೆ ಇದರಿಂದ ನಿಮಗೆ ಸಾಕಷ್ಟು ಒಳ್ಳೆಯದಾಗುವ ಸಾಧ್ಯತೆ ಹೆಚ್ಚಾಗಿದೆ ಇರುತ್ತದೆ. ಇನ್ನೂ ಅರಳಿ ಮರದ ಬಗ್ಗೆ ಸಾಕಷ್ಟು ಬಾರಿ ನಾವೆಲ್ಲ ಕೇಳಿಯೇ ಇರುತ್ತೇವೆ

ಈ ಮರ ನಿಮ್ಮ ಮನೆಯ ಒಳಗೆ ಇದ್ದರೆ ಸಾಕಷ್ಟು ತೊಂದರೆ ಆಗುತ್ತದೆ ಇದು ಮನೆಯ ಒಳಗಡೆ ಇರಬಾರದು ಎಂದಿಗೂ ಆದರೆ ಮನೆಯ ಅಕ್ಕ ಪಕ್ಕ ಇದ್ದರೆ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ಹಾಗೆ ಇದನ್ನು ನೀವು ಪೂಜೆ ಮಾಡಿದರೆ ಈ ಮರಕ್ಕೆ ದಿನಾ 3 ಸುತ್ತು ಸುತ್ತಿದರೆ ಬಹಳ ಒಳ್ಳೆಯದು ಹಾಗೆ ನೀವು ಏನಾದರೂ ಕೆಲಸಕ್ಕೆ ಹೋಗುವಾಗ ಹೊರಗಡೆ ಹೋಗುವಾಗ ನೀವು ಈ ಅರಳಿ ಮರಕ್ಕೆ ನೀರು ಹಾಕಿ ಹೊರಗಡೆ ಹೋದರೆ ನೀವು ಯಾವ ಕೆಲಸಕ್ಕೆ ಹೊರಗೆ ಹೋಗಿರುತ್ತಿರೋ ಈ ಕೆಲಸ ತುಂಬಾ ಒಂದು ಒಳ್ಳೆಯ ಶುಭ ಫಲ ನಿಮಗೆ ಕೊಡುತ್ತದೆ. ಇನ್ನೂ ಮೂರನೆಯದಾಗಿ ಬಿಲ್ವ ಪತ್ರೆ. ಈ ಬಿಲ್ವ ಪತ್ರೆ ಶಿವನಿಗೆ ಒಂದು ಬಹಳ ಇಷ್ಟವಾದ ಗಿಡ ಇದನ್ನು ಯಾರಾದರೂ ಕತ್ತರಿಸಿದರೆ ಅವರ ವಂಶ ನಿರ್ವಂಶ ಆಗುತ್ತದೆ ಎಂದು ಹೇಳಬಹುದು ಹಾಗಾಗಿ ಆದಷ್ಟು ಇದನ್ನು ಯಾರು ಕತ್ತರಿಸಲು ಹೋಗಬೇಡಿ ಏಕೆಂದರೆ ಇದು ಶಿವನ ಒಂದು ಪ್ರಿಯವಾದ ಗಿಡ ಆದ್ದರಿಂದ ಇದನ್ನು ಕತ್ತರಿಸಿದರೆ ಸಾಕಷ್ಟು ನಿಮ್ಮ ಜೀವನದಲ್ಲಿ ಕೆತ್ತದಾಗುವ ಸಾಧ್ಯತೆ ಇರುತ್ತದೆ.ಇನ್ನೂ ಬಿಲ್ವ ಪತ್ರೆಯನ್ನು ಬೆಳೆಸಿದರೆ ನಾಗೆ ಸಾಕಷ್ಟು ವಂಶ ವೃದ್ಧಿ ಆಗುತ್ತದೆ ಹಾಗೆ ವಂಶದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದರಿಂದ ಬರುವುದಿಲ್ಲ

ಗೆಳೆಯರೇ ಇನ್ನೂ ನಾಲ್ಕನೆಯದಾಗಿ ಆಲದಮರ. ಆಲದಮರ ನಿಮಗೆ ಸಾಕಷ್ಟು ಮನೆಯ ಹತ್ತಿರ ಇದ್ದಾಗ ಪೂಜೆ ಮಾಡಿದರೆ ನೀರು ಹಾಕಿದರೆ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ ಇನ್ನೂ ಖುಷಿ ಹಾಗೂ ಸಮೃದ್ಧಿಯನ್ನು ಇದು ತರುತ್ತದೆ ಎಂದು ಹೇಳಲಾಗುತ್ತದೆ ಹಾಗೆ ನಿಮ್ಮ ಮನೆಯ ಹತ್ತಿರ ಆಲದ ಮರ ಇದ್ದರೆ ಇದಕ್ಕೆ ಪೂಜೆ ಮಾಡಲು ಪ್ರಯತ್ನ ಮಾಡಿರಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.