ಮೀನಾ ರಾಶಿಯವರು ಆರ್ಥಿಕವಾಗಿ ಅಭಿವೃದ್ಧಿ ಆಗಲು ಈ ವಿಧಾನ ಪಾಲಿಸಿ

ಜೋತಿಷ್ಯ

ಪ್ರತಿಯೊಬ್ಬರ ಜೀವನದಲ್ಲಿ ಕೋಟ್ಯಾಧಿಪತಿ ಆಗಬೇಕು ಎಂದು ಕೋರಿಕೆ ಇರುತ್ತದೆ ನೀವು ಬೇಗ ಆರ್ಥಿಕವಾಗಿ ಅಭಿವೃದ್ಧಿ ಕಾಣಬೇಕು ಎಂದರೆ ಏನು ಮಾಡಬೇಕು ನಿಮ್ಮ ರಾಶಿಯ ಪ್ರಕಾರ ಹಲವು ಪರಿಹಾರ ಪಾಲಿಸಬೇಕು ನೀವು ಮೀನಾ ರಾಶಿಯಲ್ಲಿ ಜನನ ಆಗಿದ್ದರೆ ನೀವು ಪ್ರತ್ಯೇಕವಾದ ಸೂಚನೆ ಪಾಲಿಸಬೇಕು ಮೀನಾ ರಾಶಿಯಲ್ಲಿ ಜನನ ಆಗಿರುವವರು ಉತ್ತರ ದಿಕ್ಕಿನಲ್ಲಿ ಇರುವ ಮನೆ ಅಥವಾ ಪೂರ್ವ ದಿಕ್ಕಿನಲ್ಲಿ ಇರುವ ಮನೆಯಲ್ಲಿ ವಾಸಿಸಬೇಕು ನೀವು ಈ ಮನೆಯಲ್ಲಿ ಇದ್ದರೆ ನಿಮಗೆ ಲಕ್ಷ್ಮಿ ಕಟಾಕ್ಷ ಸಿಗುತ್ತದೆ ಮತ್ತು ಲಕ್ಷ್ಮಿ ದೇವಿ ಸುಲಭವಾಗಿ ನಿಮ್ಮ ಮನೆಯಲ್ಲಿ ವಾಸಿಸುತ್ತಾರೆ. ಹಾಗೆ ಮೀನಾ ರಾಶಿಯವರು ಪ್ರತ್ಯೇಕವಾದ ಗಿಡವನ್ನು ಬೆಳೆಸಬೇಕು ನೀವು ನಿಮ್ಮ ಮನೆಯ ಆವರಣದಲ್ಲಿ ಜಾಜಿ ಮಲ್ಲಿಗೆ ಗಂಧದ ಬಟ್ಟಲು ಈ ಗಿಡಗಳನ್ನು ಬೆಳೆಸಿ ಅದಕ್ಕೆ ದಿನಾಲೂ ನೀರನ್ನು ಹಾಕಬೇಕು ನೀವು ಇದನ್ನು ಮಾಡಿದರೆ ಲಕ್ಷ್ಮಿ ದೇವಿ ಸ್ಥಿರವಾಗಿ ನಿಮ್ಮ ಮನೆಯಲ್ಲಿ ವಾಸ ಮಾಡುತ್ತಾರೆ ಹಾಗೆ ನಿಮ್ಮ ಮನೆಯ ಆವರಣದಲ್ಲಿ ಬೆಟ್ಟದ ನೆಲ್ಲಿಕಾಯಿ ಗಿಡ ಬೆಳೆಸಿದರೆ ಬಹಳ ಒಳ್ಳೆಯದು ಅತ್ತಿ ಮರ ಸಹ ಬೆಳೆಸಿದರೆ ನಿಮಗೆ ಅಖಂಡ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಹಾಗೆ ಮೀನ ರಾಶಿಯವರು ಒಂದು ವಿಧಿ ವಿಧಾನ ಪಾಲಿಸಬೇಕು ಅದು ಏನು ಎಂದರೆ ನೀವು ಅಮವಾಸ್ಯೆ ದಿನದಂದು ಪಿತೃ ದೇವರ ಫೋಟೋ ಹತ್ತಿರ

ಅಗರಬತ್ತಿ ಹಚ್ಚಬೇಕು ನೀವು ನಿಮ್ಮ ತಾತ ಮುತ್ತಾತ ಫೋಟೋ ಹತ್ತಿರ ಇದ್ದರೆ ದಕ್ಷಿಣ ದಿಕ್ಕಿನಲ್ಲಿ ಇಟ್ಟು ಅಗರಬತ್ತಿ ಹಚ್ಚಿ ಯಾವುದಾದರೂ ನೈವೇದ್ಯವನ್ನು ಸಮರ್ಪಣೆ ಮಾಡಬೇಕು ಈ ನೈವೇದ್ಯ ಮಾಡಿರುವುದನ್ನು ನಿಮ್ಮ ಕುಟುಂಬಸ್ಥರು ಎಲ್ಲರೂ ಸೇವಿಸಬೇಕು ನೀವು ಇದನ್ನು ಮಾಡಿದರೆ ಪಿತೃ ದೇವರ ಅನುಗ್ರಹದಿಂದ ನಿಮಗೆ ಅಖಂಡ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಮತ್ತು ನಿಮಗೆ ಆರ್ಥಿಕವಾಗಿ ಅಭಿವೃದ್ಧಿ ನೀವು ಕಾಣುವಿರಿ. ಹಾಗೆ ದೇವಸ್ಥಾನದಲ್ಲಿ ನಿಮ್ಮ ಪಿತೃ ದೇವರ ಹೆಸರು ಹೇಳಿ ನೀವು ಅರ್ಚಕರಿಗೆ ಅಕ್ಕಿ ಮತ್ತು ತರಕಾರಿಯನ್ನು ದಾನ ಮಾಡಬೇಕು ನೀವು ಇದನ್ನು ಮಾಡಿದರೆ ನಿಮಗೆ ಜಾತಕದಲ್ಲಿ ಇರುವ ದೋಷ ದೂರ ಆಗುತ್ತದೆ ಹಾಗೂ ನಿಮ್ಮ ಬಿಡುವಿನ ಸಮಯದಲ್ಲಿ ನೀವು ಏನು ಮಾಡಬೇಕು ಎಂದರೆ ಕೋಳಿಗಳಿಗೆ ಆಹಾರ ಹಾಕಬೇಕು ಮತ್ತು ನಾಯಿಗಳಿಗೆ ಬಿಸ್ಕೇಟ್ ಹಾಕಬೇಕು.ನೀವು ಇದನ್ನು ಮಾಡಿದರೆ ನಿಮ್ಮ ದಾರಿದ್ರ್ಯ ದೂರ ಆಗುತ್ತದೆ ಮತ್ತು ನಿಮಗೆ ಬೇಗ ಅಖಂಡ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಮತ್ತು ನೀವು ಗಣಪತಿ ಪಾರ್ವತಿ ಮತ್ತು ಸುಬ್ರಹ್ಮಣ್ಯ ಸ್ವಾಮಿ ಅವರಿಗೆ ಪೂಜೆ ಮಾಡಬೇಕು

ನೀವು ಪ್ರತಿ ದಿನ ಜಪಿಸಬೇಕಾಗಿರುವ ಮಂತ್ರ ಯಾವುದು ಎಂದರೆ ಓಂ ಸಾಮ್ ಶರವಣ ಭವ ನೀವು ಈ ಮಂತ್ರವನ್ನು ಜಪಿಸಿ ನೀವು ಆರ್ಥಿಕವಾಗಿ ಅಭಿವೃದ್ಧಿ ಕಾಣುವಿರಿ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.