ಮನೆಯಲ್ಲಿ ಬೀರುವನ್ನು ಈ ದಿಕ್ಕಿಗೆ ಇಟ್ಟರೆ ಧನ ಅಭಿವೃದ್ಧಿ ಆಗುತ್ತದೆ

ಇತರೆ ಸುದ್ದಿ

ಮನುಷ್ಯನ ಜೀವನದಲ್ಲಿ ಅತಿ ಮುಖ್ಯವಾದದ್ದು ಪ್ರೀತಿ ಪ್ರೇಮದ ನಂತರ ದುಡ್ಡು ಇನ್ನೂ ಕೆಲವು ಸಂದರ್ಭಗಳಲ್ಲಿ ಈ ದುಡ್ಡು ಪ್ರೀತಿ ಸಂಬಂಧಗಳನ್ನು ಕೂಡ ಹಾಳು ಮಾಡುತ್ತದೆ ಈ ರೀತಿಯ ದುಡ್ಡನ್ನು ಇರಿಸಿಕೊಳ್ಳುವುದು ಬೀರು. ಈ ಬೀರುವನ್ನ ಯಾವ ದಿಕ್ಕಿನಲ್ಲಿ ಇಡಬೇಕು ಯಾವ ರೀತಿಯಲ್ಲಿ ಇಡಬೇಕು ಎನ್ನುವುದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ ನಾವು ಕೂಡ ನಿಮಗೆ ಯಾವ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದು ಎಂದು ತಿಳಿಸುತ್ತೇವೆ. ಸಾಧಾರಣವಾಗಿ ತುಂಬಾ ಮಂದಿ ತಾವು ಉಪಯೋಗಿಸುವ ಬಟ್ಟೆಗಳು ಬೆಲೆ ಬಾಳುವ ವಸ್ತುಗಳನ್ನು ಕಸದ ರೀತಿಯಲ್ಲಿ ಹಾಕಿರುತ್ತಾರೆ ಜೊತೆಯಲ್ಲಿ ಮುಖ್ಯವಾದ ಡಾಕ್ಯುಮೆಂಟ್ ಗಳನ್ನ ಒಡವೆಗಳನ್ನು ದುಡ್ಡು ಚಿಲ್ಲರೆ ಕಾಸನ್ನು ಎಲ್ಲಂದರೇ ಅಲ್ಲಿ ಕಸದ ರೀತಿಯಲ್ಲಿ ಬೀರು ಒಳಗೆ ಬಿಸಾಡಿರುತ್ತಾರೆ. ಈ ರೀತಿ ಮಾಡಿದರೆ ಲಕ್ಷ್ಮಿ ದೇವಿ ಈ ಮನೆಯಲ್ಲಿ ನೆಲಸುವುದಿಲ್ಲ ಅದು ಲಕ್ಷ್ಮಿ ದೇವಿಯ ಅವಮಾನಕ್ಕೆ ಕಾರಣ ಆಗುತ್ತದೆ ಆದ್ದರಿಂದ ಬೀರುವಿನಲ್ಲಿ ಮುಖ್ಯವಾದ ಡಾಕ್ಯುಮೆಂಟ್ ಗಳನ್ನ ಒಡವೆಗಳನ್ನು ನೀಟಾಗಿ ಶ್ರದ್ಧೆ ಭಕ್ತಿಯಿಂದ ಶುಭ್ರವಾಗಿ ಇಡಬೇಕು ಇನ್ನೂ ಬೀರುವಿನಲ್ಲಿ ತುಂಬಾ ಸುವಾಸನೆ ಬರುವಂತ

ಯಾವುದಾದರೂ ಪರ್ಫ್ಯೂಮ್ ಸೇಂಟ್ ಗಳನ್ನ ಕೂಡ ಬಳಸಬಹುದು ಏಕೆಂದರೆ ಬೀರು ತೆಗೆದ ತಕ್ಷಣ ಬಟ್ಟೆಗಳಿಂದ ಮುಗಿದ ವಾಸನೆ ಅಥವಾ ಕೀಟಗಳ ವಾಸನೆ ಬಂದರೆ ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿ ಆಗುವುದಿಲ್ಲ ಜೊತೆಗೆ ಬೀರುವಿನ ಮೇಲೆ ಅರಿಶಿಣ ಕುಂಕುಮ ಇಟ್ಟು ಸ್ವಸ್ತಿಕ್ ನ ಮುದ್ರೆಯನ್ನು ಇಟ್ಟು ಮತ್ತೊಂದು ಕಡೆ ಲಕ್ಷ್ಮಿ ದೇವಿ ಕುಳಿತಿರುವ ಸ್ಟಿಕರ್ ಅನ್ನು ಅಂಟಿಸಿದರೆ ತುಂಬಾ ಶ್ರೇಷ್ಟ. ಎಷ್ಟೋ ಸೌಭಾಗ್ಯ ಕ್ಕೊಸ್ಕರ ಏಳಿಗೆಗೆ ಹೆಸರಾಗಿರುವ ಈ ಎರಡು ಫೋಟೋವನ್ನು ಬೀರುವಿನ ಮೇಲೆ ಹಾಕಿದರೆ ಈ ಮನೆಯಲ್ಲಿ ಧನದ ಹೊಳೆ ಹರಿಯುತ್ತದೆ. ಲಕ್ಷ್ಮಿ ದೇವಿಯ ಸಂಪೂರ್ಣ ಅನುಗ್ರಹ ಕೂಡ ಪ್ರಾಪ್ತಿ ಆಗುತ್ತದೆ. ಯಾವಾಗಲೂ ಬೀರುವನ್ನ ನೈಋತ್ಯ ಮೂಲದಲ್ಲಿ ಅಲ್ಮೆರ ಇಡಬೇಕು ದಕ್ಷಿಣಕ್ಕೆ ಹಾಗೂ ಪೂರ್ವಕ್ಕೆ ಮಧ್ಯದಲ್ಲಿ ಬರುವ ಪ್ರದೇಶವನ್ನು ನೈಋತ್ಯ ಎನ್ನುತ್ತಾರೆ ಆದ್ದರಿಂದ ಅಲ್ಮೆರವನ್ನ ಯಾವಾಗಲೂ ನೈಋತ್ಯ ಮೂಲೆಯಲ್ಲಿ ಇರಬೇಕು. ಮಲಗುವ ಕೋಣೆಯಲ್ಲಿ ಬೀರುವಿನ ಮೇಲೆ ಭಗವಂತನ ಫೋಟೋ ಹಚ್ಚಬಾರದು ಎಂದು ಹೇಳಲಾಗುತ್ತದೆ ಬೀರುವಿನ ಮೇಲೆ ಒಂದು ಕಡೆ ಶುಭ ಮತ್ತೊಂದು ಕಡೆ ಲಾಭ ಎಂದು ಬರೆದಿದ್ದರೆ ಸಾಕು ಹಾಗೆಯೇ ಸ್ವಸ್ತಿಕ್ ಚಿಹ್ನೆಯನ್ನು ಬರೆದಿರಬೇಕು ಅದನ್ನು ಅರಿಶಿಣ ಕುಂಕುಮ ಜೊತೆಗೆ ಪೂಜಿಸಬೇಕು.

ಬಿಳಿ ಹಾಳೆಯ ಮೇಲೆ ಕುಬೇರ ರಂಗೋಲಿಯನ್ನು ನೀಲಿ ಬಣ್ಣದಲ್ಲಿ ಬರೆದು ಈ ಕಾಗದದ ನಾಲ್ಕು ಮೂಲೆಗೆ ಅರಿಶಿಣ ಕುಂಕುಮ ಹಚ್ಚಿ ಅದನ್ನು ಹಣ ಬಂಗಾರ ಇಡುವ ಸ್ಥಳದಲ್ಲಿ ಇಡಬೇಕು ಇದರಿಂದ ಲಕ್ಷ್ಮಿ ಅನುಗ್ರಹ ಸಿಗುತ್ತದೆ ಪೂಜೆಗೆ ಉಪಯೋಗಿಸುವ ಮರದ ಬೇರನ್ನು ಕರ್ಪೂರವನ್ನು ಒಂದು ಬೆಳ್ಳಿ ಅಥವಾ ತಾಮ್ರದ ಬಟ್ಟಲಿನಲ್ಲಿ ಇಟ್ಟು ಬೀರುವಿನ ಒಳಗೆ ಇಡಬೇಕು ಇದರಿಂದ ಧನ ವೃದ್ಧಿ ಆಗುತ್ತದೆ. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

Leave a Reply

Your email address will not be published.