ಈ ಐದು ಅಕ್ಷರಗಳಿಂದ ಶುರುವಾಗುವ ಹೆಸರಿನವರಲ್ಲಿ ಖುದ್ದು ಶಿವನ ಅಂಶ ಇರುತ್ತದೆ

ಇತರೆ ಸುದ್ದಿ

ಹೌದು ಈ ಅಕ್ಷರದ ಹೆಸರಿನವರಲ್ಲಿ ಶಿವನ ಅಂಶ ಇದೆ ಎಂದು ಹೇಳಲಾಗುತ್ತದೆ ಹಾಗಿದ್ದರೆ ಬನ್ನಿ ಈ ಐದು ಅಕ್ಷರಗಳು ಯಾವುವು ಹಾಗೆ ಇವರಿಗೆ ಇದರಿಂದ ಆಗುವ ಲಾಭಗಳು ಏನು ಎಲ್ಲವನ್ನೂ ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಸ್ನೇಹಿತರೆ ಪರಶಿವನ ಬಗ್ಗೆ ನಿಮಗೆ ಗೊತ್ತೇ ಇದೆ ಈ ಜಗತ್ತಿನ ಅತಿ ದೊಡ್ಡ ದೇವಾನು ದೇವತೆಗಳಲ್ಲಿ ಶಿವನಿಗೆ ಅಘ್ರ ಸ್ಥಾನವನ್ನು ನೀಡಲಾಗುತ್ತದೆ ಶಿವನ ಸ್ವಭಾವದ ಕಾರಣ ಯಿಂದಾಗಿ ಇವನನ್ನು ಭೋಲೆನಾಥ ಎಂದು ಕೂಡ ಹೇಳಲಾಗುತ್ತದೆ ಗೆಳೆಯರು ಇನ್ನೂ ಈ ಐದು ಹೆಸರಿನ ವ್ಯಕ್ತಿಗಳು ಇರುತ್ತಾರೆ ಅವರು ಒಂದು ಶಿವನ ಅಂಶ ಎಂದು ಏಕೆ ಕರೆಯುತ್ತಾರೆ ಎಂದರೆ ಇವರ ಜೀವನದಲ್ಲಿ ಎಂತಹ ಕಷ್ಟಗಳು ಬಂದರೂ ಇವರು ಅದಕ್ಕೆ ಹೆದರುವುದಿಲ್ಲ ಇವರ ಜೀವನದಲ್ಲಿ ಎಷ್ಟೇ ಸವಾಲು ಎದುರಾದರು ಅದಕ್ಕೆ ಇವರು ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಇವರು ಯಾವಾಗಲೂ ಸಫಲತೆ ಎನ್ನುವ ಮೆಟ್ಟಿಲನ್ನು ಏರುತ್ತಾರೆ. ಇನ್ನೂ ಇವರಿಗೆ ಕೋಪ ಎನ್ನುವುದು ತುಂಬಾ ಜಾಸ್ತಿ ಇರುತ್ತದೆ ಸಹನಾ ಶಕ್ತಿ ಎನ್ನುವುದು ಕೋಪ ಹೇಗೆ ಕಂಟ್ರೋಲ್ ಮಾಡಿಕೊಳ್ಳಬೇಕು

ಎನ್ನುವ ಕಲೆ ಕೂಡ ಇವರಲ್ಲಿ ಇರುತ್ತದೆ ಇನ್ನೂ ಇವರ ಜೀವನದಲ್ಲಿ ಯಾವಾಗಲೂ ಇವರು ಮುಂದೆ ಹೋಗಬೇಕು ಎನ್ನುವುದು ಇವರಿಗೆ ಗೊತ್ತಿರುತ್ತದೆ ಹಾಗೆ ಶಿವನಿಗೆ ಒಂದು ವಿಶೇಷವಾದ ಆಶೀರ್ವಾದ ಕೂಡ ಇವರ ಮೇಲೆ ಇರುತ್ತದೆ ಇನ್ನೂ ಯಾವ ವ್ಯಕ್ತಿಗಳಿಗೆ ಯಾವುದೇ ಕೆಟ್ಟದನ್ನು ಮಾಡುವ ಆಲೋಚನೆ ಇವರಿಗೆ ಇರುವುದಿಲ್ಲ ಇದೆ ಕಾರಣಕ್ಕೆ ಇವರ ಜೀವನದಲ್ಲಿ ಯಾವುದೇ ಕೆಟ್ಟ ವಿಚಾರ ನಡೆಯುವುದಿಲ್ಲ ಹಾಗೆ ಯಾವಾಗಲೂ ಒಳ್ಳೆಯದು ಆಗುತ್ತಾ ಇರುತ್ತದೆ. ಇನ್ನೂ ಇವರಿಗೆ ಶಿವನಿಗೆ ಭಕ್ತಿಯಿಂದ ಪೂಜೆ ಮಾಡಿ ಭಕ್ತಿಯಿಂದ ಏನಾದರೂ ಕೇಳಿಕೊಂಡರೆ ಇವರು ಆದಷ್ಟು ಬೇಗ ಏನು ಕೇಳಿರುತ್ತಾರೆ ಅದು ಆಗುತ್ತದೆ ಎಂದು ಹೇಳಬಹುದು ಏಕೆಂದರೆ ಶಿವನ ಅಂಶವೇ ಇವರು ಆಗಿರುವುದರಿಂದ ಇವರಿಗೆ ಸಾಕಷ್ಟು ಲಾಭಗಳು ಶಿವನಿಂದ ಸಿಗುತ್ತದೆ. ಇನ್ನೂ ಕೊನೆಯದಾಗಿ ಈ ಐದು ಹೆಸರುಗಳು ಯಾವುವು ಎಂದರೆ ಇದರಲ್ಲಿ ಮೊದಲನೆಯದು ಹೆಚ್ ಅಕ್ಷರ ಹೌದು ಈ ಅಕ್ಷರದಿಂದ ಯಾರ ಹೆಸರು ಶುರು ಆಗುತ್ತದೆ ಅವರು. ಇನ್ನೂ ಎರಡನೆಯದು ಆರ್ ಅಕ್ಷರದಿಂದ ಶುರುವಾಗುವ ಹೆಸರಿನವರು ಇನ್ನೂ ಮೂರನೆಯದಾಗಿ

ಪಿ ಅಕ್ಷರದಿಂದ ಶುರುವಾಗುವ ಹೆಸರಿನವರು ಇನ್ನೂ ನಾಲ್ಕನೆಯದು ಎನ್ ಅಕ್ಷರದಿಂದ ಶುರುವಾಗುವ ಹೆಸರಿನವರು ಇನ್ನೂ ಕೊನೆಯದು ಎ ಅಕ್ಷರದಿಂದ ಶುರುವಾಗುವ ಹೆಸರಿನವರು ಇನ್ನೂ ಈ ಐದು ಹೆಸರಿನಿಂದ ಶುರುವಾಗುವ ಹೆಸರಿನವರಿಗೆ ಶಿವನ ಆಶೀರ್ವಾದ ಇರುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಈ ಹೆಸರಿನ ವ್ಯಕ್ತಿಗಳು ತಮ್ಮ ಜೀವನದಲ್ಲಿ ಎಲ್ಲಾ ರೀತಿಯ ಸುಖ ಶಾಂತಿ ವೈಭವ ಜೀವನವನ್ನು ನಡೆಸುತ್ತಾರೆ ಎಂದು ಹೇಳಬಹುದು ಅಷ್ಟೆ ಅಲ್ಲ ಅವರು ಎಂತಹುದೇ ಕೆಲಸ ಇರಲಿ ಅದರಲ್ಲಿ ಜಯ ಗಳಿಸುತ್ತಾರೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.