ಸೌತೆಕಾಯಿಯಿಂದ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಿ

ಮನೆ ಮದ್ದು

ಸೌತೆಕಾಯಿ ತಿನ್ನುವುದರಿಂದ ನಿಮಗೆ ದೇಹದ ತೂಕ ಸುಲಭವಾಗಿ ಇಳಿಯುತ್ತದೆ ಹಾಗೇನೇ ಈ ಸೌತೆಕಾಯಿ ದೇಹದಲ್ಲಿ ಇರುವಂತಹ ಉಷ್ನಾಂಶವನ್ನು ಕಡಿಮೆ ಮಾಡುತ್ತದೆ ಜೊತೆಗೆ ದೇಹಕ್ಕೆ ತಂಪನ್ನು ನೀಡುತ್ತದೆ ಹಾಗೇನೇ ಜೀರ್ಣಕ್ರಿಯೆಯನ್ನು ಸಹ ಅಭಿವೃದ್ಧಿ ಮಾಡುತ್ತದೆ ಹಾಗಾದರೆ ಯಾವ ರೀತಿಯಾಗಿ ಸೌತೆಕಾಯಿಯನ್ನು ತಿನ್ನುವುದರಿಂದ ನಮ್ಮ ದೇಹದ ತೂಕ ಕಡಿಮೆ ಆಗುತ್ತದೆ ಎನ್ನುವುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ. ಒಂದು ಎಳೆ ಸೌತೆಕಾಯಿ ತೆಗೆದುಕೊಳ್ಳಿ ತುಂಬಾ ಎಳೆಯ ದಾಗಿರುವ ಸೌತೆಕಾಯಿ ಇರಬೇಕು ನೀವು ಎಷ್ಟು ಎಳೆಯದಾಗಿರುವ ಸೌತೆಕಾಯಿ ತೆಗೆದುಕೊಳ್ಳುತ್ತಿರೋ ಅಷ್ಟು ಬೇಗ ನಿಮ್ಮ ದೇಹದ ಬೊಜ್ಜು ಕರಗುತ್ತದೆ ಹಾಗೇನೇ ಈ ಸೌತೆಕಾಯಿಗೆ ನಿಂಬೆಹಣ್ಣನ್ನು ಕೂಡ ಪೂರ್ತಿ ಹಣ್ಣಾಗಿರುವ ಹಳದಿ ಬಣ್ಣದ ನಿಂಬೆಹಣ್ಣನ್ನು ತೆಗೆದುಕೊಳ್ಳಿ ಇರಿತಿಯಾಗಿ ಹಣ್ಣಾಗಿರುವ ನಿಂಬೆಹಣ್ಣು ತೆಗೆದು ಕೊಳ್ಳುವುದರಿಂದ ನಿಮಗೆ ಅಸಿಡಿಟಿ ಹಾಗೇನೇ ಗ್ಯಾಸ್ಟ್ರಿಕ್ ಸಮಸ್ಯೆ ಏನು ಆಗುವುದಿಲ್ಲ ಜೊತೆಗೆ ಇನ್ನೊಂದು ವಸ್ತು ಎಂದರೆ ಅದು ಶುಂಠಿ ಶುಂಠಿಯನ್ನು ಒಂದು ಸ್ವಲ್ಪ ತೆಗೆದುಕೊಳ್ಳಿ

ಈ ಮೂರು ವಸ್ತುಗಳನ್ನು ಬಳಸಿ ಒಂದು ಪಾನೀಯವನ್ನು ತಯಾರಿಸಬೇಕು ಸೌತೆ ಕಾಯಿಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ ಶುಂಠಿಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ ಇದರ ಜೊತೆ ಇದನ್ನು ಮಿಕ್ಸಿಗೆ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ ನಂತರ ಈ ಶುಂಠಿ ಮತ್ತು ಸೌತೆಕಾಯಿ ರಸವನ್ನು ಇದಕ್ಕೆ ಅರ್ಧ ನಿಂಬೆಹಣ್ಣನ್ನು ರಸ ತೆಗೆದುಕೊಂಡು ಈ ಫೆಸ್ಟಿಗೆ ಹಾಕಿಕೊಳ್ಳಿ ನಂತರ ಹೀಗೆ ತಯಾರಿಸಿದ ಒಂದು ಪಾನೀಯವನ್ನು ನೀವು ಪ್ರತಿದಿನ ತಪ್ಪದೆ ಒಂದು ತಿಂಗಳು ಕುಡಿಯುವುದರಿಂದ ಒಂದು ತಿಂಗಳಿಗೆ 6 ರಿಂದ 7 ಕೆಜಿ ನಿಮ್ಮ ದೇಹದ ತೂಕವನ್ನು ಇಳಿಸಬಹುದು. ಇದರ ಜೊತೆಗೆ ನೀವೇನಾದರೂ ಆಹಾರದಲ್ಲಿ ಪತ್ತೆ ಮಾಡುತ್ತೀರಾ ಎಂದರೆ 8 ಕೆಜಿ ತೂಕವನ್ನು ಇಳಿಸಬಹುದು. ನಿಮ್ಮ ದೇಹವು ಈ ಒಂದು ಪಾನಿಯಕ್ಕೆ ಹೇಗೆ ಸ್ಪಂದಿಸುತ್ತದೆ ಎಂಬುದರ ಮೇಲೆ ನಿಮ್ಮ ದೇಹದ ತೂಕ ಕಡಿಮೆ ಆಗುತ್ತದೆ ಇದನ್ನು ಕುಡಿಯಲು ಪ್ರಾರಂಭಿಸಿದ ಮೇಲೆ ಜಂಕ್ ಫುಡ್ಸ್ ಗಳನ್ನು ಹೆಚ್ಚಾಗಿ ತಿನ್ನಬಾರದು ಹಾಗೇನೇ ಎಣ್ಣೆಯುಕ್ತ ಪಧಾರ್ಥಗಳನ್ನು ಜೊತೆಗೆ ಬೇಕರಿ ಆಹಾರಗಳನ್ನು ತಿನ್ನಲು ಬಾರದು.

ಹಾಗೇನೇ ದೇಹದ ತೂಕವನ್ನು ಕರಗಿಸಲು ಅನ್ನ ಊಟ ಮಾಡುವುದನ್ನು ಬಿಡಬೇಕು ಎನ್ನುವ ಅಗತ್ಯವಿಲ್ಲ ಆದರೆ ಇಲ್ಲಿ ತಿಳಿಸಿದ ಆಹಾರಗಳನ್ನು ಮಾತ್ರ ತಿನ್ನಬಾರದು ಹಾಗೇನೇ ಈ ಒಂದು ಪಾನೀಯವನ್ನು ದೇಹದ ತೂಕ ಹೆಚ್ಚಾಗಿ ಇರುವವರು ಬೆಳಿಗ್ಗೆ ಉಪಹಾರ ತಿನ್ನುವ ಮುಂಚೆ ಒಂದು ತಾಸು ಮೊದಲು ಇದನ್ನು ಕುಡಿಯುಬೇಕು ಹಾಗೇನೇ ಇದನ್ನು ಎರಡು ಬಾರಿ ಕುಡಿಯಬೇಕು ರಾತ್ರಿ ಊಟದ ಮುಂಚೆ ಒಂದು ತಾಸು ಮೊದಲು ಕುಡಿಯಬೇಕು ಹೀಗೆ ಕುಡಿಯುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ ಹಾಗೇನೇ ಕೊಬ್ಬು ಕೂಡ ಕರಗುತ್ತದೆ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಉಪಯುಕ್ತ ಆರೋಗ್ಯ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ.

Leave a Reply

Your email address will not be published.