ಈ ರಾಶಿಯವರು ಈ ರತ್ನಗಳನ್ನು ಧರಿಸಿದರೆ ಅದೃಷ್ಟ ಒಲಿಯುತ್ತದೆ

ಜೋತಿಷ್ಯ

ಜೀವನದಲ್ಲಿ ಕಷ್ಟ ಸುಖ ಸಾಮಾನ್ಯ ಸುಂದರ ಜೀವನದಲ್ಲಿ ರತ್ನಗಳು ಮಹತ್ವದ ಪ್ರಭಾವ ಬೀರುತ್ತದೆ ರತ್ನ ಧರಿಸಿದ ತಕ್ಷಣ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ನಂತರ ದೇಹದ ಮೇಲೆ ಪ್ರಭಾವ ಬೀರುತ್ತದೆ ಇದಾದ ನಂತರ ನಮ್ಮ ಕೆಲಸದ ಮೇಲೆ ಅದರ ಪರಿಣಾಮ ಕಾಣಿಸಿ ಕೊಳ್ಳುತ್ತದೆ ರತ್ನದ ನಷ್ಟ ಬೇಗ ಕಾಣಿಸಿ ಕೊಳ್ಳುತ್ತದೆ ರತ್ನದ ಲಾಭ ತಡವಾಗಿ ಕಾಣಿಸುತ್ತದೆ ರತ್ನ ಧರಿಸುವ ಮೊದಲು ಯಾವ ರಾಶಿಗೆ ಯಾವ ನಕ್ಷತ್ರಕ್ಕೆ ಯಾವ ರತ್ನ ಸೂಕ್ತ ಎಂಬುದನ್ನು ತಿಳಿದು ಇರಬೇಕಾಗುತ್ತದೆ ಒಂದೊಂದು ಸಮಸ್ಯೆಗೆ ಒಂದೊಂದು ರತ್ನ ಬಳಸಬೇಕಾಗುತ್ತದೆ ಸೂರ್ಯನಿಗೆ ಸಂಬಂಧಿಸಿದ ಸಮಸ್ಯೆ ಪರಿಹಾರ ಆಗಿ ಮಾಣಿಕ್ಯ ಬಳಸಬೇಕು ಕನ್ಯಾ ತುಲಾ ಮಕರ ಮತ್ತು ಕುಂಭ ರಾಶಿಯವರು ಎಂದು ಕೂಡ ಮಾಣಿಕ್ಯ ಧರಿಸಬಾರದು. ರತ್ನ ಧಾರಣೆ ದೇಹದ ಆರೋಗ್ಯಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ ರತ್ನಗಳು ದೋಷ ಪರಿಹಾರ ವಸ್ತುವಾಗಿ ಕೂಡ ಬಳಕೆ ಆಗುತ್ತದೆ ಯಾವ ರಾಶಿಯವರು ಯಾವ ದಿನ ಯಾವ ರತ್ನಗಳನ್ನು ಬಳಸಬೇಕು ಎಂದು ಅರ್ಥ ಮಾಡಿಕೊಂಡು ಧರಿಸಬೇಕು. ಸಿಂಹ ರಾಶಿಯವರು ಮಾಣಿಕ್ಯವನ್ನು 4 ನೆಯ ಬೆರಳಿಗೆ ಭಾನುವಾರ ದಂದು

ಕಟಕ ರಾಶಿಯವರು ಮುತ್ತನ್ನು ಸೋಮವಾರ, ಮೇಷ ವೃಶ್ಚಿಕ ರಾಶಿಯವರು ಹವಳವನ್ನು 4 ನೆಯ ಬೆರಳಿಗೆ ಮಂಗಳವಾರ,ಮಿಥುನ ಕನ್ಯಾ ರಾಶಿಯವರು ಪಚ್ಚೆ ರತ್ನವನ್ನು ಬುಧವಾರ ಕಿರು ಬೆರಳಿಗೆ, ಧನಸ್ಸು ಮೀನ ರಾಶಿಯವರು ಕನಕ ಪುಷ್ಯರಾಗವನ್ನು ತೋರು ಬೆರಳಿಗೆ ಗುರುವಾರದಂದು, ವೃಷಭ ತುಲಾ ರಾಶಿಯವರು ವಜ್ರವನ್ನು ಮಧ್ಯ ಬೆರಳಿಗೆ ಶುಕ್ರವಾರ,ಮಕರ ಕುಂಭ ರಾಶಿಯವರು ನೀಲ ರತ್ನವನ್ನು ಮಧ್ಯದ ಬೆರಳಿಗೆ ಶನಿವಾರ ಧರಿಸಬೇಕು. ಇನ್ನೂ ಉಂಗುರದ ಹಿಂಭಾಗ ಟೊಳ್ಳು ಆಗಿರಬೇಕು ಉಂಗುರಕ್ಕೆ ಕುಡಿಸಿದ ರತ್ನಗಳು ಬೆರಳಿಗೆ ತಾಗುವಂತೆ ಇರಬೇಕು ಆಯಾ ರತ್ನಗಳಿಗೆ ಸಂಬಂಧಿಸಿದ ಪೂಜೆ ಮಾಡದೆ ಧಾರಣೆ ಮಾಡುವುದು ಒಳ್ಳೆಯದಲ್ಲ. ಈ ರತ್ನಗಳು ಸಂಬಂಧಪಟ್ಟ ಮಂತ್ರವನ್ನು ಕನಿಷ್ಟ ಪಕ್ಷ 108 ಬಾರಿ ಜಪಿಸಿ ಧಾರಣೆ ಮಾಡಿಕೊಳ್ಳುವುದು ಉತ್ತಮ ಎಂದು ಹೇಳಲಾಗುತ್ತದೆ. ಹಾಗೆಯೇ ನಿಮ್ಮ ಜನ್ಮಗಳಿಗೆ ಅನುಸಾರ ರತ್ನಗಳನ್ನು ಧಾರಣ ಮಾಡಬೇಕು. ರತ್ನಗಳನ್ನು ಖರೀದಿ ಮಾಡಲು ಶುಕ್ಲ ಪಕ್ಷವನ್ನೇ ಆಯ್ಕೆ ಮಾಡಿಕೊಳ್ಳಬೇಕು. ರತ್ನಗಳು ಮಾನಸಿಕ ಸ್ಥಿತಿಯ ಮೇಲೆ ಕೂಡ ಪ್ರಭಾವ ಬೀರುತ್ತದೆ.

ಮಾನಸಿಕ ಹಾಗೂ ಉಸಿರಾಟದ ಸಮಸ್ಯೆಯಲ್ಲಿ ರತ್ನ ಬಹು ಮುಖ್ಯ ಪಾತ್ರ ವಹಿಸುತ್ತದೆ. ಒಂಬತ್ತು ರತ್ನಗಳನ್ನು ಮುಖ್ಯವಾಗಿ ಜ್ಯೋತಿಷ್ಯ ಪರಿಹಾರಗಳಲ್ಲಿ ಉಲ್ಲೇಖಿಸಲಾಗಿದೆ ಈ ರತ್ನಗಳು ತುಂಬಾ ದುಬಾರಿ ಆಗಿದೆ ಮತ್ತು ಪ್ರತಿಯೊಬ್ಬ ವ್ಯಕ್ತಿಯು ಅದನ್ನು ಭರಿಸಲಾರರು. ಇನ್ನೂ ರತ್ನ ಧಾರಣೆ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಅದನ್ನು ಜ್ಯೋತಿಷಿಗಳ ಬಳಿ ತಿಳಿದುಕೊಂಡು ಬಳಸುವುದು ಉತ್ತಮ. ರಾಶಿಗೆ ತಕ್ಕಂತೆ ರತ್ನದ ಹರಳುಗಳನ್ನು ಧರಿಸಿದರೆ ಅದೃಷ್ಟ ಎನ್ನುವ ನಂಬಿಕೆ ನಮ್ಮಲ್ಲಿ ಬಲವಾಗಿದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.