ಈ ಐದು ರಾಶಿಯವರು ಪ್ರೀತಿಯ ವಿಷಯದಲ್ಲಿ ಮೋಸ ಮಾಡುವುದಿಲ್ಲ

ಇತರೆ ಸುದ್ದಿ

ಈ ಐದು ರಾಶಿಯವರ ಬಗ್ಗೆ ಯಾರು ಏನೇ ಅಂದರೂ ಪ್ರೀತಿಯ ವಿಷಯದಲ್ಲಿ ಮೋಸ ಮಾಡುವುದಿಲ್ಲ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿ ಚಕ್ರದವರು ಉತ್ತಮ ಪ್ರೇಮಿ ಆಗಿ ಉಳಿದು ಕೊಳ್ಳುತ್ತಾರೆ ತಮ್ಮ ಸಂಗಾತಿಗಾಗಿ ಅವರ ಅಗತ್ಯತೆ ಅನುಗುಣವಾಗಿ ಅಥವಾ ಪೂರಕವಾಗಿ ವರ್ತಿಸುತ್ತಾರೆ ಎಂದು ಹೇಳಲಾಗುತ್ತದೆ ಹಾಗಾದರೆ ಈ ರಾಶಿ ಚಕ್ರದವರು ಯಾರು ಎಂದು ನೋಡೋಣ ಬನ್ನಿ. ಮೊದಲನೆ ಯದು ಮೇಷ ರಾಶಿ ಎಲ್ಲಾ ರಾಶಿಯವರಿಗೆ ಅತ್ಯಂತ ಉತ್ತಮ ಪ್ರೇಮಿ ಆಗಿ ಉಳಿಯುವ ರಾಶಿ ಚಕ್ರ ಆಗಿರುತ್ತದೆ ಈ ರಾಶಿಯವರಿಗೆ ತಮ್ಮ ಭಾವನೆ ಹೇಳಿಕೊಳ್ಳಲು ಆರಂಭದಲ್ಲಿ ತುಂಬಾ ಕಷ್ಟ ಪಡುತ್ತಾರೆ ಆದರೆ ತಮ್ಮ ಎಲ್ಲಾ ವಿಚಾರಗಳನ್ನು ವ್ಯಕ್ತ ಪಡಿಸುತ್ತಾರೆ ಇವರು ಸದಾ ಪ್ರೀತಿಯನ್ನು ನೀಡುವ ಹಾಗೆ ಪ್ರೀತಿಯನ್ನು ಉಳಿಸಿಕೊಳ್ಳುವ ವ್ಯಕ್ತಿಗಳಾಗಿ ಉಳಿಯುತ್ತಾರೆ ಜೊತೆಗೆ ಅತ್ಯುತ್ತಮ ಅನುಭವವನ್ನು ಹೊಂದುತ್ತಾರೆ ಈ ರಾಶಿಯವರು ತಮ್ಮ ರಹಸ್ಯವನ್ನು ತುಂಬಾ ಗೌಪ್ಯವಾಗಿ ಇಟ್ಟುಕೊಂಡು ಇರುತ್ತಾರೆ ಇನ್ನೂ ಕಟಕ ರಾಶಿ. ಈ ರಾಶಿಯವರು ವೈಯಕ್ತಿಕವಾಗಿ ಉತ್ತಮ ವ್ಯಕ್ತಿಗಳು. ಇವರಲ್ಲಿ ಭಾವನೆಗಳ ಏರಿಳಿತ ಇರುತ್ತದೆ ಏಡಿಯಂತೆ ಚಲಿಸುತ್ತದೆ ಅದು ಮರೆಯಾಗುವ ಹಾಗೆ ಇವರು ಸಹಾ ಕೆಲವು ವಿಚಾರದಲ್ಲಿ ಮರೆ ಆಗುತ್ತಾರೆ

ಸಾಮಾನ್ಯವಾಗಿ ತೀವ್ರವಾದ ಪ್ರೀತಿಯನ್ನು ತೋರಿಸುತ್ತಾರೆ ಇವರ ಪ್ರೀತಿ ಭಾವನೆ ಹಾಗೂ ಕಲ್ಪನೆಗಳು ಅವರ ರೀತಿಯಲ್ಲಿ ಸಾಗುತ್ತದೆ. ಇನ್ನೂ ವೃಷಭ ರಾಶಿ. ಈ ವ್ಯಕ್ತಿಗಳು ಅತ್ಯಂತ ಶಕ್ತಿ ಶಾಲಿಗಳು ತುಂಬಾ ವಿಶ್ವಾಸ ಅರ್ಹ ಆಗಿರುತ್ತಾರೆ ಪ್ರೀತಿಯ ವಿಷಯದಲ್ಲಿ ಇವರು ಸುಂದರವಾದ ಹಾಗೂ ದೋಷ ರಹಿತ ಭಾವನೆಗಳನ್ನು ಕೊಡುತ್ತಾರೆ ಇವರು ತಾವು ಪ್ರೀತಿಸುವವರನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಾರೆ ಇವರು ತಮ್ಮ ವೈಯಕ್ತಿಕ ಜೀವನವನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸುತ್ತಾರೆ ಈ ವ್ಯಕ್ತಿಗಳು ತಮ್ಮ ಸುತ್ತ ಇರುವ ಎಲ್ಲಾ ವ್ಯಕ್ತಿಗಳು ಸಮಾನವಾಗಿ ಇರಲು ಬಯಸುತ್ತಾರೆ ಇನ್ನೊಂದು ಕಡೆ ಇವರು ತಮ್ಮ ಪ್ರೀತಿ ಪಾತ್ರ ರ ಜೊತೆ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ ಇವರು ಘರ್ಷಣೆ ದ್ವೇಷಿಸುತ್ತಾರೆ ಇವರ ಏಕೈಕ ಗುರಿ ಎಂದರೆ ಸರಳವಾಗಿ ಪ್ರೀತಿಸುವುದು ಮತ್ತು ಅದನ್ನು ಉಳಿಸಿಕೊಳ್ಳುವುದು ಇವರು ಪ್ರೀತಿ ನೀಡಲು ಯಾವುದೇ ಮಿತಿ ಹೊಂದಿರುವುದಿಲ್ಲ. ಇನ್ನೂ ಕೊನೆಯದಾಗಿ ವೃಶ್ಚಿಕ ರಾಶಿ. ವೈಯಕ್ತಿಕವಾಗಿ ಇವರು ಅತ್ಯುತ್ತಮ ಪ್ರೇಮಿಗಳಾಗಿ ಇರುತ್ತಾರೆ ಇವರು ಕಷ್ಟಕರವಾಗಿ ಲೈಂಗಿಕ ಆಕರ್ಷಣೆ ಹೊಂದಿರುತ್ತಾರೆ ಎಂದು ಹೇಳಬಹುದು ಈ ರಾಶಿಯವರು ಪ್ರೀತಿ ಮತ್ತು ಭಾವೋದ್ವೇಗಕ್ಕೆ ಶರಣು ಆಗುತ್ತಾರೆ ಮಲಗುವ ಕೋಣೆಯಲ್ಲಿ ಹೊಸ ಬಗೆಯಲ್ಲಿ ಅನುಭವವನ್ನು ಹೊಂದಲು ಬಯಸುತ್ತಾರೆ ಇವರು

ಸಂಗಾತಿಯೊಂದಿಗೆ ಯಾವತ್ತೂ ಬೇಸರದಿಂದ ಇರುವುದಿಲ್ಲ ಇವರು ಇನ್ನೊಂದು ಕಡೆ ಅಸೂಯೆ ಮತ್ತು ನರಕದಂತೆ ಸ್ವಾಧೀನ ಪಡಿಸುತ್ತಾರೆ ಎಂದು ಹೇಳಬಹುದು ಹಾಗಾಗಿ ಇವಿಷ್ಟು ರಾಶಿಗಳು ಪ್ರೀತಿಯ ವಿಷಯದಲ್ಲಿ ಯಾರು ಏನೇ ಹೇಳಿದರೂ ಮಾತ್ರ ಯಾವತ್ತೂ ಮೋಸ ಮಾಡುವುದಿಲ್ಲ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.