2020 ಕೊನೆಯ ತನಕ ಚಾಮುಂಡೇಶ್ವರಿ ಆಶೀರ್ವಾದ ಈ ರಾಶಿಯವರಿಗೆ ಇರುತ್ತದೆ

ಜೋತಿಷ್ಯ

ಹೌದು ಗಜ ಕೇಸರಿ ಯೋಗ ಆರಂಭ ಆಗಲಿದೆ. ನಿಮ್ಮ ಜೀವನದಲ್ಲಿ ಕಷ್ಟ ಪಟ್ಟು ದುಡಿದರೆ ಸುಖ ಮತ್ತು ಶಾಂತಿ ಸಿಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ ಇನ್ನೂ ದುಡಿಮೆ ಮಾಡುವ ಎಲ್ಲರನ್ನೂ ಶ್ರೀಮಂತ ಎಂದು ಹೇಳಲು ಸಾಧ್ಯ ಇಲ್ಲ ಮತ್ತು ಕೆಲವರು ಎಷ್ಟೇ ಹಣವನ್ನು ದುಡಿದರೂ ಕೂಡ ಅವರ ಕೈಯಲ್ಲಿ ಹಣ ನಿಲ್ಲುವುದಿಲ್ಲ ಇನ್ನೂ ಬೆಳಗ್ಗೆಯಿಂದ ಸಂಜೆ ವರೆಗೆ ಎಷ್ಟೇ ಕಷ್ಟ ಕಟ್ಟು ದುಡಿದರೂ ಕೂಡ ಅವರಿಗೆ ಸಂಪತ್ತು ಲಭಿಸುವುದಿಲ್ಲ ಕೈಯಲ್ಲಿ ಹಣ ಇಲ್ಲದೆ ಇರುವುದಕ್ಕೆ ಮತ್ತು ಸಂಪತ್ತು ಲಭಿಸದೆ ಇರುವುದಕ್ಕೆ ಅವರವರ ಗ್ರಹ ಗತಿಗಳು ಮತ್ತು ಕರ್ಮ ಫಲಗಳು ಎಂದು ಹೇಳಿದರೆ ತಪ್ಪಗಲಾರದು ಮೊನ್ನೆ ಗೋಚರ ಆದ ಮೌನಿ ಅಮವಾಸ್ಯೆ ನಂತರ ಕೆಲವು ರಾಶಿಯವರ ಕೆಟ್ಟ ಸಮಯ ಕಳೆದು ಅವರ ಒಳ್ಳೆಯ ಸಮಯ ಆರಂಭ ಆಗಿದೆ ಇನ್ನೂ ರಾಶಿ ಮಂಡಲದಲ್ಲಿ ಭಾರಿ ಪ್ರಮಾಣದ ಬದಲಾವಣೆ ಆಗಿದ್ದು ಅವರ ಜೀವನದಲ್ಲಿ ಅನೇಕ ಬದಲಾವಣೆ ಕಂಡು ಬರಲಿದೆ. ಇನ್ನೂ ಈ ರಾಶಿಯವರಿಗೆ 2020ರ ಕೊನೆಯವರೆಗೆ ಚಾಮುಂಡೇಶ್ವರಿ ಕೃಪೆಯಿಂದ ಗಜ ಕೇಸರಿ ಯೋಗ ಇದ್ದು ಅವರು ಮಾಡುವ ಎಲ್ಲಾ ಕೆಲಸದಲ್ಲಿ ಒಳ್ಳೆಯ ಲಾಭ ಸಿಗಲಿದೆ

ಮತ್ತು ಇವರು ಆದಷ್ಟು ಬೇಗ ಧನವಂತ ಆಗಲಿದ್ದಾರೆ ಹಾಗಾದರೆ ಚಾಮುಂಡೇಶ್ವರಿ ಕೃಪೆಗೆ ಪಾತ್ರ ಆದ ಈ ರಾಶಿಗಳು ಯಾವುವು ಎಂದು ಈಗ ನೋಡೋಣ. ತಾಯಿ ಕೃಪೆಗೆ ಪಾತ್ರರಾಗುವ ರಾಶಿಗಳು ಮೊದಲನೆಯದು ಕಟಕ ರಾಶಿ ಈ ರಾಶಿಯವರ ಮೇಲೆ ತಾಯಿ ಕೃಪೆ ಇರುವುದರಿಂದ ಇವರ ಜೀವನದಲ್ಲಿ ಭಾರಿ ಏಳಿಗೆ ಆಗಲಿದೆ ಮತ್ತು ಹಲವು ವರ್ಷಗಳಿಂದ ಇವರು ಪಟ್ಟ ಎಲ್ಲಾ ಕಷ್ಟಗಳಿಗೆ ಉತ್ತಮ ಲಾಭ ಸಿಗಲಿದೆ ನಿಮ್ಮ ಎಲ್ಲಾ ಕನಸುಗಳು ನನಸಾಗುವ ಸಮಯ ಇದಾಗಿದ್ದು ನೀವು ಕಷ್ಟ ಪಟ್ಟಿ ದುಡಿದರೆ ಜಯ ನಿಮ್ಮದು ಮನೆಯಲ್ಲಿ ಹೊಸ ವ್ಯಕ್ತಿಯ ಆಗಮನ ಆಗಲಿದ್ದು ಮನೆಯವರಿಗೆ ಎಲ್ಲಾ ಖುಷಿ ತಂದು ಕೊಡಲಿದೆ ಯಾವುದೇ ಕೆಲಸ ಆರಂಭ ಮಾಡುವ ಮುನ್ನ 100 ಬಾರಿ ಯೋಚನೆ ಮಾಡಿ ನಂತರ ಆರಂಭ ಮಾಡಿ. 2020 ರ ಕೊನೆಯ ತನಕ ಈ ರಾಶಿಯವರ ಕೈಯಲ್ಲಿ ಭಾರಿ ಹಣ ಓಡಾಡಲಿದ್ದು ಕೆಟ್ಟ ಕಣ್ಣು ನಿಮ್ಮ ಮೇಲೆ ಬೀಳುವ ಸಾಧ್ಯತೆ ಇದೆ ಸ್ವಲ್ಪ ಜಾಗ್ರತೆ. ಇನ್ನೂ ಎರಡನೆಯದು ಕನ್ಯಾ ರಾಶಿ ಈ ರಾಶಿಯವರಿಗೆ ತಾಯಿಯ ಕೃಪೆಯಿಂದ ಇರುವ ಎಲ್ಲಾ ಸಮಸ್ಯೆಗಳು ನಿವಾರಣೆ ಆಗಲಿದೆ ಮತ್ತು ಮುಂದೆ ಬರುವ ಎಲ್ಲಾ ಕಷ್ಟಗಳಿಂದ ಎದುರಿಸುವ ಶಕ್ತಿ ನಿಮಗೆ ಸಿಗಲಿದೆ ಹೊಸ ವ್ಯಾಪಾರ ಅಥವಾ ವ್ಯವಹಾರವನ್ನು ಆರಂಭ ಮಾಡಲು ಸೂಕ್ತವಾದ ಸಮಯ ಆಗಿದೆ

ಇನ್ನೂ ಜೀವನದಲ್ಲಿ ಬಲವನೆ ಎನ್ನುವುದು ಅನಿವಾರ್ಯ ಆಗಿದೆ ಮತ್ತು ನೀವು ಅದಕ್ಕೆ ಹೊಂದಿಕೊಂಡು ಜೀವನ ಮಾಡಿದ್ರೆ ಖಂಡಿತ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಲಿದ್ದಿರಿ ದೂರ ಪ್ರಯಾಣವನ್ನು ಸ್ವಲ್ಪ ಕಡಿಮೆ ಮಾಡಿ ಮತ್ತು ನಿಮ್ಮ ಕೆಟ್ಟ ಚಟಗಳನ್ನು ನಿಲ್ಲಿಸಿದರೆ ನಿಮಗೆ ಆಯಸ್ಸು ಕೂಡ ವೃದ್ಧಿ ಆಗಲಿದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.