ಮಹಾ ಶಿವನು ಮಾಡಿದ ಪವಾಡ

ದೇವರು

ತಂಜಾವೂರುನ ಈ ದೇವಾಲಯದಲ್ಲಿ ಇದೆ ಹಲವು ವಿಶೇಷತೆಗಳು. ತಂಜಾವೂರು ಬೃಹದೇಶ್ವರ ದೇವಾಲಯಕ್ಕೆ ಅನೇಕ ವಿಶೇಷತೆಗಳು ಇವೆ ಸಾವಿರಾರು ವರ್ಷಗಳ ಚರಿತ್ರೆ ಇದೆ ಪೂರ್ವದಲ್ಲಿ ತಂಜ ಎಂಬ ರಾಕ್ಷಸ ರಾಜ ವಿಜೃಂಭಣೆಯಿಂದ ಆಳ್ವಿಕೆ ಮಾಡಿದ ಪ್ರದೇಶ ಇದೆ ತಂಜಾವೂರು ಚೋಳರ ಕಾಲದಲ್ಲಿ ಸ್ವರ್ಣ ಯುಗ ಆಗಿ ಶ್ರೀಮಂತವಾಗಿ ಮೆರೆದಿತ್ತು ಇಲ್ಲಿರುವ ದೊಡ್ಡ ದೇವಾಲಯ ಎಂದರೆ ಬೃಹದೇಶ್ವರ ದೇವಾಲಯ ಯುನೆಸ್ಕೋ ಸಂಸ್ಥೆಯಿಂದ ವಿಶ್ವ ಪಾರಂಪರಿಕ ಎಂದು ಗುರುತಿಸಿಕೊಂಡಿದೆ ಇದನ್ನು ರಾಜ ರಾಜ ಚೋಳ ನಿರ್ಮಾಣ ಮಾಡಿದ್ದು ಎನ್ನುವುದು ಇತಿಹಾಸ ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿ ಭೇಟಿ ನೀಡುತ್ತಾರೆ. ಇಡೀ ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ದೇವಾಲಯ ಈ ತಂಜಾವೂರಿನ ಬೃಹದೇಶ್ವರಾ ದೇವಾಲಯ ಇದಕ್ಕೆ ಅನೇಕ ವಿಶೇಷತೆಗಳು ಇದೆ ಈ ದೇವಾಲಯದಲ್ಲಿ ಸುಮಾರು ಹನ್ನೆರಡು ಅಡಿ ಎತ್ತರದ ಶಿವಲಿಂಗ ಇದೆ ಅಷ್ಟೆ ಅಲ್ಲ ಈ ದೇವಾಲಯದ ಮುಖ್ಯ ದ್ವಾರದಲ್ಲಿ 13 ಅಡಿ ಮಹಾ ನಂದಿಯು ಕ್ಷೇತ್ರ ಪಾಲಕ ಆಗಿ ಮರೆಯುತ್ತಾ ಇದ್ದಾನೆ ಇನ್ನೂ ಈ ದೇವಾಲಯದಲ್ಲಿ ನಮಗೆ ತಿಳಿಯದ ಮತ್ತೊಂದು ವಿಶೇಷತೆ ಏನು ಎಂದರೆ ಗೋಧೂಳಿಯ

ಸಮಯದಲ್ಲಿ ಈ ದೇವಾಲಯದ ನೆರಳು ಕಾಣಿಸುವುದಿಲ್ಲ ಯಾವ ದಿನವೂ ಸಂಜೆ ಸಮಯದಲ್ಲಿ ದೇವಾಲಯದ ನೆರಳು ಭೂಮಿ ಮೇಲೆ ಬೀಳುವುದೇ ಇಲ್ಲ ಇದು ಬಗೆ ಹರಿಸಲಾಗದ ರಹಸ್ಯ ಇನ್ನೂ ಇದು ಮೊತ್ತ ಮೊದಲ ಗ್ರಾನೈಟ್ ದೇವಾಲಯ ಇಲ್ಲಿನ ಕಲ್ಲುಗಳು ಸಂಗೀತವನ್ನು ಹಾಡುತ್ತದೆ ಅಂತೆ ಇದು ಇಲ್ಲಿನ ವಿಶೇಷತೆ ಜೊತೆಗೆ ರಾಜ ಚೋಳ ನ ಜನ್ಮ ದಿನ ಸೇರಿದಂತೆ ಹಲವಾರು ರೀತಿಯ ಉತ್ಸವ ಪೂಜಾದಿ ಕಾರ್ಯಕ್ರಮ ನಡೆಯುತ್ತಾ ಇರುತ್ತದೆ. ಇನ್ನೂ 23 ವರ್ಷಗಳ ನಂತರ ಮೊನ್ನೆಯಷ್ಟೆ ಇಡೀ ದೇವಾಲಯಕ್ಕೆ ಕುಂಭ ಅಭಿಷೇಕ ನಡೆಸಲಾಯಿತು ಇದು ಒಂದು ಅಪರೂಪದ ವಿದ್ಯಮಾನ ಅಷ್ಟೆ ಅಲ್ಲ ಸರಿಯಾಗಿ ಕುಂಭ ಅಭಿಷೇಕ ನಡೆಸುವ ಸಮಯದಲ್ಲಿ ಅಲ್ಲಿಗೆ ಹದ್ದು ಒಂದು ಬಂದಿದೆ ಅಂದರೆ ಅಲ್ಲಿಗೆ ಗೋಪುರದ ಬಳಿ ಹದ್ದು ಹಾರಾಡಲು ಆರಂಭಿಸಿದೆ ಇದನ್ನು ನೋಡಿದ ಭಕ್ತರು ಓಂ ನಮಃ ಶಿವಾಯ ಎಂದು ಪಠಣೆ ಶುರು ಮಾಡಿದ್ದಾರೆ ಒಟ್ಟಿನಲ್ಲಿ ಹಲವಾರು ವರ್ಷಗಳ ನಂತರ ದೇವಾಲಯಕ್ಕೆ ಕುಂಭ ಅಭಿಷೇಕ ನಡೆಯುತ್ತಾ ಇದ್ದು ಜನರೆಲ್ಲರೂ ನಮ್ಮ ತಮಿಳುನಾಡಿನ ದೊಡ್ಡ ಪರಂಪರೆ ಇದು ಇನ್ನೂ ಮುಂದಿನ ಪೀಳಿಗೆಗೆ ಇದು ಮಾದರೆ ಆಗಲಿದ್ದು ನಿಜಕ್ಕೂ ಗಮನಾರ್ಹ ಎಂದು ಹಾಡಿ ಕೊಂದಾಡುತ್ತ ಇದ್ದಾರೆ.

ಹಾಗಾಗಿ ನೀವು ಕೂಡ ಜೀವನದಲ್ಲಿ ಇಂತಹ ಒಂದು ದೇವಾಲಯಕ್ಕೆ ಭೇಟಿ ನೀಡಿದರೆ ನಿಮ್ಮ ಸಕಲ ಕಷ್ಟಗಳು ಮಂಜಿನ ರೀತಿ ಕರಗಿ ನಿಮ್ಮ ಬದುಕಿನಲ್ಲಿ ಒಂದು ಹೊಸ ಆಯಾಮ ಕಂಡು ಕೊಳ್ಳುವುದರಲ್ಲಿ ಖಂಡಿತವಾಗಿ ಯಶಸ್ಸು ಸಾಧಿಸುವುರೊಂದಿಗೆ ಒಂದು ಅರ್ಥ ಪೂರ್ಣ ಜೀವನ ಕೂಡ ನಡೆಸಬಹುದು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.