ಕಪ್ಪುದಾರ ಈ ಸಮಯದಲ್ಲಿ ಕಟ್ಟಿದ್ರೆ ನಿಮಗೆ ಅದೃಷ್ಟ ಬರಲಿದೆ

ಇತರೆ ಸುದ್ದಿ

ಈ ದೇವಸ್ಥಾನದಿಂದ ಈ ದಾರವನ್ನು ತಂದು ಹೀಗೆ ಮಾಡಿದರೆ ಏನು ಲಾಭ ಆಗುತ್ತದೆ ಗೊತ್ತೇ. ನಮಗೆ ಎಷ್ಟೆಲ್ಲ ರೀತಿಯ ಸಮಸ್ಯೆಗಳು ಬರುತ್ತಲೆ ಇರುತ್ತವೆ ಅಲ್ಲವೇ ಆರ್ಥಿಕ ಸಮಸ್ಯೆ ಆಗಬಹುದು. ಮನೆಯ ಸಮಸ್ಯೆ ಆಗಬಹುದು. ಉದ್ಯೋಗದಲ್ಲಿ ನಷ್ಟ ಆಗಿರಬಹುದು. ಮಾನಸಿಕವಾಗಿ ಸಮಸ್ಯೆ ಅನುಭವಿಸುತ್ತಿರಬಹುದು. ಹೀಗೆ ನಾನಾ ರೀತಿಯ ಸಮಸ್ಯೆಗಳಿಂದ ನೋವು ತಿನ್ನುತ್ತಿರುತ್ತೇವೆ. ಸಮಸ್ಯೆ ಎಂದು ಬಂದಾಗ ಅದಕ್ಕೆ ಪರಿಹಾರ ಮಾರ್ಗ ಎಂಬುದು ಕೂಡ ಇರುತ್ತದೆ ಅಲ್ಲವೇ ಅದನ್ನು ಹುಡುಕಿದರೆ ನಮ್ಮ ಸಮಸ್ಯೆಗೆ ಸ್ವಲ್ಪ ಮಟ್ಟಿಗೆ ಪರಿಹಾರ ಸಿಗಬಹುದು ಹಾಗಾದರೆ ಏನೂ ಪರಿಹಾರ ಎಂದು ನೋಡುವುದಾದರೆ ಕಪ್ಪು ದಾರ ಇದರ ಬಗ್ಗೆ ಎಲ್ಲರೂ ಕೇಳಿರಬಹುದು ಇದನ್ನು ಹೆಚ್ಚಾಗಿ ದೃಷ್ಟಿ ದೋಷ ಕೆಟ್ಟ ಕಣ್ಣುಗಳು ಬೀಳದೆ ಇರಲಿ ಎಂಬ ಕಾರಣಕ್ಕೆ ಇದನ್ನು ಕಟ್ಟಿಕೊಳ್ಳುತ್ತಾರೆ ಅಲ್ಲವೇ. ಹೌದು ನಿಜ ನಾವು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಕೂಡ ಇದೆ ಕಾರಣ ಇರಬಹುದು ಅಲ್ಲವೇ ಅಂದರೆ ನಮ್ಮ ಮೇಲೆ ಯಾರಾದರೂ ಕೆಟ್ಟ ಕಣ್ಣು ಹಾಕಿದರೆ ನಮಗೆ ಇಷ್ಟೆಲ್ಲಾ ತೊಂದರೆ ಆಗುತ್ತಿರಬಹುದು ಅಲ್ಲವೇ ಇದಕ್ಕೆ ಪರಿಹಾರ ಒಂದು ಕಪ್ಪು ದಾರ. ಕಪ್ಪುದಾರ ಎಂದ ತಕ್ಷಣ ಅಂಗಡಿಗೆ ಹೋಗಿ ಕಪ್ಪುದಾರ

ತಂದು ಕಟ್ಟಿಕೊಂಡರೆ ನಮ್ಮ ಸಮಸ್ಯೆ ಕೆಟ್ಟ ದೃಷ್ಟಿ ದೂರ ಆಗುವುದಿಲ್ಲ ಇದಕ್ಕಾಗಿ ಒಂದು ವಿಧಾನ ಎಂಬುದು ಇದೆ ಅದನ್ನು ಪಾಲಿಸಬೇಕು ಅದು ಏನೆಂದರೆ. ಮಂಗಳವಾರ ಅಥವಾ ಶನಿವಾರ ಈ ವಾರವನ್ನು ಹನುಮಂತನ ವಾರ ಎಂದು ಕರೆಯುತ್ತಾರೆ ಹಾಗಾಗಿ ಈ ದಿನ ಆಂಜನೇಯನ ದೇವಾಲಯಕ್ಕೆ ಹೋಗಿ ಭಕ್ತಿಯಿಂದ ದೇವರನ್ನು ಸ್ಮರಿಸಿ ದೇವಾಲಯದಲ್ಲಿ ಸಿಗುವ ಕಪ್ಪು ದಾರವನ್ನು ತೆಗೆದುಕೊಂಡು ಅದಕ್ಕೆ 9 ಅಥವಾ 16 ಗಂಟನ್ನು ಹಾಕಿ ಅದನ್ನು ನಮ್ಮ ಮನೆಯ ಮುಂದಿನ ಬಾಗಿಲಿಗೆ ಕಟ್ಟಬೇಕು. ಹೀಗೆ ಮಾಡಿದರೆ ನಮ್ಮ ಮನೆಯಲ್ಲಿ ಇರುವ ದೃಷ್ಟ ಶಕ್ತಿಗಳು ದೂರ ಆಗುತ್ತವೆ ಜೊತೆಗೆ ನಮ್ಮ ಸುತ್ತ ಇರುವ ನಾಕರತ್ಮಕ ಶಕ್ತಿ ದೂರ ಆಗುತ್ತದೆ. ಜೊತೆಗೆ ನಮ್ಮ ಮನೆಯಲ್ಲಿ ಇರುವ ಆರ್ಥಿಕ ಸಮಸ್ಯೆ ದೂರ ಆಗಲೂ ಈ ಕಪ್ಪು ದಾರವನ್ನು ತೆಗೆದುಕೊಂಡು ಹೋಗಿ ನಾವು ಹಣವನ್ನು ಇಡುವ ಜಾಗದಲ್ಲಿ ಇಡಬೇಕು. ಇಷ್ಟೆ ಅಲ್ಲದೆ ಈ ಕಪ್ಪು ದಾರವನ್ನು ನಮ್ಮ ಕಾಲಿಗೆ ಕೈಯಿಗೆ ಅಥವಾ ಕತ್ತಿಗೆ ಕಟ್ಟಿಕೊಂಡರೆ ನಮ್ಮ ಅರೋಗ್ಯದ ಸಮಸ್ಯೆ ದೂರ ಆಗುತ್ತದೆ. ಜೊತೆಗೆ ಈ ಕಪ್ಪು ದಾರದಿಂದ ನಮಗೆ ಯಾವುದೇ ದೃಷ್ಟಿ ತಗಲುವುದು ಇಲ್ಲ.

ಹೀಗಾಗಿ ನಮ್ಮ ಯಾವುದೇ ಕೆಲಸಕ್ಕೆ ಅಡ್ಡಿ ಆಗುವುದಿಲ್ಲ. ಅದರಲ್ಲೂ ಮಕ್ಕಳಿಗೆ ಈ ಕಪ್ಪು ದಾರವನ್ನು ಕಟ್ಟುವುದರಿಂದ ಮಕ್ಕಳ ಹಠ ಕಡಿಮೆ ಆಗುತ್ತದೆ ಮಕ್ಕಳಿಗೆ ಯಾವುದೇ ರೀತಿಯ ಕೆಟ್ಟ ದೃಷ್ಟಿ ಬೀಳುವುದಿಲ್ಲ . ಭಯ ಪಡುವುದಿಲ್ಲ. ಹಾಗಾಗಿ ಮಕ್ಕಳಿಗೆ ಇದನ್ನು ಕಟ್ಟಬೇಕು. ತಿಳಿಯಿತು ಅಲ್ಲವೇ ಕಪ್ಪು ದಾರವನ್ನು ಯಾವಾಗ ಹೇಗೆ ಕಟ್ಟಬೇಕು ಎಂದು ಇನ್ನೂ ಮುಂದೆ ಹಾಗೆ ಮಾಡಿ ಸಮಸ್ಯೆ ದೂರ ಆಗುತ್ತದೆ ಮನೆಯಲ್ಲಿ ಸದಾ ನೆಮ್ಮದಿ. ಸಂತೋಷ. ಎಂಬುದು ಇರುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.