ಈ ರಾಶಿಯವರು ತುಂಬಾ ಚಾಣಾಕ್ಷರು

ಇತರೆ ಸುದ್ದಿ

ಕೆಲವು ಮಂದಿ ಇರುತ್ತಾರೆ ಅವರು ಎಷ್ಟು ಚಾಣಾಕ್ಷರು ಎಂದರೆ ಅವರನ್ನು ಮೀರಿಸಲು ಯಾರಿಂದಲೂ ಕೂಡ ಆಗುವುದಿಲ್ಲ ಅಷ್ಟು ಬುದ್ದಿವಂತರು ಅವರಿಗೆ ಹುಟ್ಟಿನಿಂದಲೇ ಅ ಬುದ್ದಿವಂತಿಕೆ ಎಂಬುದು ಬಂದಿರುತ್ತದೆ ಅವರು ಯಾವುದೇ ಒಂದು ಕೆಲಸಕ್ಕೆ ಕೈ ಹಾಕಿದರು ಅವೆಲ್ಲ ಕೂಡ ಸಾರಗವಾಗಿ ನಡೆಯುತ್ತವೆ. ಅದಕ್ಕೇ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಅವರ ಹುಟ್ಟಿದ ಸಮಯ ಅವರ ರಾಶಿ ನಕ್ಷತ್ರವನ್ನು ನೋಡಿ ಅವರ ಬುದ್ದಿವಂತಿಕೆಯ ಬಗ್ಗೆ ತಿಳಿಸುತ್ತಾರೆ ಅದರಲ್ಲಿ ಕೆಲವು ರಾಶಿಯವರು ತುಂಬಾ ಬುದ್ದಿವಂತರು ಅದು ಯಾವ ಯಾವ ರಾಶಿಯವರು ಎಂದು ನೋಡೋಣ ಬನ್ನಿ. ಮೊದಲು ನೋಡುವುದಾದರೆ ಅದು ಸಿಂಹ ರಾಶಿ ಈ ಸಿಂಹ ರಾಶಿಯವರು ಒಂದು ರೀತಿ ಸಿಂಹದ ರೀತಿಯಲ್ಲೇ ವರ್ತಿಸುತ್ತಾರೆ ಇರುತ್ತಾರೆ ಇವರ ಬುದ್ದಿವಂತಿಕೆ. ಮಾತು. ಚಾಣಾಕ್ಷತೆ. ಯನ್ನು ಮೀರಿಸಲು ಯಾರಿಗೂ ಕೂಡ ಆಗುವುದಿಲ್ಲ ಕಾಡಿಗೆ ರಾಜ ಸಿಂಹ ಆದರೆ ರಾಶಿಗಳಿಗೆ ರಾಜ ಸಿಂಹ ರಾಶಿ ಈ ಸಿಂಹ ರಾಶಿಯವರು ತಮ್ಮ ಹೆಸರಿಗೆ ತಕ್ಕಂತೆ ಉತ್ತಮ ಉನ್ನತವಾದ ಸ್ಥಾನದಲ್ಲಿ ಇರುತ್ತಾರೆ. ಇವರಿಗೆ ಎಂತಹ ಕಷ್ಟವಾದ ಪರಿಸ್ಥಿತಿ ಬಂದರು

ಅದನ್ನು ಧೈರ್ಯದಿಂದ ಎದುರಿಸುತ್ತಾರೆ ಜೊತೆಗೆ ಯಾವ ಕೆಲಸವನ್ನು ಹೇಗೆ ಮಾಡಬೇಕು ಯಾವ ಸಮಸ್ಯೆ ಬಂದರೆ ಅದನ್ನು ಹೇಗೆ ಬಗೆಹರಿಸಿಕೊಳ್ಳಬೇಕು ಎಂಬೆಲ್ಲ ಚಿಂತನೆ ಇವರಲ್ಲಿ ರೆಡಿ ಆಗಿ ಇರುತ್ತದೆ. ಹಾಗಾಗಿ ಈ ರಾಶಿಯವರು ತುಂಬಾ ಚಾಣಾಕ್ಷರು. ಹಾಗೆಯೇ ಮತ್ತೊಂದು ರಾಶಿ ಕನ್ಯಾ ರಾಶಿ. ಕನ್ಯಾ ರಾಶಿಯವರು ಇವರು ಯಾವುದೇ ಒಂದು ಚಿಕ್ಕ ಕೆಲಸವಾಗಲಿ ದೊಡ್ಡ ಕೆಲಸವಾಗಲಿ ಅದನ್ನು ಒಂದು ಕ್ರಮಬದ್ಧವಾಗಿ ಮುಗಿಸಬೇಕು ಎಂಬುದು ಇವರ ಆಲೋಚನೆ ಹಾಗೆಯೇ ಇವರು ಯಾವಾಗಲೂ ಪಾಸಿಟಿವ್ ಆಗಿ ಆಲೋಚನೆ ಮಾಡುತ್ತಾರೆ ಹಾಗೆಯೇ ಒಂದು ಕೆಲಸವನ್ನು ಮಾಡಬೇಕು ಅಂದರೆ ಅದನ್ನು ಹತ್ತು ಬಾರಿ ಆಲೋಚಿಸಿ ನಂತರ ತೀರ್ಮಾನ ತೆಗೆದುಕೊಳ್ಳುತ್ತಾರೆ ಹಾಗೂ ಇವರ ಜ್ಞಾಪನ ಶಕ್ತಿ ಅಪಾರವಾಗಿದೆ. ನಂತರ ಮಿಥುನ ರಾಶಿ ಇವರು ಕೂಡ ತುಂಬಾ ಬುದ್ಧಿ ವಂತರು ಹಾಗೆಯೇ ಯಾವ ಯಾವ ಸಂದರ್ಭಗಳಲ್ಲಿ ಯಾವ ರೀತಿ ಮತ್ತು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ ಯಾವುದಾದರೂ ಒಂದು ಸಮಸ್ಯೆ ಬಂದಾಗ ಅದನ್ನು ಪರಿಹರಿಸಿಕೊಳ್ಳಲು ನಿದಾನವಾಗಿ ಎಲ್ಲ ದಿಕ್ಕಿನಿಂದಲೂ ಆಲೋಚನೆ ಮಾಡುತ್ತಾರೆ ಹಾಗೂ ಸಮಾಜದಲ್ಲಿ ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುತ್ತಾರೆ ಹಾಗೂ ಸಮಸ್ಯೆಗೆ ಬೇಗ ಕುಂದುವ ಮನುಷ್ಯ ಇವರಲ್ಲ.

ನಂತರ ತುಲಾ ರಾಶಿ ಇವರಿಗು ಕೂಡ ತುಂಬಾ ಜ್ಞಾನ ಇರುತ್ತದೆ. ಹಾಗೆಯೇ ಇವರು ಏಟಿಗೆ ಎದುರೇಟು ನೀಡುವ ಸಾಮರ್ಥ್ಯ ಇವರಿಗಿದೆ ತಮ್ಮ ಪರಿಸ್ಥಿಯ ಬಗ್ಗೆ ಬೇಗ ತಿಳಿಯುತ್ತಾರೆ ಇವರ ಚಾಣಾಕ್ಷತೆ ಕೂಡ ದುಪ್ಪಟ್ಟು ಆಗಿದೆ. ಹಾಗೆಯೇ ಇನ್ನೊಂದು ರಾಶಿ ಕುಂಭ ರಾಶಿ ಇವರು ಹೇಗೆಂದರೆ ಯಾವುದೇ ವಿಷಯವನ್ನು ಆಲೋಚಿಸಿ ನಂತರ ಅ ವಿಷಯದ ಬಗ್ಗೆ ಮಾತನಾಡುತ್ತಾರೆ ಹಾಗೆಯೇ ಇವರಿಗೆ ದೂರದೃಷ್ಟಿ ಹೆಚ್ಚಾಗಿರುತ್ತದೆ. ಸಹಾನುಭೂತಿ ಎಂಬುದು ಕೂಡ ಇವರಲ್ಲಿ ತುಂಬಿ ತುಳುಕುತ್ತಿದೆ ಹಾಗೆಯೇ ಪ್ರತಿ ವಿಷಯದಲ್ಲಿಯೂ ನಿರ್ಣಯವನ್ನು ತೆಗೆದುಕೊಳ್ಳುವ ಮುಂಚೆ ಎಲ್ಲಾ ಸತ್ಯ ಮತ್ತು ಅಸತ್ಯ ಬಗ್ಗೆ ಆಲೋಚಿಸುತ್ತಾರೆ. ಗೊತ್ತಾಯಿತೇ ಯಾವ ಯಾವ ರಾಶಿಯವರು ಯಾವ ಯಾವ ರೀತಿಯಲ್ಲಿ ಚಾಣಾಕ್ಷತೆ ಹೊಂದಿದ್ದಾರೆ ಎಂದು. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.