ಏಳೇ ದಿನದಲ್ಲಿ ಹೀಗೆ ಮಾಡುವುದರಿಂದ ಮುಖದ ಮೇಲಿನ ರಂಧ್ರಗಳನ್ನು ಹೋಗಲಾಡಿಸಬಹುದು

ಮನೆ ಮದ್ದು

ಏಳೇ ದಿನದಲ್ಲಿ ಹೀಗೆ ಮಾಡುವುದರಿಂದ ಮುಖದ ಮೇಲಿನ ರಂಧ್ರಗಳನ್ನು ಹೋಗಲಾಡಿಸಬಹುದು. ಮುಖದ ಮೇಲೆ ಓಪನ್ ಪೋರ್ಸ್ ಎನ್ನುವುದು ಹುಡುಗರು ಮತ್ತು ಹುಡುಗಿಯರು ಇಬ್ಬರಲ್ಲಿಯೂ ಸಹ ಕಂಡು ಬರುತ್ತದೆ ಈ ಓಪನ್ ಪೋರ್ಸ್ ಯಾವ ಕಾರಣಕ್ಕೆ ಬರುತ್ತದೆ ಎಂದರೆ ಇತ್ತೀಚಿನ ದಿನಗಳಲ್ಲಿ ನಾವು ಸರಿಯಾಗಿ ನಮ್ಮ ಚರ್ಮವನ್ನು ಕಾಳಸಿ ಮಾಡುವುದಿಲ್ಲ ಹಾಗಾಗಿ ಇದು ಹೆಚ್ಚಾಗಿ ಕಾಣುತ್ತದೆ ನಾವು ಹೊರಗಡೆ ಹೋಗುವ ಮುನ್ನ ಸನ್ ಸ್ಕ್ರೀನ್ ನನ್ನು ಹಚ್ಚದೇನೆ ಧೂಳಿನಲ್ಲಿ ಹಾಗೆ ಸುತ್ತಾಡಿ ಬರುತ್ತೇವೆ ಆದ್ದರಿಂದ ದೂಳು ನಮ್ಮ ಮುಖದಲ್ಲಿ ಕುಳಿತು ಕೊಳ್ಳುತ್ತದೆ ಹಾಗಾಗಿ ಓಪನ್ ಪೋರ್ಸ್ ಬರುತ್ತದೆ ಹಾಗೆನೆ ಎಣ್ಣೆ ತ್ವಚೆ ಇರುವವರಿಗು ಕೂಡ ಬರುತ್ತದೆ ಜೊತೆಗೆ ಮುಖದ ಮೇಲಿನ ಮೊಡವೆಗಳನ್ನು ಚುಟುವುದರಿಂದಲು ಕೂಡ ಬರುತ್ತದೆ ರಾತ್ರಿ ಸಮಯದಲ್ಲಿ ಮೇಕಪ್ ತೆಗೆಯದೆ ಹಾಗೆ ಮಲಗುವುದರಿಂದಲು ಸಹ ಬರುತ್ತದೆ ಕೆನ್ನೆ ಮೂಗು ಮತ್ತು ಹಣೆ ಮೇಲೆ ಓಪನ್ ಪೋರ್ಸ್ ಕಂಡುಬರುತ್ತದೆ ಬನ್ನಿ ಹಾಗಾದರೆ ಇದಕ್ಕೆ ಮನೆಮದ್ದು ಏನಿದೆ ಎನ್ನುವುದನ್ನು ನೋಡೋಣ.

ಮೊದಲನೆಯದು ಅರ್ಧ ಸೌತೆಕಾಯಿ ತೆಗೆದುಕೊಳ್ಳಿ ಇದು ಎಲ್ಲರೂ ಬಳಸಬಹುದು ಇದನ್ನು ಸಣ್ಣದಾಗಿ ಕತ್ತರಿಸಿ ಮಿಕ್ಸಿ ಮಾಡಿ ಇದನ್ನು ಒಂದು ಬಟ್ಟಲಿಗೆ ಈ ಸೌತೆಕಾಯಿ ಪೇಸ್ಟಯನ್ನು ಹಾಕಿಕೊಳ್ಳಿ ಹಾಗೇನೇ ಇದಕ್ಕೆ ಒಂದು ಚಮಚ ನಿಂಬೆರಸ ಅಥವಾ ಟೊಮೆಟೊ ರಸವನ್ನು ಹಾಕಿಕೊಳ್ಳಿ ನಂತರ ಒಂದು ಚಮಚ ಜೇನುತುಪ್ಪ ಹಾಕಿಕೊಳ್ಳಿ ಅರ್ಧ ಚಮಚ ಅಲೋವೆರ ಲೋಳೆಯನ್ನು ಹಾಕಿಕೊಳ್ಳಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ಈಗ ಹಚ್ಚುವ ವಿಧಾನ ನೋಡೋದಾದ್ರೆ. ಮೊದಲು ನಿಮ್ಮ ಮುಖವನ್ನು ಚೆನ್ನಾಗಿ ತಣ್ಣೀರಿನಿಂದ ತೊಳೆಯಿರಿ ನಂತರ ಇದನ್ನು ಹಚ್ಚಿ ಇದರಲ್ಲಿ ಇರುವ ಸೌತೆಕಾಯಿ ಮುಖದ ಮೇಲಿನ ಮೊಡವೆ ಕಲೆಗಳನ್ನು ತೆಗೆದುಹಾಕುತ್ತವೆ ಹಾಗೇನೆ ಮುಖದ ಮೇಲಿನ ರಂಧ್ರಗಳನ್ನು ದಿನದಿಂದ ದಿನಕ್ಕೆ ಕಡಿಮೆ ಮಾಡುತ್ತದೆ ಹಾಗೇನೇ ಅಲೋವೆರ ಲೋಳೆಯಲ್ಲಿ ವಿಟಮಿನ್ ಎ ವಿಟಮಿನ್ ಸಿ ಹೆಚ್ಚಾಗಿ ಇರುವುದರಿಂದ ಮೋಡವೇಗಳನ್ನು ಕಡಿಮೆ ಮಾಡಿ ರಂಧ್ರಗಳನ್ನು ಮುಚ್ಚುತ್ತದೆ ಮುಖ ಕೆಲವರಿಗೆ ಉರಿಯುತ್ತಿರುತ್ತದೆ

ಅಂತವರು ಅಲೋವೆರ ಲೋಳೆ ಬಳಸುವುದು ಉತ್ತಮ ಹಾಗೇನೇ ಜೇನುತುಪ್ಪ ಮುಖದ ಮೇಲಿನ ರಂಧ್ರಗಳನ್ನು ಸ್ವಚ್ಛಗೊಳಿಸಿ ಕಡಿಮೆ ಮಾಡುತ್ತದೆ ಚರ್ಮಕ್ಕೆ ನೈಸರ್ಗಿಕವಾದ ಹೊಳಪನ್ನು ನೀಡುತ್ತದೆ ಹಾಗೇನೇ ನಿಂಬೆರಸ ಇದರಲ್ಲಿ ವಿಟಮಿನ್ ಸಿ ಇರುವುದರಿಂದ ಇದು ಕೂಡ ಮುಖದ ಮೇಲಿನ ರಂಧ್ರಗಳನ್ನು ಕಡಿಮೆ ಮಾಡುತ್ತದೆ ಮೊಡವೆ ಮೊಡವೆ ಕಲೆಗಳನ್ನು ಕೂಡ ತೆಗೆದುಹಾಕುತ್ತವೆ ಮುಖಕ್ಕೆ ಹಚ್ಚಿದ ಮೇಲೆ ಒಣಗಲು ಬಿಡಿ ನಂತರ ಇನ್ನೊಂದು ಸಲ ಮುಖಕ್ಕೆ ಹಚ್ಚಿ ಒಣಗಲು ಬಿಡಿ ಇದನ್ನು ಬೆಳಿಗ್ಗೆ ಅಥವಾ ರಾತ್ರಿ ಮಲಗುವ ಮುನ್ನ ಹೀಗೆ ಎರಡು ಬಾರಿ ಹಚ್ಚಿ ನಂತರ ಒಣಗಿದ ಮೇಲೆ ತಣ್ಣೀರಿನಿಂದ ತೊಳೆಯಿರಿ ನಂತರ ಐಸ್ ಕ್ಯೂಬ್ ಗಳನ್ನು ಮುಖದ ಮೇಲೆ ನಿಧಾನವಾಗಿ ಮಸಾಜ್ ಮಾಡಿ ಇದರಿಂದ ಮುಖದ ರಂದ್ರ ಕಡಿಮೆ ಆಗುತ್ತ ಹೋಗುತ್ತದೆ. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ

1 thought on “ಏಳೇ ದಿನದಲ್ಲಿ ಹೀಗೆ ಮಾಡುವುದರಿಂದ ಮುಖದ ಮೇಲಿನ ರಂಧ್ರಗಳನ್ನು ಹೋಗಲಾಡಿಸಬಹುದು

  1. ಮುಖ ಕಡತ (ತುರಿಕೆ) ಬರುವುದು ನಿಲ್ಲುವುದಕ್ಕೆ ಪರಿಹಾರ‌ ತಿಳಿಸಿ

Leave a Reply

Your email address will not be published.