ಗ್ರಹಗತಿಯ ಮೇಲೆ ನಿಮ್ಮ ವಿವಾಹ ಬಾಂಧವ್ಯ

ಜೋತಿಷ್ಯ

ಮದುವೆ ಆಗುವಾಗ ಜಾತಕ ನೋಡುವುದು ಅನಿವಾರ್ಯ ಸುಖ ದಾಂಪತ್ಯಕ್ಕೆ ಗಂಡು ಹೆಣ್ಣಿನ ಜಾತಕ ಕೂಡಿ ಬರುವುದು ಅವಶ್ಯಕ ಬಾಳಿನ ನಲಿವು ಗ್ರಹಗತಿಯ ಮೇಲೆ ನಿಂತಿದೆ. ಗಂಡು ಹೆಣ್ಣು ಮದುವೆಯಾಗಿ ಸುಖವಾಗಿ ಬದುಕಬೇಕಾದರೆ ಅವರ ಜಾತಕ ಕೂಡಿ ಬರಲೇಬೇಕು. ಜೀವನದಲ್ಲಿ ಅವರು ಸುಖವಾಗಿ ಬದುಕು ವಂತಾಗಬೇಕು ಅದಕ್ಕೆ ನಮ್ಮ ಹಿರಿಯರು ಜ್ಞಾನಿಗಳು ಗುರುಗಳು ಏನು ಉತ್ತರ ಕೊಡುತ್ತಾರೆ ಅನ್ನೋದನ್ನ ನೋಡೊಣ ಬನ್ನಿ. ಬಾಳಿನ ನಲಿವಾಗಲಿ ಸುಖ ದಾಂಪತ್ಯ ಆಗಲಿ ಗ್ರಹಗತಿಯನ್ನ ಜಾತಕವನ್ನು ಅವಲಂಭಿಸಿಲ್ಲ ಗ್ರಹಗಳ ಪ್ರಭಾವ ಮನುಷ್ಯರ ಮೇಲೆ ಆಗೋದು ನಿಜವೇ ಆದರೂ ಕೂಡ ವ್ಯಕ್ತಿಯ ಸ್ವಭಾವ ಶ್ರೇಯಸ್ಸು ನಿರೂಪಿಸುವಲ್ಲಿ ಸಿಂಹಪಾಲು ವ್ಯಕ್ತಿಯ ಸಂಚಿತಕರ್ಮವೇ ಆಗಿರುತ್ತದೆ ಪ್ರಾರಬ್ಧದ ಪವಾಡದಿಂದಾಗಿ ಈ ಪ್ರೀತಿ ಸಾಮಾರಸ್ಯಗಳಲ್ಲಿ ತೊಡಕು ಉಂಟಾಗುವುದರಿಂದ ಆ ಸಂಚಿತಕರ್ಮ ಕರಗಿಸಬಲ್ಲಂತಹ ಸಕಲ ಗ್ರಹ ಅಧಿಪತಿಯಾದ ದೇವರ ಅನುಗ್ರಹಕ್ಕೆ ನಾಮ ನೇಮ ಪ್ರೇಮದ ಸಾಧನೆಯಲ್ಲಿ ದಂಪತಿಗಳು ನಿಷ್ಠೆಯಿಂದ ತೊಡಗಬೇಕು ಹಾಗೆ ಸುಖ ದಾಂಪತ್ಯದ ಕನಸು ಜಾತಕ ಕೂಡಿ ಬರದೇ ಇದ್ದರೂ ಕೂಡ ನನಸಾಗುತ್ತದೆ

ಇನ್ನು ಮದುವೆಗೆ ಮುಹೂರ್ತ ಮುಖ್ಯವಾಗುತ್ತದೆ ದೆಯೇ ಎನ್ನುವುದಾದರೆ ಎಷ್ಟೊ ಸರಿ ಎಣಿಸಿದ ಮುಹೂರ್ತದಲ್ಲಿ ಮದುವೆಯಾಗುವುದಿಲ್ಲ ಇದರಿಂದ ಏನಾದರೂ ಕೆಡುಕಿದೆಯಾ ಅನ್ನೋ ಪ್ರಶ್ನೆ ಕೂಡ ಜನರನ್ನು ಕಾಡುತ್ತೆ ಅದಕ್ಕೆ ಉತ್ತರ ಇಲ್ಲಿದೆ ನೋಡಿ 10 ಮಂದಿ ಒಟ್ಟಾಗಿ ಹೃತ್ಪೂರ್ವಕವಾಗಿ ಆ ದೇವರಲ್ಲಿ ಬೇಡಿ ಒಳಿತಾಗಲಿ ಶುಭವಾಗಲಿ ಅಂತ ಹರಸುವಂತಹ ಗಳಿಗೆಯೆ ಸುಮುಹೂರ್ತ ಆ ಹೊತ್ತಿನಲ್ಲಿ ಭಗವಂತನೆ ಆವಿರ್ಭವಿಸಿ ಕೃಪಾಶೀರ್ವಾದ ಮಾಡ್ತಾನೆ ಎಲ್ಲರ ಬೇಡಿಕೆ ಸೇರಿದರೆ ಹೆಚ್ಚು ಬೆಲೆ ಹಾಗಾಗಿ ಒಂದಾಗಿ ಬೇಡಲು ಆ ಹೊತ್ತಿನೊಳಗೆ ಎಲ್ಲರೂ ಬಂದು ಸೇರುವಂತಾಗಬೇಕು ಅದಕ್ಕೆ ಮುಹೂರ್ತ ಅಂತ ಕರಿತರೆ ಅಷ್ಟೇ ಆದರೆ ಆ ಹೊತ್ತಿಗೆ ಬರುವರು ಕಡಿಮೆ ಬಂದವರೆಲ್ಲ ಮಾತುಕತೆಯಲ್ಲಿ ಮುಳುಗಿರುವವರೆ ಹೆಚ್ಚು ಕೂತು ಹಾಗೆ ಪ್ರಾರ್ಥನೆ ಮಾಡುವವರು ಕಡಿಮೆ ಅದರಿಂದ ಕೆಡುಕು ಉಂಟಾಗೊದು ಮೂಹುರ್ತ ತಪ್ಪಿರುವುದರಿಂದ ಅಲ್ಲ ಆ ದೇವರ ವಿಶೇಷ ಕೃಪೆ ಲಾಭ ಗಿಟ್ಟಿಸಿ ಕೊಳ್ಳುವಲ್ಲಿನ ವೈಫಲ್ಯದಿಂದಾಗಿ ಅಷ್ಟೇ ಮನದಲ್ಲಿ ಸದಾ ನಾಮಸ್ಮರಣೆ ನಡೆಯುವ ಸಾಧಕರ ಪಾಲಿಗಂತೂ ದಿನವೆಲ್ಲಾ ಸುಮುಹೂರ್ತವೆ ಹಾಗಾದಾಗ ಕೆಡುಕೆಲ್ಲಿ ಹೇಳಿ ಅದರಿಂದ ಜಾತಕವೆ ಆಗಲಿ ಮಹೂರ್ತವೆ

ಆಗಲಿ ಗಂಡು ಹೆಣ್ಣಿನ ಸುಖ ದಾಂಪತ್ಯಕ್ಕೆ ಕಾರಣ ಅಲ್ಲವೇ ಅಲ್ಲ ಅದು ನಮ್ಮ ಮನಸ್ಸಿನ ಪ್ರಭಾವ ಮತ್ತು ನಮ್ಮ ದೈವ ನಂಬಿಕೆಯ ಮೇಲೆ ನಿಂತಿದೆ ಅನ್ನೋದನ್ನ ಗುರುಗಳು ಹೇಳುತ್ತಾರೆ. ಕೆಲವರ ಪ್ರಕಾರ ಒಂದು ಗಂಡಿಗೆ ಒಂದು ಹೆಣ್ಣು ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಅಂತೆ. ಯಾರೇ ಅಡ್ಡಬಂದರೂ ಎಂತಹುದೇ ಪರಿಸ್ಥಿತಿ ಎದುರಾದರೂ ಮದುವೆ ನಡೆಯುತ್ತದೆ. ಇದೂ ಒಂದು ರೀತಿಯಲ್ಲಿ ಸತ್ಯ ಇರಬಹುದು. ದೈವದ ಇಚ್ಚೆ ಇದ್ದಲ್ಲಿ ಅಥವಾ ಋಣಾನುಬಂಧ ಇದ್ದರೆ ಅಲ್ಲಿ ಯಾವ ಅಡ್ಡಿಯೂ ಬರುವುದಿಲ್ಲ. ಸಾಂಗವಾಗಿ ವಿವಾಹ ಜರುಗುತ್ತದೆ ಹಾಗೂ ದಂಪತಿಯಲ್ಲಿ ಅನ್ಯೋನ್ಯತೆ ಇರುತ್ತದೆ. ಇಂತಹುದೇ ಮತ್ತಷ್ಟು ಆಧ್ಯಾತ್ಮಿಕ ಸಂಗತಿಗಳ ಲೇಖನಗಳಿಗೆ ನಮ್ಮ ಮಾಹಿತಿ ವೀಕ್ಷಿಸಬಹುದು. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

Leave a Reply

Your email address will not be published.