ನಿಮ್ಮ ಜೇಬು ಕೈ ಪರ್ಸಿನಿಂದ ಚಿಲ್ಲರೆ ಹಣ ಕೆಳಗೆ ಬಿದ್ದರೆ ಆದರ ಅರ್ಥ

ಜೋತಿಷ್ಯ

ನಿಮ್ಮ ಜೇಬು ಕೈ ಪರ್ಸಿನಿಂದ ಚಿಲ್ಲರೆ ಹಣ ಕೆಳಗೆ ಬಿದ್ದರೆ ಆದರ ಅರ್ಥ ಏನು ಗೊತ್ತೇ ನಿಮಗೆ ಇದರ ಅನುಭವ ಆಗಿರಬಹುದು ಅದು ಏನೆಂದರೆ ನಿಮ್ಮ ಜೇಬಿನಿಂದ. ಪರ್ಸಿನಿಂದ ಅಥವಾ ಕೈಯಿಂದ ಅಥವಾ ಬಟ್ಟೆ ಬದಲಾವಣೆ ಮಾಡುವಾಗ ಚಿಲ್ಲರೆ ಹಣ ಕೆಳಗೆ ಬಿದ್ದರೆ ಅದನ್ನು ನಾವು ಜಾರಿ ಬಿದ್ದಿರಬೇಕು ಎಂದುಕೊಂಡು ಮತ್ತೆ ತೆಗೆದುಕೊಂಡು ಇಟ್ಟುಕೊಳ್ಳುತ್ತೀವೆ ಅಲ್ಲವೇ ಆದರೆ ಹೀಗೆ ಚಿಲ್ಲರೆ ಹಣ ಬಿದ್ದರೆ ಕೆಲವರು ಇದನ್ನು ಅಪಶಕುನ ಹಣವನ್ನು ಕೆಳಗೆ ಬಿಳಿಸಬಾರದು ಎಂದು ಬೈಯುತ್ತಾರೆ ಆದರೆ ನಾವೇನು ಬೇಕು ಎಂದು ಹಣವನ್ನು ಕೆಳಗೆ ಬೀಳಿಸುವುದಿಲ್ಲ ಜೊತೆಗೆ ಹಣ ಲಕ್ಷ್ಮಿ ಎಂದು ಗೊತ್ತು ಇನ್ನೂ ಅದನ್ನು ಬೇಕು ಬೇಕು ಎಂದು ಕೆಳಗೆ ಚೆಲ್ಲುವುದು ಸರಿಯೇ ಹೇಳಿ ನಮಗೆ ಗೊತ್ತಾಗದ ರೀತಿಯಲ್ಲಿ ಅನಿರೀಕ್ಷಿತವಾಗಿ ಹಣ ಕೆಳಗೆ ಬೀಳುತ್ತದೆ ಅದರೆ ಹೀಗೆ ಕೆಳಗೆ ಬೀಳುವುದರ ಅರ್ಥ ಏನು ಎಂದು ಗೊತ್ತೇ ಬನ್ನಿ ತಿಳಿಯೋಣ

ನಿಮಗೆ ಅನಿರೀಕ್ಷಿತವಾಗಿ ಹಣ ನಿಮ್ಮ ಬಳಿ ಬರುತ್ತದೆ ಎಂದು ಅಂದರೆ ನೀವು ಯಾರಿಗಾದರೂ ಸಾಲ ಕೊಟ್ಟಿರಬಹುದು ಅಥವಾ ಇನ್ನೂ ಯಾವುದೋ ಕಾರಣಕ್ಕೆ ನಿಮ್ಮ ಹತ್ತಿರ ಯಾರಾದರೂ ಹಣ ತೆಗೆದುಕೊಂಡಿದ್ದಾರೆ ಅಥವಾ ಇನ್ನೂ ಯಾವುದೋ ಕಾರಣಕ್ಕೆ ನಿಮ್ಮ ಬಳಿ ಹಣ ಬರುತ್ತದೆ ಆದರೆ ಇದು ನಿಮಗೆ ಊಹೆಗೂ ಕೂಡ ಸಿಕ್ಕಿರುವುದಿಲ್ಲ ಅ ರೀತಿಯಲ್ಲಿ ನಿಮ್ಮ ಬಳಿ ಹಣ ಬರುತ್ತದೆ ಎಂಬ ಸೂಚನೆಯನ್ನು ಇದು ನೀಡುತ್ತದೆ. ಆದ್ದರಿಂದ ನಿಮ್ಮ ಜೇಬಿನಿಂದ ಚಿಲ್ಲರೆ ಹಣ ಕೆಳಗೆ ಬಿದ್ದಾಗ ಅದನ್ನು ಕೆಲವರು ಕೂಡ ಅಪಶಕುನ ಎಂದು ಕೂಡ ಅಂದು ಕೊಳ್ಳುತ್ತಾರೆ ಆದರೆ ಇದು ಶುಭ ಶಕುನ ಎಂದು ನಮ್ಮ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಗೊತ್ತಾಯಿತು ಅಲ್ಲವೇ ಚಿಲ್ಲರೆ ಹಣ ಕೈ ತಪ್ಪಿ ಕೆಳಗೆ ಬಿದ್ದಾಗ ಇನ್ನೂ ಭಯ ಪಡಬೇಡಿ ಖುಷಿ ಪಡಿ ಹಾಗೆಂದು ಬೇಕು ಬೇಕು ಎಂದು ನಾವೇ ಚಿಲ್ಲರೆ ಹಣವನ್ನು ಕೆಳಗೆ ಬೀಳಿಸಬಾರದು ನಮಗೆ ಗೊತ್ತಿಲ್ಲದ ಹಾಗೆ ಅನಿರೀಕ್ಷಿತವಾಗಿ ಬಿದ್ದಾಗ ಮಾತ್ರ ಅನಿರೀಕ್ಷಿತವಾಗಿ ಹಣ ನಮ್ಮ ಕೈ ಸೇರುವುದು.

ಜೊತೆಗೆ ಹಾಗೆ ಬಿದ್ದ ಚಿಲ್ಲರೆ ಹಣವನ್ನು ತೆಗೆದುಕೊಂಡು ಭಕ್ತಿಯಿಂದ ಅದಕ್ಕೆ ನಮಸ್ಕರಿಸಿ ಅದನ್ನು ಜೋಪಾನವಾಗಿ ಇಟ್ಟುಕೊಳ್ಳಿ ಅಥವಾ ಅದನ್ನು ಒಂದು ಶುಭ್ರ ಬಿಳಿ ಬಟ್ಟೆಯ ಅರಿಶಿಣ ಹಚ್ಚಿ ಆ ನಾಣ್ಯವನ್ನು ಅದಕ್ಕೆ ಹಾಕಿ ಕಟ್ಟಿ ಅದನ್ನು ದೇವರ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಸಾದ ಲಕ್ಷ್ಮಿ ನೆಲೆಸಿರುತ್ತಳೆ ಜೊತೆಗೆ ಮನೆಯಲ್ಲಿ ಇರುವ ಆರ್ಥಿಕ ಸಮಸ್ಯೆ ಕೂಡ ದೂರ ಆಗುತ್ತದೆ. ಹಾಗಾಗಿ ಇನ್ನು ಮುಂದೆ ನಿಮ್ಮ ಜೇಬಿನಿಂದ. ಕೈಯಿಂದ. ಬಟ್ಟೆ ಬದಲಾಯಿಸುವ ಸಮಯದಲ್ಲಿ ಬೀಳುವ ನಾಣ್ಯವನ್ನು ಹೀಗೆ ಮಾಡಿ ಅದಕ್ಕೆ ಭಯ ಪಡಬೇಡಿ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.