ಮನೆಯಲ್ಲಿ ಈ ಗಿಡ ಚೆನ್ನಾಗಿ ಬೆಳೆದರೆ ನಿಮ್ಮ ಮನೆಗೆ ಅನುಕೊಲ ಆಗಲಿದೆ

ಇತರೆ ಸುದ್ದಿ

ತುಳಸಿ ಗಿಡ ಚೆನ್ನಾಗಿ ಸಮೃದ್ಧಿಯಾಗಿ ಬೆಳೆಯಲು ಈ ಸಲಹೆಗಳನ್ನು ಅನುಸರಿಸಿರಿ. ಮನೆಯ ಮುಂದೆ ಅಂದದ ಜೋತೆ ಆ ಮನೆಯ ಜನರೆಲ್ಲರ ಆರೋಗ್ಯವನ್ನು ಕಾಪಾಡುವಂತಹ ಒಂದು ಅದ್ಭುತ ಶಕ್ತಿ ಎಂದರೆ ಅದು ತುಳಸಿ ಗಿಡ ಈ ತುಳಸಿ ಗಿಡ ಪ್ರತಿಯೊಬ್ಬರ ಮನೆಯಲ್ಲೂ ಸಹ ಎಲ್ಲರೂ ಬೆಳೆಸಿರುತ್ತಾರೆ ಇದನ್ನು ಪೂಜಿಸಿದರೆ ಸಕಲ ಸಂಕಷ್ಟಗಳು ದೂರವಾಗಿ ಮನೆಯಲ್ಲಿ ಶಾಂತಿ ಸಿಗುತ್ತದೆ ಹಾಗೇನೇ ತುಳಸಿ ಗಿಡ ಪೂಜಿಸಿದರೆ ತುಂಬಾ ಒಳ್ಳೆಯದು ಆಗುತ್ತದೆ ಹಾಗೇನೇ ಹಲವಾರು ಔಷಧಿ ಗುಣಗಳನ್ನು ಕೂಡ ಈ ತುಳಸಿ ಗಿಡ ಹೊಂದಿದೆ ಈ ತುಳಸಿ ಗಿಡ ನಮ್ಮ ಚರ್ಮಕ್ಕೆ ಸೋಕಿದರೆ ನಾವು ಪವಿತ್ರವಾಗುತ್ತೇವೆ ಎನ್ನುವ ನಂಬಿಕೆ ಕೂಡ ಇದೆ ಹಾಗಾಗಿ ಪ್ರತಿಯೊಬ್ಬರು ಕೂಡ ತಮ್ಮ ಮನೆಯಲ್ಲಿ ತುಳಸಿ ಗಿಡವನ್ನು ಹಚ್ಚಿರುತ್ತಾರೆ ಅಂತಹ ತುಳಸಿ ಗಿಡವನ್ನು ನಾವು ಹೇಗೆ ಸಂರಕ್ಷಿಸಬೇಕು ಆದರೆ ಅಂತಹ ತುಳಸಿ ಗಿಡವನ್ನು ಹೇಗೆ ಚೆನ್ನಾಗಿ ಮನೆಯ ಮುಂದೆ ಬೆಳೆಸಬೇಕು ಅದು ಚೆನ್ನಾಗಿ ಬೆಳೆದು ಬರಬೇಕು ಎಂದರೆ ಏನೆಲ್ಲ ಮಾಡಬೇಕು ಎಂಬುದನ್ನು ಇವತ್ತಿನ ಈ ಒಂದು ಲೇಖನದಲ್ಲಿ ಈಗ ತಿಳಿಯೋಣ.

ಮೊದಲನೇ ಸಲಹೆ ಅರಿಷಿಣದ ನೀರು ಅಂದರೆ ಒಂದು ಬಟ್ಟಲಿನಲ್ಲಿ ಅಂದರೆ ಗಿಡದ ಅಳತೆಗೆ ಸರಿಯಾಗಿ ಒಂದು ಲೋಟದಲ್ಲಿ ಅರಿಷಿಣ ಹಾಕಿ ನಂತರ ಅದಕ್ಕೆ ಎಷ್ಟು ಬೇಕೋ ಅಷ್ಟು ನೀರು ಹಾಕಿಕೊಂಡು ಪ್ರತಿದಿನ ತುಳಸಿ ಕಟ್ಟೆ ಅಥವಾ ತುಳಸಿ ಗಿಡಕ್ಕೆ ನೀರು ಹಾಕುವುದರಿಂದ ಮನೆಯಲ್ಲಿ ನೆಟ್ಟಿರುವಂತಹ ತುಳಸಿ ಗಿಡ ತುಂಬಾ ಚೆನ್ನಾಗಿ ಬೆಳೆಯುತ್ತದೆ. ಎರಡನೇ ಸಲಹೆ ಗಜ್ಜರಿ ಬಿಟರುಟ್ ಬೀನ್ಸ್ ಹೀಗೆ ಯಾವೆಲ್ಲ ತರಕಾರಿಗಳನ್ನು ನೀವು ಹೆಚ್ಚಿ ಮೇಲಿನ ಸಿಪ್ಪೆಯನ್ನು ಬಿಸಾಕುತ್ತಿರಲ್ಲ ಅದನ್ನು ತುಳಸಿ ಗಿಡದ ಕೆಳಗೆ ಅಂದರೆ ತುಳಸಿ ಗಿಡದ ಬುಡಕ್ಕೆ ಹಾಕುವುದರಿಂದ ಗೊಬ್ಬರದ ತರ ಹಾಕುವುದರಿಂದ ನಿಮ್ಮ ತುಳಸಿ ಗಿಡ ತುಂಬಾ ಚೆನ್ನಾಗಿ ಬೆಳೆಯುತ್ತದೆ ಜೊತೆಗೆ ತುಂಬಾ ಉದ್ದವಾಗಿ ಬೆಳೆಯುತ್ತದೆ ಜೊತೆಗೆ ಒಣಗುವುದಿಲ್ಲ ಹುಳ ಆಗುವುದಿಲ್ಲ ಹಾಗೇನೇ ತುಳಸಿ ಗಿಡ ಹೆಚ್ಚಾಗಿ ಹುಳು ಆಗಿ ತುಳಸಿ ಎಲೆ ಎಲ್ಲ ಉದುರಿ ಹೋಗುತ್ತದೆ ಇದರಿಂದ ಗಿಡ ಒಣಗುತ್ತದೆ ಹೀಗೆ ಆದಾಗ ನೀವು ತುಳಸಿ ಬೀಜಗಳನ್ನು ಪ್ರತಿಸಾರಿ ಕತ್ತರಿಸಬೇಕು ಹೀಗೆ ಬೀಜವನ್ನು ಅಂದರೆ ತುಳಸಿ ಗಿಡದಲ್ಲಿ ಬಿಡುವ ಬೀಜದ ಗೊಂಚಲನ್ನು ಕತ್ತರಿಸುವುದರಿಂದ

ತುಳಸಿ ಗಿಡಕ್ಕೆ ಹುಳು ಹಿಡಿಯುವುದಿಲ್ಲ. ಇನ್ನು ಮೂರನೆಯ ಒಂದು ಮನೆಮದ್ದು ನೋಡೋದಾದ್ರೆ ಕಹಿಬೇವಿನ ಎಣ್ಣೆಯನ್ನು ನೀರಿನ ಜೊತೆ ಮಿಶ್ರಣ ಮಾಡಿ ತುಳಸಿ ಗಿಡಕ್ಕೆ ಚಿಮುಕಿಸುವುದರಿಂದ ತುಳಸಿ ಗಿಡಕ್ಕೆ ಹುಳು ಹಿಡಿಯುವುದನ್ನು ತಪ್ಪಿಸಬಹುದು ಹೀಗೆ ತುಳಸಿ ಗಿಡವನ್ನು ನಾವು ಚೆನ್ನಾಗಿ ಸಂರಕ್ಷಿಸುವುದರಿಂದ ಅದಕ್ಕೆ ಸರಿಯಾಗಿ ನೀರು ಹಾಕುವುದರಿಂದ ತುಳಸಿ ಗಿಡ ಚೆನ್ನಾಗಿ ಬೆಳೆಯುತ್ತದೆ ಇದರಿಂದ ನಮಗೆ ಪರಿಶುದ್ಧವಾದ ಗಾಳಿ ನಮಗೆ ಸಿಗುತ್ತದೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.