ಹಣವನ್ನು ಆಕರ್ಷಿಸುವ ಶಕ್ತಿ ಈ ಬೆಳ್ಳಿ ವಸ್ತುಗಳಿಗೆ ಇದೆ

ಇತರೆ ಸುದ್ದಿ

ಧನ ಎಂದರೆ ಹಣ. ಲಕ್ಷ್ಮಿ ಎಂದು ಅರ್ಥ ಲಕ್ಷ್ಮಿ ಸದಾ ಮನೆಯಲ್ಲಿ ನೆಲೆಸಿರಬೇಕು ಎಂದು ಯಾರಿಗೆ ತಾನೇ ಆಸೆ ಇರುವುದಿಲ್ಲ ಹೇಳಿ ಅಲ್ಲವೇ ಏಕೆಂದರೆ ಇತ್ತೀಚೆಗೆ ಹಣ ಇದ್ದರೆ ಜೀವನ ಎನ್ನುವ ಹಾಗೆ ಆಗಿದೆ ಅಲ್ಲವೇ. ಆದರೂ ಕೂಡ ಎಷ್ಟೋ ಮಂದಿ ಆರ್ಥಿಕ ಸಮಸ್ಯೆಯಿಂದ ಒದ್ದಾಡುತ್ತಿರು ತ್ತಾರೆ ಹಾಗಾಗಿ ನಾವು ಈ ಒಂದು ಮಾರ್ಗವನ್ನು ಅನುಸರಿಸಿದರೆ ಸಾಕು ನಮಗೆ ಧನ ಲಾಭ ಎಂಬುದು ಆಗುತ್ತದೆ ಆಗಿದ್ದಾರೆ ಏನು ಮಾಡಬೇಕು ಎಂದು ತಿಳಿಯೋಣ ಬನ್ನಿ. ಸಾಮಾನ್ಯವಾಗಿ ನಾವು ಮನೆಗೆ ಬೆಳ್ಳಿಯ ಸಾಮಾನುಗಳನ್ನು ತರುತ್ತೇವೆ ಅಲ್ಲವೇ ಬೆಳ್ಳಿ ಶುಭ ಫಲವನ್ನು ತರುತ್ತದೆ ಅಲ್ಲವೇ ಅದಕ್ಕಾಗಿ ಬೆಳ್ಳಿಯಿಂದ ಮಾಡಿದ ಈ ವಸ್ತುಗಳನ್ನು ಮನೆಗೆ ತಂದರೆ ಧನ ಲಾಭ ಎಂಬುದು ಸಿಗುತ್ತದೆ ಬೆಳ್ಳಿಯಿಂದ ತಯಾರಿಸಿದ ಚೌಕಾಕಾರದ ಒಂದು ತುಂಡನ್ನು ಮನೆಯಲ್ಲಿ ಇಟ್ಟುಕೊಂಡರೆ ಮನೆಯಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಜೊತೆಗೆ ವೃತ್ತಿ ಮತ್ತು ವ್ಯಾಪಾರ. ಉದ್ಯೋಗ ಕೂಡ ಪ್ರಗತಿಯನ್ನೂ ಹೊಂದಬಹುದು. ಹಾಗೆಯೇ ಲಕ್ಷ್ಮಿ ದೇವಿಯ ಕೃಪೆ ಸದಾ ನೆಲೆಸಿರುತ್ತದೆ ಹಾಗೂ ಈ ಬೆಳ್ಳಿಯ ತುಂಡನ್ನು ನೀವು ಹಣವನ್ನು ಇಡುವ ಜಾಗಕ್ಕೆ ಇಡಬೇಕು.

ಹಾಗೆಯೇ ಬೆಳ್ಳಿಯಿಂದ ತಯಾರಿಸಿದ ಸರ ಇದನ್ನು ಶುಕ್ಲ ಪಕ್ಷದ ದಿನಗಳಲ್ಲಿ ಹಾಗೂ ಸೋಮವಾರದ ದಿನ ಬೆಳ್ಳಿಯ ಸರವನ್ನು ಧರಿಸಿದರೆ ಒಳ್ಳೆಯದು ಹಾಗೂ ಈ ಸರವನ್ನು ಧರಿಸುವುದರಿಂದ ಉತ್ತಮ ಲಾಭ ಎಂಬುದು ಸಿಗುತ್ತದೆ ಜೊತೆಗೆ ಸರವನ್ನು ಧರಿಸುವ ವ್ಯಕ್ತಿ ನೆಮ್ಮದಿಯಿಂದ ಇರುತ್ತಾನೆ. ಹಾಗೆಯೇ ಬೆಳ್ಳಿಯ ಆನೆ ಇದನ್ನು ವ್ಯಾಪಾರದ ಸ್ಥಳದಲ್ಲಿ ಇಟ್ಟುಕೊಂಡರೆ ವ್ಯಾಪಾರ ಉತ್ತಮವಾಗಿ ಸಾಗುತ್ತದೆ ಹಾಗೂ ಲಾಭ ದುಪ್ಪಟ್ಟು ಆಗುತ್ತದೆ ಹಾಗೆಯೇ ಬೆಳ್ಳಿಯ ಆನೆಯನ್ನು ಮನೆಯಲ್ಲಿ ಇಟ್ಟುಕೊಂಡರೆ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತದೆ ಎಂಬ ನಂಬಿಕೆ ಇದೆ. ಹಾಗೆಯೇ ಬೆಳ್ಳಿಯಿಂದ ಮಾಡಿದ ಚಿಕ್ಕ ಡಬ್ಬ ಈ ಡಬ್ಬವನ್ನು ಮನೆಯಲ್ಲಿ ಇಟ್ಟುಕೊಂಡು ಅದಕ್ಕೆ ನೀರು ತುಂಬಬೇಕು ಹಾಗೆಯೇ ನಿಮ್ಮ ಹುಟ್ಟಿದ ಜನ್ಮ ಜಾತಕ ಅಥವಾ ಜನ್ಮ ಕುಂಡಲಿಯ ನಾಲ್ಕನೇ ಭಾವದಲ್ಲಿ ರಾಹು ಇದ್ದರೆ ಅದೇ ಬೆಳ್ಳಿಯ ಡಬ್ಬಕ್ಕೆ ಸಕ್ಕರೆಯನ್ನು ಹಾಕಿ ಮನೆಯ ಹೊರಗೆ ಮಣ್ಣಿನಲ್ಲಿ ಹೂತು ಇಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ನೆಮ್ಮದಿ ಎಂಬುದು ನೆಲೆಸಿರುತ್ತದೆ. ಹಾಗೆಯೇ ಬೆಳ್ಳಿಯ ಲೋಟ ಇದನ್ನು ತೆಗೆದುಕೊಂಡು ಲೋಟಕ್ಕೆ ನೀರನ್ನು ತುಂಬಿ ಕುಡಿಯಬೇಕು ಅದರಲ್ಲೂ ಭಾವನಾತ್ಮಕ ಸಮಸ್ಯೆಗಳು ಇದ್ದಾಗ ನೀರನ್ನು ಕುಡಿದರೆ ಸಮಸ್ಯೆ ದೂರ ಆಗುತ್ತದೆ. ಯಾವ ವ್ಯಕ್ತಿಯು ಬೆಳ್ಳಿಯ ಲೋಟದಲ್ಲಿ ನೀರನ್ನು ಕುಡಿಯುತ್ತಾರೋ ಅವರು ನೆಮ್ಮದಿ ಸುಖ ಎಂಬುದು ಇರುತ್ತದೆ.

ಅವರಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ. ಹಾಗಾಗಿ ಈ ಮೇಲೆ ತಿಳಿಸಿದ ಬೆಳ್ಳಿಯ ವಸ್ತುಗಳಲ್ಲಿ ಯಾವುದಾದರೂ ಒಂದನ್ನು ತಂದು ಇಟ್ಟುಕೊಂಡರು ಕೂಡ ಮನೆಯಲ್ಲಿ ಸಮಸ್ಯೆ ದೂರ ಆಗುತ್ತದೆ ಧನ ಲಾಭ ಹೆಚ್ಚುತ್ತದೆ ಆರ್ಥಿಕ ಸಮಸ್ಯೆ ದೂರ ಆಗುತ್ತದೆ. ನೆಮ್ಮದಿ ಸುಖ ಜೀವನ ಎಂಬುದು ಸಿಗುತ್ತದೆ ಜೊತೆಗೆ ಗ್ರಹ ನಕ್ಷತ್ರದ ದುಷ್ಟ ಪ್ರಭಾವಗಳಿಂದ ರಕ್ಷಣೆ ಸಹ ಸಿಗುತ್ತದೆ. ದುಷ್ಟ ಶಕ್ತಿಗಳು ಮನೆಗೆ ಸುಳಿಯುವುದಿಲ್ಲ. ಹಾಗಾಗಿ ಮೇಲೆ ತಿಳಿಸಿದ ಬೆಳ್ಳಿಯ ವಸ್ತುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ತಂದು ಇಟ್ಟುಕೊಂಡು ಅದರ ಪ್ರಯೋಜನವನ್ನು ಪಡೆಯಿರಿ. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

Leave a Reply

Your email address will not be published.