ಶಿವರಾತ್ರಿಯಂದು ಈ ಚಿಕ್ಕ ಕೆಲಸ ಮಾಡಿದರೆ ಕೋಟಿ ಜನ್ಮಗಳ ಫಲ ಸಿಗುತ್ತೆ

ದೇವರು

ಮಹಾ ಶಿವರಾತ್ರಿಯಂದು ಈ ಒಂದು ಚಿಕ್ಕ ಕೆಲಸ ಮಾಡಿದರೆ ಸಾಕು ನಿಮಗೆ ಕೋಟಿ ಜನ್ಮಗಳ ಫಲ ಲಭಿಸುತ್ತದೆ. ಹಿಂದೂಗಳಿಗೆ ಶಿವರಾತ್ರಿ ಎಂದರೆ ಬಹಳ ಪ್ರಮುಖವಾದ ಹಬ್ಬ ಆಗಿದೆ ಜನುಮಕ್ಕೆ ಒಂದು ಶಿವರಾತ್ರಿ ಎಂದು ಹಿರಿಯರು ಹೇಳುತ್ತಾರೆ ಶಿವರಾತ್ರಿ ಅಷ್ಟೊಂದು ಮಹತ್ವವಾದದ್ದು ಎಂದು ಅರ್ಥ ಶಿವರಾತ್ರಿಯ ದಿನದಂದು ಶಿವನನ್ನು ಪೂಜಿಸಿದರೆ ಜನ್ಮ ಜನ್ಮಗಳ ಮೋಕ್ಷ ಪಡೆಯುವ ಅದೃಷ್ಟ ಒಲಿಯುತ್ತದೆ ಶಿವನ ದೇವಾಲಯಗಳಲ್ಲಿ ಮಾಡುವ ಪ್ರದಕ್ಷಿಣೆಗೆ ಹಾಗೂ ಉಳಿದ ಆಲಯಗಳಲ್ಲಿ ಮಾಡುವ ಪ್ರದಕ್ಷಿಣೆಗೆ ಬಹಳ ವ್ಯತ್ಯಾಸ ಇರುತ್ತದೆ ಶಿವನ ದೇವಾಲಯಗಳಲ್ಲಿ ಎಂತಹ ಪ್ರದಕ್ಷಿಣೆಯನ್ನು ಮಾಡಬೇಕು ಹಾಗೂ ಮಾಡುವುದರಿಂದ ಆಗುವ ಪರಿಣಾಮ ಏನು ಎಂಬುದನ್ನು ಪುರಾಣಗಳಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಶಿವನ ದೇವಾಲಯದಲ್ಲಿ ಧ್ವಜ ಸ್ಥಂಭದಿಂದ ನಮ್ಮ ಎಡ ಭಾಗದ ಕಡೆ ಹೋಗಿ ಗರ್ಭಗುಡಿಯ ಹಿಂದೆ ಇರುವ ಸೋಮ ಸೂತ್ರದ ವರೆಗೆ ಹಿಗು ಹಿಂದಿರುಗಬೇಕು ಆದರೆ ಸೋಮ ಸೂತ್ರವನ್ನು ದಾಟಿ ಹೋಗಬಾರದು. ಅಲ್ಲಿಂದ ಹಿಂದೆ ತಿರುಗಿ ಪ್ರದಕ್ಷಿಣೆ ಆಗಿ ಸೋಮ ಸೂತ್ರವನ್ನು ಸುತ್ತಿಕೊಂಡು ಪುನಃ ಸೋಮ ಸೂತ್ರದ ವರೆಗೆ ಬಂದರೆ ಒಂದು ಪ್ರದಕ್ಷಿಣೆ ಮುಕ್ತಾಯ ಆದಂತೆ ಹೀಗೆ ಬೆಸ ಸಂಖ್ಯೆಯಲ್ಲಿ ಬರುವ ಮೂರು ಐದು ಏಳು ಒಂಬತ್ತು ಪ್ರದಕ್ಷಿಣೆ ಮಾಡಬಹುದು

ಶಿವನ ಪ್ರದಕ್ಷಿಣೆಯಲ್ಲಿ ಸೋಮ ಸೂತ್ರವನ್ನು ದಾಟ ಬಾರದು ಎಂದು ನಿಯಮ ಆಗಿದೆ ಈ ರೀತಿ ಎಷ್ಟೇ ಪ್ರದಕ್ಷಿಣೆಯನ್ನು ಮಾಡಿಯಾದರೂ ಒಂದು ಪ್ರದಕ್ಷಣೆ ಕಡಿಮೆ ಆಗುತ್ತದೆ ಎನ್ನುತ್ತದೆ ಶಾಸ್ತ್ರ. ದಿನವಿಡೀ ಶಿವನ ನಾಮ ಸ್ಮರಣೆಯಲ್ಲಿ ಮಗ್ನ ಆಗುವ ದಿನವನ್ನು ಮಹಾ ಶಿವರಾತ್ರಿ ಎನ್ನುತ್ತಾರೆ ಈ ಹಬ್ಬವನ್ನು ಆಚರಿಸುವಾಗ ಶಿವಾರ್ಚನೆ ಉಪವಾಸ ಜಾಗರಣೆ ಈ ಮೂರು ಮುಖ್ಯವಾದ ವಿಶೇಷವಾದ ನಿಯಮಗಳನ್ನು ಪಾಲಿಸಬೇಕು ಉಪವಾಸ ಎಂದರೆ ಶಿವನ ರೂಪವನ್ನು ನೆನೆಯುತ್ತಾ ಶಿವ ನಾಮ ಸ್ಮರಣೆ ಮಾಡುವುದು ಶಿವರಾತ್ರಿಯಂದು ಶಿವ ಲಿಂಗಕ್ಕೆ ಬಿಲ್ವ ಪತ್ರೆಯನ್ನು ಸಮರ್ಪಿಸುವುದು ಒಳ್ಳೆಯದು ಹಾಗೂ ಉಪವಾಸ ಇರುವುದು ಆಚಾರವಾಗಿ ಬರುತ್ತದೆ ಶಿವರಾತ್ರಿಯಂದು ಉಪವಾಸ ಮಾಡಿದವರು ಪುನರ್ ಜನ್ಮ ಇಲ್ಲದಂತೆ ಮೋಕ್ಷ ಪಡೆಯುವರು ಎಂದು ಶಿವ ಭಕ್ತರ ನಂಬಿಕೆ ಆಗಿದೆ. ಶಿವರಾತ್ರಿ ದಿನದ ಸೂರ್ಯ ಅಸ್ತಮಾದಿಂದ ಮಾರನೇ ದಿನದ ಸೂರ್ಯದ ವರೆಗೂ ನಿದ್ದೆ ಮಾಡದೆ ಎಚ್ಚರಿಕೆಯಿಂದ ಇರುವುದನ್ನು ಜಾಗರಣೆ ಎನ್ನುತ್ತಾರೆ ಈ ಮೂರು ನಿಯಮಗಳನ್ನು ಅನುಸರಿಸಿದರೆ ಶಿವನ ಅನುಗ್ರಹ ಪಡೆಯಬಹುದು ಎಂಬುದು ಭಕ್ತರ ನಂಬಿಕೆ ಆಗಿದೆ.

ಶಿವ ರಾತ್ರಿಯಂದು ಉಪವಾಸ ಇರುವುದರಿಂದ ಈ ಶಿವನ ಅನುಗ್ರಹ ಲಭಿಸುತ್ತದೆ ಎಂಬುದು ಭಕ್ತರ ನಂಬಿಕೆ ಉಪವಾಸ ಸಮಯದಲ್ಲಿ ಹಾಲು ಹಣ್ಣುಗಳನ್ನು ಸೇವಿಸಬಹುದು ಉಪವಾಸ ಆಚರಿಸಿದ ಭಕ್ತರು ಶಿವಮಣಿ ದರ್ಶನ ಮಾಡಿಕೊಂಡು ಶಿವನಿಗೆ ಪ್ರೀತಿಯಾದ ಹಾಲು ಜೇನು ಸಕ್ಕರೆ ಬೆಲ್ಲದಿಂದ ಅಭಿಷೇಕವನ್ನು ಮಾಡುವರು ನಂತರ ಶಿವನಿಗೆ ತಿಲಕವನ್ನು ಇಟ್ಟು ಹೂವುಗಳಿಂದ ಅಲಂಕರಿಸಿ ಹಣ್ಣುಗಳನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

Leave a Reply

Your email address will not be published.