ಈ ದೇವಿಯನ್ನು ಆರಾಧಿಸಿದರೆ ಶೀಘ್ರ ವಿವಾಹ ಯೋಗ ಕೂಡಿ ಬರುವುದು

ದೇವರು

ವೈವಾಹಿಕ ಸಮಸ್ಯೆ ಇದ್ದರೆ ಈ ದೇವಿಯನ್ನು ಆರಾಧಿಸಿದ್ದೆ ಆದರೆ ಖಂಡಿತ ಉತ್ತಮ ಫಲಗಳು ಪ್ರಾಪ್ತಿ ಆಗಲಿದೆ ಬೇಡಿ ಬಂದ ಭಕ್ತರ ಕಷ್ಟವನ್ನು ಈ ದೇವಿಯು ದೂರ ಮಾಡುತ್ತಾರೆ ಎಂಬುದು ಹಿಂದಿನಿಂದ ನಂಬಿಕೊಂಡು ಬಂದ ಪದ್ದತಿ ಆಗಿದೆ ಭಕ್ತರ ಜೀವನದಲ್ಲಿ ಇರುವ ಸಂಕಷ್ಟಗಳನ್ನು ಆದಿ ಶಕ್ತಿ ನಿವಾರಿಸುತ್ತದೆ ಎಂಬುದು ಭಕ್ತರ ನಂಬಿಕೆ ಆಗಿದೆ ಅಂತೆಯೇ ಮಂಗಳಿಕಾ ದೋಷ ಅಂತಹ ವೈವಾಹಿಕ ದೋಷವನ್ನು ಸಹಾ ಈ ದೇವಿಯು ನಿವಾರಿಸುತ್ತಾರೆ ಹೀಗಾಗಿ ಮದುವೆ ಸಂಬಂಧ ಸಮಸ್ಯೆಗಳನ್ನು ಎದುರಿಸುತ್ತಾ ಇರುವವರು ಈ ದೇವಿಯ ಆರಾಧನೆ ಮಾಡಿದರೆ ಖಂಡಿತ ಉತ್ತಮ ಫಲ ಸಿಗಲಿದೆ. ಹೌದು ನವರೂಪದಲ್ಲಿ ಇರುವ ದುರ್ಗೆ ರೂಪದ ಪ್ರತಿ ರೂಪದ ಕಾತ್ಯಾಯಿನಿ ದೇವಿಯನ್ನು ಪೂಜಿಸುವುದರಿಂದ ಮದುವೆ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಬಹುದು ಕಾತ್ಯಾಯನಿ ರೂಪದಲ್ಲಿ ಇರುವ ಕಾತ್ಯಾಯಿನಿ ದುರ್ಗಾ ದೇವಿ ಪ್ರತ್ಯಕ್ಷ ಗೊಂಡರು ಆದ್ದರಿಂದ ಅವರಿಗೆ ಕಾತ್ಯಾಯಿನಿ ಎಂಬುದು ಹೆಸರು ಇದೆ ಇನ್ನೂ ಕಾತ್ಯಾಯಿನಿ ಮಾತೆಯನ್ನು ಪೂಜಿಸುವುದರಿಂದ ದೊರೆಯುವ ಪ್ರಯೋಜನಗಳು ಏನು ಎಂದು ನೋಡೋಣ ಬನ್ನಿ ಅದಕ್ಕಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ.

ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆ ಗೊಳಿಸಲು ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ ಮದುವೆ ಗೆ ಸಂಬಂಧಿಸಿದಂತೆ ವ್ಯಕ್ತಿಯು ಸಮಸ್ಯೆಗಳನ್ನು ಹೊಂದಿದ್ದರೆ ಕಾತ್ಯಾಯಿನಿ ದೇವಿಯನ್ನು ಪೂಜಿಸಿ ಪರಿಹಾರ ಕಂಡು ಕೊಳ್ಳಬಹುದು ಮದುವೆ ಕಾರ್ಯದಲ್ಲಿ ವಿಳಂಬ ಗಂಡ ಹೆಂಡಿರ ನಡುವೆ ಆಗಾಗ್ಗೆ ಜಗಳಗಳು ಅಂತೆಯೇ ಸೂಕ್ತ ಪಾಲುದಾರರನ್ನು ಹೊಂದಲು ಸೂಕ್ತ ಸಮಸ್ಯೆ ಇರುವುದು ಇತ್ಯಾದಿ. ಕಾತ್ಯಾಯಿನಿ ಮಾತೆಯನ್ನು ಶಕ್ತಿ ಸ್ಥೈರ್ಯ ದೇವತೆ ಎಂದು ಕೂಡ ಕರೆಯುತ್ತಾರೆ ಭಯವನ್ನು ಹೋಗಲಾಡಿಸಲು ಕೂಡ ಕಾತ್ಯಾಯಿನಿ ಮಾತೇ ಪೂಜ್ಯನೀಯ ಆಗಿದ್ದಾರೆ 12 ನೆಯ ಮನೆಯಲ್ಲಿ ನೆಲೆ ಗೊಂಡಿರುವ ಕಾತ್ಯಾಯಿನಿ ಮಾತೇ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವಂತೆ ದೇವಿಯ ಜನ್ಮ ಕುಂಡಲಿಯಲ್ಲಿ ಗುರುವಿನ ಜೊತೆ ಸಹಯೋಗವನ್ನು ಹೊಂದಿದ್ದಾರೆ ಬ್ರಹ್ಮ ಮಂಡಲದ ಆಡಿಸೃಷ್ಟಿ ದೇವಿ ಎಂಬ ಹೆಸರು ದೇವಿಗೆ ಇದೆ ಗೋಕುಲದಲ್ಲಿ ಇರುವ ಮಹಿಳೆಯರು ಕೃಷ್ಣನ ಪ್ರೀತಿಯನ್ನು ಪಡೆಯಲು ದೇವಿಗೆ ಪೂಜೆಯನ್ನು ಅರ್ಪಿಸುತ್ತಾ ಇದ್ದರು ಎಂದು ಹೇಳಲಾಗಿದೆ ಭಾಗವತ್ ಪುರಾಣದಲ್ಲಿ ತಿಳಿಸಿರುವಂತೆ ಮಾತೇ ಯಮುನಾ ನದಿಯಲ್ಲಿ ಸ್ನಾನ ಮಾಡುತ್ತಾ ಇದ್ದರು ಮತ್ತು ದೇವಿಗೆ ವ್ರತವನ್ನು ಮಾಡಿ ಪೂಜೆ ಸಲ್ಲಿಸುವಾಗ ಶ್ರೀಗಂಧ ಹೂವುಗಳು ಮತ್ತು ಗಂಧದ ಕಡ್ಡಿಯನ್ನು ಅರ್ಪಿಸುತ್ತಾ ಇದ್ದರು

ಇನ್ನೂ ವಿವಾಹ ಸಂಬಂಧ ಸಮಸ್ಯೆ ಇರುವವರು ದೇವಿಯ ಈ ಮಂತ್ರ ಪಠಿಸಿದರೆ ಸಮಸ್ಯೆ ದೂರ ಆಗುತ್ತದೆ ಎಂದು ಹೇಳಲಾಗಿದೆ. ಈ ಮಂತ್ರ ಹೀಗಿದೆ ಕಾತ್ಯಾಯಿನಿ ಮಹಾ ಮಯ ಮಹಾಯೋಗಿ ಯಾಯಿತೇಶ್ವರಿ ನಂದ ಗೋಪಾಲಶುತ ದೇವಿ ಪತಿಯಾಂ ನಮಃ ಪುರುತೆ ಶೀಘ್ರ ವಿವಾಹಕ್ಕಾಗಿ ವಿವಾಹ ವಿಳಂಬ ಆಗುತ್ತಿದ್ದರೆ ಹೀಗೆ ಬೇರೆ ಬೇರೆ ಸಮಸ್ಯೆಗಳಿಗೆ ದೇವಿ ಸಂಬಂಧ ಪಟ್ಟ ಮಂತ್ರವನ್ನು ನಿಯಮಿತವಾಗಿ ಪಠಿಸಿ ಉತ್ತಮ ಫಲ ಪ್ರಾಪ್ತಿ ಹೊಂದಬಹುದು. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.