ಈ ದೇವಾಲಯದ ಕಲ್ಯಾಣಿಯಲ್ಲಿ ವಿಷ್ಣು ವಿಗ್ರಹ ತೇಲುತ್ತದೆ

ದೇವರು

ಈ ಲೇಖನದಲ್ಲಿ ನಾವು ನಿಮಗೆ ಒಂದು ಕಲ್ಯಾಣಿ ಬಗ್ಗೆ ತಿಳಿಸುತ್ತೇನೆ ಈ ಕಲ್ಯಾಣಿಯಲ್ಲಿ ಇವತ್ತಿಗೂ ಕೂಡ ಸಾಕ್ಷಾತ್ ವಿಷ್ಣು ನೆಲಸಿದ್ದಾರೆ ಹಾಗೆ ಇದರ ಸಾಕಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಆದಷ್ಟು ಪೂರ್ತಿಯಾಗಿ ಓದಿರಿ. ನೀವು ವಿಷ್ಣುವಿನ ಸಾಕಷ್ಟು ಫೋಟೋ ಅಥವಾ ವಿಗ್ರಹಗಳಲ್ಲಿ ನೋಡಿರುತ್ತೀರಿ ಈ ಒಂದು ಶೇಷ ನಾಗ ಎಂದು ಏನಿದೆ ಈ ಒಂದು ನಾಗನ ಮೇಲೆ ಈ ಒಂದು ವಿಷ್ಣು ದೇವನನ್ನು ನೋಡಿರುತ್ತೀರಿ. ಸ್ನೇಹಿತರೆ ನಿಮಗೆ ಸಾಕಷ್ಟು ಜನಕ್ಕೆ ಗೊತ್ತಿಲ್ಲ ಈ ದೇವಸ್ಥಾನದ ಹೆಸರು ಏನು ಅಂದರೆ ಬುಧ ನೀಲಕಂಠ ಎಂದು ಒಂದು ದೇವಾಲಯ ಇದೆ ಇದು ವಿಷ್ಣುವಿನ ದೇವಾಲಯ ಇದೆ ಈ ದೇವಸ್ಥಾನದಲ್ಲಿ ಕಲ್ಯಾಣಿ ಇದೆ ಈ ಕಲ್ಯಾಣಿ ಮೇಲೆ ವಿಷ್ಣುವಿನ ವಿಗ್ರಹ ಇವತ್ತಿಗೂ ತೇಲುತ್ತಾ ಇದೆ ಅಂದರೆ ಸಾಮಾನ್ಯವಾಗಿ ಕಲ್ಲು ನೀರಿನಲ್ಲಿ ಮುಳುಗುತ್ತದೆ ತೇಲಲ್ಲ ಈ ವಿಗ್ರಹ ಇದು ಸಾವಿರಾರು ವರ್ಷಗಳಿಂದ ಇಲ್ಲಿ ಹೀಗೆ ತೇಲುತ್ತಾ ಇದೆ ಹಾಗಾಗಿ ಇದು ಸಾಕ್ಷಾತ್ ವಿಷ್ಣು ದೇವನೇ ಎಂದು ತುಂಬಾ ಜನ ಭಕ್ತಾದಿಗಳು ನಂಬುತ್ತಾರೆ ಸ್ನೇಹಿತರೆ ಈ ದೇವಾಲಯ ಇರುವುದು

ನೇಪಾಳದಲ್ಲಿ. ನೇಪಾಳದ ಶಿವಪುರಿ ಎಂದು ಒಂದು ಗ್ರಾಮ ಇದೆ ಈ ಗ್ರಾಮದಲ್ಲಿ ನೀವು ಈ ದೇವಾಲಯವನ್ನು ನೋಡಬಹುದು ಇದು ಸಾಕಷ್ಟು ವಿಶೇಷವಾದ ದೇವಾಲಯ ಎಂದು ಹೇಳಬಹುದು ಹಾಗೆ ಸಾವಿರಾರು ಭಕ್ತರು ಈ ನೀರಿನಲ್ಲಿ ತೇಲುವ ವಿಗ್ರಹ ನೋಡಲು ಬರುತ್ತದೆ ಈ ವಿಗ್ರಹದ ವಿಶೇಷ ಏನು ಅಂದರೆ ಇದು ಮಲಗಿರುವ ರೂಪದಲ್ಲಿ ಇರುವುದರಿಂದ ನಿಮಗೆ ಸೈಡ್ ನಲ್ಲಿ ಇರುವ ಮುಖ ಮಾತ್ರ ಕಾಣುತ್ತದೆ ಮೇಲಿಂದ ಕಾಣುವ ದೇವರ ಮುಖ ನಿಮಗೆ ಕಾಣಲು ಸಿಗುವುದಿಲ್ಲ. ಆದರೆ ಈ ಒಂದು ರೂಪದಲ್ಲಿ ವಿಗ್ರಹ ನೋಡಲು ಬಹಳ ಸುಂದರವಾಗಿ ಇರುತ್ತದೆ ಹಾಗೆ ನಿಮಗೆ ಒಂದು ಪ್ರತ್ಯಕ್ಷ ದೇವರು ಅಲ್ಲಿ ಇರುತ್ತದೆ ಎಂದು ಹೇಳಬಹುದು. ಇನ್ನೂ ಈ ಮೂರ್ತಿಯ ಉದ್ದಳತೆ ಇದೆ ಅದು ಐದು ಮೀಟರ್ ಆಗಿದ್ದರೆ ಹಾಗೂ ಕಲ್ಯಾಣಿಯ ಉದ್ದಳತೆ 13 ಮೀಟರ್ ಆಗಿದೆ ಈ ಒಂದು ಕಲ್ಯಾಣಿ ಇದು ಇಂದು ಬ್ರಾಹ್ಮಣ ಸಮೂಹದ ಪ್ರತಿನಿಧಿ ಆಗಿದೆ ಸ್ನೇಹಿತರೆ ಈ ದೇವಸ್ಥಾನದ ಇನ್ನೊಂದು ವಿಶೇಷತೆ ಏನು ಅಂದರೆ ಈ ದೇವಾಲಯದಲ್ಲಿ ಕೇವಲ ವಿಷ್ಣುವಿನ ವಿಗ್ರಹ ಸಿಗುವುದಿಲ್ಲ ಇಲ್ಲಿ ಶಿವ ಕೂಡ ಇದ್ದಾನೆ ಎಂದು ಹಾಕಲಾಗುತ್ತದೆ.

ನಾವು ಜೀವನದಲ್ಲಿ ಎಷ್ಟೋ ದೇವಾಲಯವನ್ನು ನೋಡಿರುತ್ತೇವೆ ಆದರೆ ಇಂತಹ ಹಲವು ವಿಶೇಷತೆಗಳನ್ನು ಹೊಂದಿರುವ ದೇವಾಲಯವನ್ನು ನೋಡುವುದು ಅತಿ ಅಪರೂಪ ಆದ್ದರಿಂದ ನಿಮಗೆ ಸಮಯ ಸಿಕ್ಕರೆ ಖಂಡಿತವಾಗಿ ಇಂತಹ ವಿಶೇಷ ದೇವಾಲಯಕ್ಕೆ ಭೇಟಿ ನೀಡಿ ನಿಮ್ಮ ಜೀವನದಲ್ಲಿ ಸಾಕಷ್ಟು ನೆಮ್ಮದಿಯನ್ನು ಗಳಿಸಬಹುದು. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

Leave a Reply

Your email address will not be published.