ಈ ದಿನ ಈ ದೇವರನ್ನು ಪುಜಿಸಿದರೆ ಐಶ್ವರ್ಯ ಪ್ರಾಪ್ತಿ ಆಗುತ್ತದೆ

ದೇವರು

ಹಿಂದೂ ಸಂಪ್ರದಾಯದಲ್ಲಿ ವಾರದ ಒಂದೊಂದು ದಿನಕ್ಕೂ ಒಂದೊಂದು ವಿಶೇಷವಾದ ಮಹತ್ವವಿದೆ ಹಾಗೆಯೇ ಒಂದೊಂದು ದಿನ ಒಂದೊಂದು ದೇವರಿಗೆ ಪೂಜೆಯನ್ನು ಮಾಡಿದರೆ ಅದರಿಂದ ಬರುವ ಪ್ರಯೋಜನಗಳಲ್ಲಿ ತುಂಬಾ ವೈಶಿಷ್ಟ್ಯತೆ ಇರುತ್ತದೆ ಹಿಂದೂ ಚಾಂದ್ರಮಾನ ಪಂಚಾಂಗದ ಪ್ರಕಾರ ಒಂದೊಂದು ದಿನ ಒಂದೊಂದು ದೇವರು ಅಧಿಪತಿ ಆಗಿದ್ದಾರೆ ಅದರಂತೆ ಆ ದಿನ ಅಧಿಪತಿಯಾದ ದೇವರನ್ನು ಪೂಜಿಸಿದರೆ ಆ ದೇವರ ಅನುಗ್ರಹ ನಮಗೆ ಖಂಡಿತವಾಗಿಯೂ ಸಿಗುತ್ತದೆ ಹಾಗಾದ್ರೆ ಆತ್ಮೀಯರೇ ಯಾವ ದಿನ ಯಾವ ದೇವರನ್ನು ಪೂಜಿಸಿದರೆ ಇಂತಹ ಅನುಗ್ರಹ ಸಿಗುತ್ತದೆ ಎಂದು ಈ ಒಂದು ಲೇಖನದಲ್ಲಿ ಈಗ ತಿಳಿಯೋಣ ಬನ್ನಿ ಭಾನುವಾರದ ದಿನ ಸೂರ್ಯೋದಯಕ್ಕೂ ಮುಂಚೆ ಎದ್ದು ಸ್ನಾನ ಮಾಡಿದ ನಂತರ ಸೂರ್ಯ ನಮಸ್ಕಾರವನ್ನು ಮಾಡಿ ನೀರನ್ನು ಸೂರ್ಯ ದೇವನಿಗೆ ಸಮರ್ಪಿಸಬೇಕು ನಂತರ ದೇವರಿಗೆ ನೈವ್ಯದ್ಯವಾಗಿ ಪಾಯಸವನ್ನು ಇಟ್ಟು ಪೂಜೆ ಮಾಡಿದರೆ ಅನಾರೋಗ್ಯದಿಂದ ಬಳಲುತ್ತಿರುವವರು ಚೇತರಿಸಿಕೊಳ್ಳಬಹುದು ಸೋಮವಾರ ಮಹಾಶಿವನಿಗೆ ಇಷ್ಟವಾದ ದಿನ

ಆ ದಿನ ಮಹಾಶಿವನಿಗೆ ಅಕ್ಕಿ ಬೆಲ್ಲ ಹಾಲಿನಿಂದ ಮಾಡಿದ ಪಾಯಸವನ್ನು ನೈವ್ಯದ್ಯವಾಗಿ ಸಮರ್ಪಿಸುವುದರಿಂದ ಆ ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದು ಮಂಗಳವಾರದ ದಿನ ಆಂಜನೇಯ ಸ್ವಾಮಿ ದುರ್ಗಾದೇವಿಯನ್ನು ಪೂಜಿಸಿದರೆ ತುಂಬಾನೇ ಒಳ್ಳೆಯದು. ಆ ದಿನ ರಾಹುಕಾಲದಲ್ಲಿ ದುರ್ಗಾದೇವಿಯನ್ನು ಎರಡು ನಿಂಬೆಹಣ್ಣಿನ ಸಿಪ್ಪೆಯಿಂದ ದೀಪಾರಾದನೆ ಮಾಡಿದರೆ ಎಲ್ಲ ಕಷ್ಟಗಳು ದೂರವಾಗುತ್ತವೆ ಮಂಗಳವಾರದ ದಿನ ಗಣೇಶನಿಗೆ ಗರಿಕೆ ಹುಲ್ಲನ್ನು ಸಮರ್ಪಿಸಿ ಪೂಜೆ ಮಾಡಿದರೆ ವಿಘ್ನಗಳು ದೂರವಾಗಿ ಇಷ್ಟಾರ್ಥ ಸಿದ್ಧಿ ದೊರೆಯುತ್ತದೆ ಬುದವಾರದ ದಿನ ಶ್ರೀಕೃಷ್ಣನಿಗೆ ತುಂಬಾ ಪ್ರಿಯವಾದ ದಿನ ಹೋಸ ಕೆಲಸವನ್ನು ಪ್ರಾರಂಭಿಸಬೇಕು ಎನ್ನುವವರು ಆ ದಿನ ತುಳಸಿ ಎಳೆಗಳಿಂದ ವಿಠ್ಠಲ ದೇವರನ್ನು ಪೂಜಿಸಿದರೆ ವಿಜಯ ಸಿಗುತ್ತದೆ ಗುರುವಾರದ ದಿನ ರಾಘವೇಂದ್ರ ಸ್ವಾಮಿ ಸಾಯಿಬಾಬಾ ದತ್ತಾತ್ರೇಯ ಸ್ವಾಮಿಯನ್ನು ಪೂಜೆ ಮಾಡಿದರೆ ತ್ವರಿತವಾಗಿ ಅನುಗ್ರಹ ಸಿಗುತ್ತದೆ ಶುಕ್ರವಾರ ಅಂದರೆ ಮಹಾಲಕ್ಷ್ಮೀಗೆ ತುಂಬಾ ಪ್ರೀತಿಕರವಾದ ದಿನ ಆದ್ದರಿಂದ ಆ ದಿನ ಕೆಂಪು ಹಸಿರು ಬಣ್ಣದ ವಸ್ತ್ರವನ್ನು ಧರಿಸಿ

ದೀಪಾರಾಧನೆ ಮಾಡಿದರೆ ಅಷ್ಟ ಐಶ್ವರ್ಯಗಳು ದೊರೆಯುತ್ತವೆ ಶನಿವಾರದ ದಿನ ವೆಂಕಟೆಶ್ವರ ಸ್ವಾಮಿಯನ್ನು ಪೂಜೆ ಮಾಡಿದರೆ ಸಂಕಷ್ಟದಿಂದ ನಾವು ದುರಾಗಬಹುದು ಹಾಗೇನೇ ಆ ದಿನ ನಾವು 8 ಬಾದಾಮಿ ಹಣ್ಣು ಉದ್ದಿನ ಬೇಳೆ ಕಪ್ಪು ಎಳ್ಳನ್ನು ದಾನ ಮಾಡಿದರೆ ಶನೇಶ್ವರನ ಕೃಪೆಯನ್ನು ಪಡೆಯಬಹುದು ಹೀಗೆ ಆತ್ಮೀಯರೇ ನಮ್ಮ ಹಿಂದೂ ಪಂಚಾಂಗದಲ್ಲಿ ಒಂದೊಂದು ದಿನಕ್ಕೂ ಒಂದೊಂದು ದೇವರನ್ನು ಪೂಜಿಸಿದರೆ ಸಕಲ ಐಶ್ವರ್ಯಗಳು ನಮ್ಮದಾಗುತ್ತವೆ ಎಂದು ಹಿಂದೂ ಸಂಪ್ರದಾಯ ತಿಳಿಸುತ್ತದೆ ಹಾಗಾಗಿ ನೀವು ಕೂಡ ಈ ತರನಾಗಿ ಪ್ರತಿದಿನ ದೇವರನ್ನು ಪೂಜಿಸಿ ಕಷ್ಟಗಳನ್ನು ನಿವಾರಿಸಿಕೊಳ್ಳಿ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.