ಈ ರಾಶಿಯ ಹೆಣ್ಣು ಮಕ್ಕಳಿಗೆ ಬಲು ಕೋಪ

ಜೋತಿಷ್ಯ

ಕೋಪ ಅನ್ನುವುದು ಯಾವ ಜೀವಿಗೆ ತಾನೇ ಇರುವುದಿಲ್ಲ ಹೇಳಿ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಗೂ ಕೂಡ ಕೋಪ ಎನ್ನುವುದು ಇದ್ದೆ ಇರುತ್ತದೆ ಆದರೆ ಕೆಲವರಿಗೆ ಸ್ವಲ್ಪ ಮಟ್ಟಿಗೆ ಕೋಪ ಇದ್ದರೆ ಕೆಲವು ಮಂದಿಗೆ ಹೆಚ್ಚು ಕೋಪ ಇರುತ್ತದೆ. ಕಡಿಮೆ ಕೋಪದವರು ಎಲ್ಲ ವಿಷಯವನ್ನು ಕೂಡ ಸ್ವಲ್ಪ ತಾಳ್ಮೆಯಿಂದ ಯೋಚಿಸಿ ಅವರಿಗೆ ಒಂದು ವಿಷಯ ಅತಿರೇಕಕ್ಕೆ ಹೋದಾಗ ಕೋಪ ಬರುತ್ತದೆ ಅಷ್ಟೆ. ಆದರೆ ಹೆಚ್ಚು ಕೋಪವನ್ನು ಹೊಂದಿರುವವರು ಆಗಲ್ಲ ಯಾವುದೇ ಒಂದು ಚಿಕ್ಕ ಪುಟ್ಟ ವಿಷಯವನ್ನು ಕೂಡ ಯೋಚಿಸದೆ ಕೋಪ ಮಾಡಿಕೊಳ್ಳುತ್ತಾರೆ ಅಷ್ಟೆ. ಈ ಕೋಪ ತಾಪ ಎಂಬುದು ಕೆಲವರಿಗೆ ಅವರ ರಾಶಿಯ ಮೇಲೆ ಅವಲಂಬಿತ ಆಗಿರುತ್ತದೆ ಗೊತ್ತೇ ಅದರಲ್ಲೂ ಕೆಲವು ರಾಶಿಗಳು ಇವೆ ಅ ರಾಶಿಯನ್ನು ಹೊಂದಿರುವ ಹೆಣ್ಣು ಮಕ್ಕಳಿಗೆ ಅತಿಯಾದ ಕೋಪ ಇರುತ್ತದೆ ಅವರ ಕೋಪಕ್ಕೆ ಗುರಿಯಾದವರು ಕಥೆ ಮುಗಿದಂತೆ ಅನ್ನುವಷ್ಟು ಕೋಪ ಇರುತ್ತದೆ. ನೀವು ಮನಸ್ಸಿನಲ್ಲಿ ಅಂದು ಕೊಳ್ಳುತ್ತಿರಬಹುದು ಎಲ್ಲ ಹೆಣ್ಣು ಮಕ್ಕಳಿಗು ಕೋಪ ಇದ್ದೆ ಇರುತ್ತದೆ ಎಂದು ಆದರೆ ಅದು ಸುಳ್ಳು ಏಕೆಂದರೆ ಹೆಣ್ಣು ಮಕ್ಕಳಿಗೆ ಹೆಚ್ಚು ತಾಳ್ಮೆ ಎಂಬುದು ಇರುತ್ತದೆ ಅದರೆ ಅವಳಿಗೆ ಇಷ್ಟ ಆಗದೆ ಇರುವ ವಿಷಯಕ್ಕೆ ಮಾತ್ರ ಕೋಪ ಬರುವುದು ಅಷ್ಟೆ.

ಅಷ್ಟಕ್ಕೂ ಯಾವ ರಾಶಿಯ ಹೆಣ್ಣು ಮಕ್ಕಳಿಗೆ ಅತಿಯಾದ ಕೋಪ ಬರುವುದು ಎಂದು ನೋಡೋಣ ಬನ್ನಿ. ಮೊದಲನೆಯದಾಗಿ ನೋಡುವುದಾದರೆ ಮೇಷ ರಾಶಿ ಈ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ತುಂಬ ದೈರ್ಯ ಶಾಲಿಗಳು ಜೊತೆಗೆ ಇವರಿಗೆ ನಾಯಕತ್ವದ ಗುಣ ಹುಟ್ಟಿನಿಂದಲೇ ಬಂದಿರುತ್ತದೆ ಹಾಗೂ ಯಾವುದೇ ಸಮಸ್ಯೆ ಬಂದರೂ ಕೂಡ ಅದನ್ನು ಬಗೆಹರಿಸಿಕೊಳ್ಳುವ ಚತುರತೆ ಇರುವವರು ಆದರೆ ಈ ಮೇಷ ರಾಶಿಯ ಅಧಿಪತಿಯು ಕುಜ ಆಗಿರುವುದರಿಂದ ಇವರ ಕೋಪ ಅತಿರೇಕ. ಹಾಗೆಯೇ ಮತ್ತೊಂದು ರಾಶಿ ವೃಶ್ಚಿಕ ರಾಶಿ ಈ ರಾಶಿಯ ಹೆಣ್ಣು ಮಕ್ಕಳು ತುಂಬ ಸ್ವಾತಂತ್ಯ ದಿಂದ ಇರಲು ಇಷ್ಟ ಪಡುತ್ತಾರೆ ಜೊತೆಗೆ ಪ್ರತಿಯೊಂದು ವಿಷಯವನ್ನು ತುಂಬಾ ಚಾಣಕ್ಷತೆಯಂದ ಯೋಚಿಸಿ ಮಾಡುತ್ತಾರೆ ಇವರ ಸ್ವಭಾವ ಸ್ವಲ್ಪ ಮಟ್ಟಿಗೆ ಪುರುಷರ ರೀತಿ ಇರುತ್ತದೆ ಆದರೆ ಇವರ ಕೋಪ ಮಾತ್ರ ಹೇಳಲು ಅಸಾದ್ಯ ಅಷ್ಟು ಕೋಪ ಇರುತ್ತದೆ ಒಂದು ಬಾರಿ ಕೋಪ ಬಂತು ಎಂದರೆ ಅದನ್ನು ಕಡಿಮೆ ಮಾಡಿಕೊಳ್ಳುವ ಜಯಮಾನದವರೂ ಇವರಲ್ಲ.

ಹಾಗೆಯೇ ಇನ್ನೊಂದು ರಾಶಿ ಮಕರ ರಾಶಿ ಈ ರಾಶಿಯ ಹುಡುಗಿಯರಿಗೆ ದೈರ್ಯ ತುಂಬಾ ಇರುತ್ತದೆ ಜೊತೆಗೆ ಇವರು ಎಲ್ಲರನ್ನೂ ಕೂಡ ಬೇಗ ನಂಬುತ್ತಾರೆ ಇವರ ನಂಬಿಕೆಗೆ ಬಂಗ ಬಂತು ಎಂದರೆ ಇನ್ನೂ ಯಾವತ್ತೂ ಕೂಡ ಅವರನ್ನು ತಿರುಗಿ ಸಹ ನೋಡುವುದಿಲ್ಲ ಇವರಿಗೆ ಸುಳ್ಳು ಹೇಳುವವರನ್ನು ಕಂಡರೆ ತುಂಬಾ ಬೇಗ ಕೋಪ ಬರುತ್ತದೆ. ನೋಡಿ ಈ ಮೂರು ರಾಶಿಯನ್ನು ಹೊಂದಿರುವ ಹೆಣ್ಣು ಮಕ್ಕಳ ಕೋಪಕ್ಕೆ ಯಾವತ್ತೂ ಗುರಿ ಆಗಬೇಡಿ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.