ಮಹಾಶಿವರಾತ್ರಿ ಹಿಂದೂಗಳಿಗೆ ಅದೆಷ್ಟೋ ಪವಿತ್ರವಾದ ದಿನ ಶಿವ ಶಿವ ಎಂದು ಕೇವಲ ನಾಮ ಸ್ಮರಣೆಯಿಂದ ಮಾತ್ರ ಅನೇಕ ಕೋಟಿ ಜನ್ಮಗಳ ಪುಣ್ಯ ಹೊಂದಬಹುದು ಆದ್ದರಿಂದಲೇ ಸಮಸ್ತ ಭಕ್ತರು ಈ ಮಹಾ ಶಿವರಾತ್ರಿ ಯನ್ನು ಶಿವನಾಮ ಜಪದಲ್ಲಿ ರುದ್ರಾಭಿಷೇಕ ಜಾಗರಣೆಗಳನ್ನು ತಮ್ಮ ದಿನವನ್ನು ಕಳೆಯುತ್ತಾರೆ ಹೀಗೆ ಈ ರೀತಿ ಶಿವನಿಗೆ ಸಂಬಂಧಿಸಿದ ಪರ್ವ ಆದ್ದರಿಂದ ಮುಖ್ಯವಾಗಿ ಈ ಮಹಾ ಶಿವರಾತ್ರಿಯ ದಿನ ನಾವು ತಿಳಿಯ ಬೇಕಾಗಿಯೋ ಇಲ್ಲವೋ ನಾವು ಕೆಲವು ತಪ್ಪುಗಳನ್ನು ಮಾಡುತ್ತೇವೆ ಹಾಗೆ ಮಾಡುವುದರಿಂದ ಪರಮೇಶ್ವರನ ಅನುಗ್ರಹ ಹೊಂದುವುದು ಪಕ್ಕಕ್ಕಿಟ್ಟು ಇದ್ದುದನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ ಮುಖ್ಯವಾಗಿ ಮಗ ಶಿವರಾತ್ರಿಯ ದಿನ ಸಮಸ್ತ ಭಕ್ತ ಜನರು ಸೂರ್ಯೋದಯಕ್ಕೆ ಮುನ್ನ ಎದ್ದು ತಮ್ಮ ಕಾಲ ಕೃತ್ಯಾದಿಗಳನ್ನು ಮುಗಿಸಿ ಪೂಜೆಗೆ ಸನ್ನದ್ಧ ಆಗಬೇಕು ಮಹಾ ಪರ್ವ ಆದ ಈ ದಿನ ನಾವು ಯಾವಾಗ ಅಂದರೆ ಆಗ ಎದ್ದು ಸ್ನಾನಾದಿಗಳನ್ನು ಮಾಡಬಾರದು ಸೂರ್ಯ ಉದಯಕ್ಕೆ ಮುನ್ನ ಎದ್ದು ಸ್ನಾನ ಮುಗಿಸಿ ಈ ದಿನ ತಲೆ ಸ್ನಾನ ತಪ್ಪದೆ ಮಾಡಿ.
ಇನ್ನೂ ಮುಖ್ಯವಾಗಿ ಶಿವರಾತ್ರಿಯ ಪರ್ವ ದಿನದಂದು ಕ್ಷೌರವನ್ನು ಮಾಡಿಕೊಳ್ಳಬಾರದು ಇದನ್ನು ಕರೆಯು ಕೂಡ ಅಪ್ಪಿ ತಪ್ಪಿ ಕೂಡ ಮಾಡಬಾರದು ಈ ದಿನ ಸಾಧ್ಯ ಆದಷ್ಟು ಭಗವಂತನ ಧ್ಯಾನದಲ್ಲಿ ಕಳೆಯಬೇಕು ಮನೆಯಲ್ಲಿ ಆಗಲಿ ಅಥವಾ ದೇವಾಲಯದಲ್ಲಿ ಆಗಲಿ ಎಲ್ಲಿ ಸಾಧ್ಯವೋ ಅಲ್ಲಿ ಯತಾನುಷಕ್ತಿ ಶಿವಲಿಂಗಕ್ಕೆ ಅಭಿಷೇಕ ದಾನ ಧರ್ಮಗಳನ್ನು ಮಾಡಿಕೊಳ್ಳಬೇಕು ಇನ್ನೂ ಶಿವನಿಗೆ ಅಭಿಷೇಕ ಮಾಡಿಕೊಳ್ಳುವಾಗ ನಮ್ಮ ಮೈ ಬೆವರು ದೇವರ ಮೇಲೆ ಬೀಳದಂತೆ ಎಚ್ಚರ ವಹಿಸಬೇಕು ಇದರಿಂದ ಕೋಟಿ ಜನ್ಮಗಳ ಪಾಪ ಸುತ್ತಿಕೊಳ್ಳುತ್ತವೆ. ಇನ್ನೂ ಪಾಪ ಸುತ್ತಿಕೊಳ್ಳುವುದು ಅಲ್ಲದೆ ಮಾಡಿದ ಪುಣ್ಯ ಕೂಡ ನಾಶ ಆಗುತ್ತದೆ ಈ ಜನ್ಮಗಳಲ್ಲಿ ಇರುವ ಐಶ್ವರ್ಯ ಕೂಡ ಅನುಭವಿಸದ ಹಾಗೆ ಆಗುತ್ತದೆ ಆದ್ದರಿಂದ ಈ ವಿಷಯದಲ್ಲಿ ಜಾಗ್ರತೆ ಮಾಡಿಕೊಳ್ಳಬೇಕು ಇನ್ನೂ ಅಲ್ಲಿ ತಪ್ಪಿ ಕೂಡ ಶಿವನಿಗೆ ಶಿವರಾತ್ರಿಯ ದಿನ ಕೇದಿಗೆ ಹೂವನ್ನು ಇರಿಸಬಾರದು ಬಿಲ್ವಾರ್ಚನೆ ಮಾಡಿಸಬೇಕು ಸಾಧ್ಯ ಆದರೆ ಶಿವಪುರಾಣ ಇತ್ಯಾದಿಗಳನ್ನು ಕೇಳಬೇಕು ಶಿವನಿಗೆ ಅಭಿಷೇಕ ಮಾಡುವ ಕ್ರಿಯೆಯಲ್ಲಿ ಎಚ್ಚರಿಕೆ ವಹಿಸಿ ಅಭಿಷೇಕ ಮಾಡಿಕೊಳ್ಳಬೇಕು.
ಮುಖ್ಯವಾಗಿ ಅಭಿಷೇಕ ಎಂದರೆ ಹಾಲು ಮೊಸರು ಜೇನುತುಪ್ಪ ತುಪ್ಪ ಸಕ್ಕರೆ ಈ ಐದು ಪದಾರ್ಥಗಳು ಅಂದರೆ ಪಂಚ ಅಮೃತಗಳನ್ನು ಸೇರಿಸಿ ಪಂಚಾಮೃತ ಅಭಿಷೇಕ ಮಾಡುತ್ತೇವೆ ಈ ಅಭಿಷೇಕವನ್ನು ಮಾಡುವಾಗ ಹೇಗೆ ಬೇಕೋ ಹಾಗೆ ಮಾಡಬಾರದು ಆಚರಿಸಬಾರದು ಹಾಲನ್ನು ನೇರವಾಗಿ ಶಿವನಲ್ಲಿ ಲಿಂಗದ ಮೇಲೆ ಪ್ಯಾಕೆಟ್ ನಿಂದ ಯಾವಾಗಲೂ ಹಾಕಬಾರದು ಒಂದು ವೇಳೆ ಪ್ಯಾಕೆಟ್ ಅನ್ನು ಬಾಯಿಯಿಂದ ಹೊಡೆಯುವುದು ಆಗಲಿ ಅಥವಾ ಬ್ಲೇಡ್ ನಿಂದಾ ಆಗಲಿ ಮಾಡಲೇಬಾರದು ಅದು ಖಡ್ಡಾಯ ಅದು ಅಪಚಾರ ಕೂಡ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.