ಮಹಾಲಕ್ಷ್ಮಿ ಕೃಪಾಕಟಾಕ್ಷ ಬೇಕಿದ್ದರೆ ಈ ವಸ್ತು ಮನೆಯಲ್ಲಿಡಿ

ದೇವರು

ಪೂಜಾಮಂದಿರದಲ್ಲಿ ಈ ಎರಡು ವಸ್ತುಗಳನ್ನು ಇಟ್ಟರೆ ಆ ಮನೆಯಲ್ಲಿ ಐಶ್ವರ್ಯದೊಂದಿಗೆ ಹಣದ ಅರಿವು ಹೆಚ್ಚುತ್ತದೆ. ಮನೆಯೇ ಮಂತ್ರಲಯ ಎಂದಿದ್ದಾರೆ ಹಿರಿಯರು ಹೌದು ಸ್ವರ್ಗ ಬೇರೆ ಯಾವುದು ಇಲ್ಲ ನಾವು ಎಲ್ಲೇ ಇರಲಿ ಹೇಗೇ ಇರಲಿ ಅದು ಕೆಲವು ಕಾಲ ಮಾತ್ರ. ಮತ್ತೆ ನಾವು ನಮ್ಮ ನಮ್ಮ ಗೂಡುಗಳಿಗೆ ಬಂದು ಸೇರಬೇಕು ಅದಕ್ಕೆ ಮನೆ ಅಂದರೆ ಮೊದಲು ಸ್ವರ್ಗ ಅಂತ ಹೇಳಬಹುದು ಅದಕ್ಕೆ ಹಿರಿಯರು ಗೃಹ ಎಂದಿದ್ದಾರೆ ಇನ್ನೂ ನಾವು ವಾಸಿಸುವ ಮನೆಯಲ್ಲಿ ಕಷ್ಟಗಳು ಇರುತ್ತೆ ಸುಖವೂ ಇರುತ್ತೆ ಶಾಂತಿನೂ ಇರುತ್ತೆ ಒಮ್ಮೊಮ್ಮೆ ಆಶಾಂತಿ ಇರುತ್ತೆ ಯಾಕೆಂದರೆ ಅದು ನಮ್ಮ ಕೈಯಲ್ಲಿ ಇರುವುದರಿಂದ ಅದಕ್ಕೆ ಹಿರಿಯರು ಮನೆಯನ್ನು ನೋಡಿ ಮನೆಯ ಒಡತಿಯನ್ನು ನೋಡು ಎಂದಿದ್ದು ಮನೆ ಯಾವಾಗಲೂ ಶುಚಿ ಶುದ್ಧ ಆಗಿರಬೇಕು ಅದರಲ್ಲೂ ನಮ್ಮ ಪೂಜಾಕೋಣೆ ಯಾವಾಗಲೂ ಶುಚಿಯಾಗಿ ಇರಬೇಕು ನಾವು ಕೆಲ ಕಾಲ ಧ್ಯಾನ ಮಗ್ನರಾಗಿ ಕುಳಿತುಕೊಂಡು ಕಾಯ ಮನಸ ವಾಚ ಶುದ್ಧವಾಗಿ ಅಲ್ಲಿ ನಮ್ಮನ್ನು ನಾವು ದೇವರಿಗೆ ಅರ್ಪಿಸುವ ಸ್ಥಾನ ಆಸ್ಥಾನವನ್ನು ನಾವು ಶುಚಿಯಾಗಿ ಇಟ್ಟುಕೊಂಡರೆ

ನಮಗೆ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಒಲಿದು ಬರುತ್ತದೆ ಮುಖ್ಯವಾಗಿ ಪೂಜಾಕೋಣೆಯಲ್ಲಿ ಯಾವಾಗಲೂ ನೈರ್ಮಲ್ಯ ಇರಬಾರದು ನೈರ್ಮಲ್ಯ ಅಂದರೆ ಒಣಗಿದ ಹೂಗಳು ಪತ್ರೆ ಇತ್ಯಾದಿ ಇವತ್ತು ಏರಿಸಿದ ಹೂವುಗಳನ್ನು ಮರುದಿನ ತೆಗೆಯಬೇಕು ಹಾಗೆಯೇ ನೀಲಾಂಜನ ಗಳಲ್ಲಿ ಪ್ರಣತಿಯಲ್ಲಿ ಹಾಕಿದ ಎಣ್ಣೆ ಬತ್ತಿ ಉಳಿದಿದ್ದರೆ ಅವನು ತೆಗೆಯಬೇಕು ಕೋಣೆಯ ಸುತ್ತ ಧೂಳು ಹಚ್ಚಿದ ಊದುಬತ್ತಿಯ ಹೊಗೆ ಧೂಳನ್ನು ತೆಗೆಯಬೇಕು ಆಗಿಂದಾಗೆ ಶುಚಿಗೊಳಿಸಬೇಕು. ಸ್ವಚ್ಛವಾಗಿ ಇಟ್ಟುಕೊಂಡರೆ ಮಹಾಲಕ್ಷ್ಮಿ ಪ್ರಸನ್ನವದನಳಾಗಿ ನೆಲೆಸಿರುತ್ತಾಳೆ ಹಾಗೆಯೇ ಪೂಜೆಗೆ ಬಳಸುವ ಪಾತ್ರೆಗಳು ನೀರು ಎಲ್ಲವೂ ಕರಕಲಾಗಿ ಜಿಡ್ಡು ಜಿಡ್ಡಾಗಿ ಇರಬಾರದು ಅವನ್ನು ಮೇಲಿಂದ ಮೇಲೆ ಪ್ರತಿನಿತ್ಯ ತೊಳೆದು ತೆಗೆದು ಶುಭ್ರವಾಗಿ ಇಟ್ಟುಕೊಳ್ಳಬೇಕು ನಿಮಗೆ ಆ ದಿನ ಪೂಜೆ ಮಾಡಲು ಸಮಯವಿಲ್ಲ ಎಂದುಕೊಳ್ಳಿ ಆದರೆ ಪೂಜಾ ಕೋಣೆಯನ್ನು ಶುಭ್ರವಾಗಿ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಹೀಗೆ ನಾವು ಮಾಡುವುದರಿಂದ ಆ ಮನೆಯಲ್ಲಿ ಶಾಂತಿ ನೆಮ್ಮದಿ ಹಾಗೂ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಹರಿದುಬರುತ್ತದೆ ಹೀಗೆ ಮುಖ್ಯವಾಗಿ ವಿಷಯಕ್ಕೆ ಬರೋಣ ಪೂಜಾ ಕೋಣೆಯಲ್ಲಿ ಆ ಎರಡು ವಸ್ತುಗಳು ಯಾವಾಗಲೂ ಇಟ್ಟುಕೊಂಡರೆ ಆ ಮನೆಯಲ್ಲಿ

ಮಹಾಲಕ್ಷ್ಮಿಯ ತಾಂಡವವಾಗಿ ನೆಲೆಸಿರುತ್ತಾಳೆ ಅವುಗಳು ಯಾವುದೆಂದರೆ ಅಕ್ಕಿ ಮತ್ತು ಕುಡುಗೋಲು ನಿಮ್ಮ ಪೂಜಾ ಮನೆಯಲ್ಲಿ ಮನೆಯಲ್ಲಿ 1ಮೂಟೆಯಷ್ಟು ಅಕ್ಕಿಯನ್ನು ಬಿಡಿ ಮೂಟೆ ಇಡಲಿಕ್ಕೆ ಜಾಗ ಇಲ್ಲದಿದ್ದರೆ ಒಂದು ತಾಮ್ರದ ಪಾತ್ರೆ ಅಥವಾ ಒಂದು ಹಿತ್ತಾಳೆ ಪಾತ್ರೆಯಲ್ಲಿ 3 ಸೇರಿನಷ್ಟು ಅಕ್ಕಿಯನ್ನು ಅದರಲ್ಲಿ ತುಂಬಿ ಪೂಜಾ ಮಂದಿರದ ಒಂದು ಮೂಲೆಯಲ್ಲಿ ಇಡಿ ಹೀಗೆ ಇಟ್ಟರೆ ಯಾವಾಗಲೂ ಧಾನ್ಯಲಕ್ಷ್ಮಿ ನೆಲೆಸಿರುತ್ತಾರೆ ಧಾನ್ಯಲಕ್ಷ್ಮಿ ಎಂದರೆ ಶ್ರೀಮಾನ್ ಮಹಾಲಕ್ಷ್ಮಿ ಅಲ್ಲವೇ ಧಾನ್ಯ ಅಕ್ಕಿ ಅನ್ನ ಪರಬ್ರಹ್ಮ ಸ್ವರೂಪ ಅದಕ್ಕೆ ಅನ್ನವನ್ನು ಅನ್ನಪೂರ್ಣೆ ಎನ್ನುತ್ತಾರೆ ಎಲ್ಲಿ ಧಾನ್ಯಲಕ್ಷ್ಮಿ ಇರುತ್ತಾಳೆ ಅಲ್ಲಿ ಧನಲಕ್ಷ್ಮಿ ತಾನಾಗಿ ಹರಿದು ಬರುತ್ತಾರೆ ಹಾಗಾಗಿ ಅಕ್ಕಿಯ ಮೂಟೆ ಆಗಲಿ ಅಥವಾ ಮೂರು ಸೇರು ಅಕ್ಕಿಯನ್ನು ಪಾತ್ರೆಯಲ್ಲಿ ಇಡಬೇಕು ಹಾಗೆಯೇ ಕಟ್ಟಿಗೆಯಿಂದ ಮಾಡಿದ ಕಡಗೋಲನ್ನು ನಿಮ್ಮ ಪೂಜಾ ಮಂದಿರದಲ್ಲಿ ಅದಕ್ಕೆ ಆದಂತ 1 ಪ್ರಾಶಸ್ತ ಜಾಗವನ್ನು ಹುಡುಕಿ ಅದನ್ನು ಇಡಬೇಕು ಯಾಕೆಂದರೆ ಪ್ರಕೃತಿಯೇ ಜಗನ್ಮಾತೆ ಮಹಾಲಕ್ಷ್ಮಿ ಎಂದರೆ ಪ್ರಕೃತಿ ಕಟ್ಟಿಗೆ ಅಲ್ಲಿಂದಲೇ ಬಂದಿದೆ ಅದಕ್ಕೆ ಕಡಗೋಲನ್ನು ಶ್ರೀಮಾನ್ ಮಹಾ ವಿಷ್ಣುವಿನ ಅಂದರೆ ಶ್ರೀಕೃಷ್ಣನ ಅವತಾರವೆನ್ನುವುದು.

ಕಡಗೋಲು ಹಿಡಿದ ಕೃಷ್ಣ ಉಡುಪಿಯಲ್ಲಿ ನೆಲೆಸಿದ್ದಾನೆ ಅದಕ್ಕೆ ಶ್ರೀಮನ್ನಾರಾಯಣ ಎಲ್ಲಿ ನೆಲೆಸಿರುತ್ತಾನೆ ಅಲ್ಲಿ ಶ್ರೀಮಹಾಲಕ್ಷ್ಮಿ ಬರಲೇ ಬೇಕಲ್ಲವೇ ಹೀಗಾಗಿ ಆಕೆ ಅಲ್ಲಿ ಬಂದು ಸ್ಥಿರವಾಗಿ ನೆಲೆಗೊಳ್ಳುತ್ತಾಳೆ ಅದಕ್ಕೆ ಈ ಎರಡು ವಸ್ತುಗಳನ್ನು ನಿಮ್ಮ ಪೂಜಾ ಮನೆಯಲ್ಲಿ ಮರೆಯದೆ ಇಟ್ಟು ನೋಡಿ ಆ ಮನೆಯಲ್ಲಿ ಶ್ರೀಮನ್ ಮಹಾಲಕ್ಷ್ಮಿ ಧನಕನಕ ಸಂಪತ್ತನ್ನು ಸುರಿಸುತ್ತಾಳೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.