ಶನಿಯ ವಕ್ರದೃಷ್ಟಿಯಿಂದ ಪಾರಾಗಲು ಈ ಕೆಲಸ ಮಾಡಿರಿ

ಜೋತಿಷ್ಯ

ಹೀಗೆ ಮಾಡಿದರೆ ಶನಿ ವಕ್ರದೃಷ್ಟಿಯಿಂದ ಪಾರಾಗಬಹುದು. ಶನೇಶ್ವರ ಎಂದರೆ ತೊಂದರೆ ನೀಡುವ ದೇವರು ಎನ್ನುವ ನಂಬಿಕೆ ಅನೇಕರಲ್ಲಿ ಇದೆ ಅಸಲಿಗೆ ಶನೇಶವರ್ನ್ಹಲವು ರೀತಿಯಲ್ಲಿ ಮಾನವನಿಗೆ ಒಳಿತು ನೀಡುವ ದೇವರು ಆಗಿದ್ದಾನೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ ಹೀಗಾಗಿ ಶನೇಶ್ವರ ಮಹಿಮೆ ತಿಳಿಯದ ಜನರು ಶನಿಯ ಕಾಟದಿಂದ ನಮಗೆ ಎಲ್ಲವೂ ಕೆಡುಕು ಆಗುತ್ತಿದೆ ಎಂದು ತಿಳಿಯುತ್ತಾರೆ ಒಮ್ಮೊಮ್ಮೆ ನಿಜಕ್ಕೂ ನಿಮಗೆ ಶನಿ ದೇವ ಕಾಟ ಕೊಡುತ್ತಾ ಇದ್ದರೆ ಅದಕ್ಕೂ ಪರಿಹಾರ ಇದೆ ಅಂದರೆ ಶನಿ ದೇವರನ್ನು ನೀವು ಪ್ರಸನ್ನ ಗೊಳಿಸಿದ್ದೆ ಆದರೆ ನಿಮಗೆ ಯಾವತ್ತೂ ಶನಿ ದೇವರು ಕಾಟ ಕೊಡುವುದಿಲ್ಲ ಶನಿ ದೇವರನ್ನು ಪ್ರಸನ್ನ ಗೊಳಿಸುವ ಮಾರ್ಗ ಒಂದು ಇದ್ದರೆ ಶನಿ ದೇವರು ನಿಮ್ಮ ಮೇಲೆ ಯಾವುದೇ ಕಾರಣಕ್ಕೂ ವಕ್ರ ದೃಷ್ಟಿ ಬೀಳುವುದಿಲ್ಲ ಹಾಗಾದರೆ ಬನ್ನಿ ಶನಿ ಕಾಟ ದಿಂದ ತೊಂದರೆಗೆ ಒಳಗಾದವರು ಹೇಗೆ ಶನಿ ವಕ್ರ ದೃಷ್ಟಿಯಿಂದ ಪಾರಾಗಬಹುದು ಎಂದು ಮತ್ತು ಶನೇಶ್ವರ ಅನುಗ್ರಹಕ್ಕೆ ಪಾತ್ರ ಆಗಬಹುದು ಎನ್ನುವುದನ್ನು ನೋಡೋಣ. ಶನಿ ಕಾಟ ಸಾಡೆಸಾತ್ ಅಂತಹ ಸಮಸ್ಯೆಯಿಂದ ಜೀವನದಲ್ಲಿ ಸಾಕಷ್ಟು ನೊಂದಿದ್ದರೆ ಅದಕ್ಕೆ

ನೀವು ಪರಿಹಾರ ಮಾರ್ಗಗಳನ್ನು ಅನುಸರಿಸಿ ಅಥವಾ ಇವುಗಳಲ್ಲಿ ಯಾವುದಾದರೂ ಒಂದು ಮಾರ್ಗವನ್ನು ಅನುಸರಿಸುವ ಮೂಲಕ ಶನಿ ಕಾಟದಿಂದ ಮುಕ್ತಿ ಪಡೆಯಬಹುದು ಇನ್ನೂ ಈ ಮಾರ್ಗಗಳು ಯಾವುವು ಎಂದರೆ ಮೊದಲನೆಯದು ಶನಿ ದೇವರಿಗೆ ಪ್ರದಕ್ಷಿಣೆ ಹಾಕುವುದು ನವಗ್ರಹಗಳಿಗೆ ಪ್ರದಕ್ಷಿಣೆ ಹಾಕುವಾಗ ಶನಿ ದೇವನಿಗೆ ಭಕ್ತಿಯಿಂದ ನಮಸ್ಕರಿಸುವ ಮೂಲಕ ಶನಿಯ ಅನುಗ್ರಹ ಪಡೆಯಬಹುದು ಹಾಗೆಂದು ಶನಿವಾರ ನೀಲಿ ಬಣ್ಣದ ಅಥವಾ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸುವುದರಿಂದ ಶನಿಯ ಅನುಗ್ರಹ ಪಡೆಯಬಹುದು. ಎರಡನೆಯದು ಎಳ್ಳಿನ ಉಂಡೆಯ ನೈವೇದ್ಯ. ಪ್ರತಿ ಶನಿವಾರದಂದು ಶನಿದೇವಗೆ ಎಳ್ಳಿನ ಉಂಡೆಯನ್ನು ನೈವೇದ್ಯವಾಗಿ ಅರ್ಪಿಸಬೇಕು ಹಾಗೆ ಶಿವನ ಆರಾಧನೆ ಮಾಡಬೇಕು ಇದರಿಂದ ಪ್ರಸನ್ನ ಆಗುವ ಶನಿ ದೇವ ನಿಮಗೆ ಅನುಗ್ರಹಿಸುವನು. ಮೂರನೆಯದು ಉದ್ದಿನ ಹಾರದ ಸಮರ್ಪಣೆ. ಮನೆಯಲ್ಲಿ ಉದ್ದಿನ ಒಡೆಗಳನ್ನು ತಯಾರಿಸಿ ಅದರಿಂದ ಹಾರ ಮಾಡಿಕೊಳ್ಳಬೇಕು ಈ ಹಾರವನ್ನು ಮನೆಯಲ್ಲಿ ಇರುವ ಅಥವಾ ದೇವಸ್ಥಾನದಲ್ಲಿ ಇರುವ ಆಂಜನೇಯ ವಿಗ್ರಹಕ್ಕೆ ಹಾಕಬೇಕು ಹೀಗೆ ಮಾಡುವುದರಿಂದ ಶನಿ ದೇವರ ವಕ್ರದೃಷ್ಟಿ ಪಾರಾಗಬಹುದು. ನಾಲ್ಕನೆಯದು ಶನೇಶ್ವರಸ್ವಾಮಿ ವ್ರತ ಆಚರಣೆ ಶನಿವಾರದ ದಿನ ಭಕ್ತಿಯಿಂದ ಶನೇಶ್ವರ ಮೌನಾಚರಣೆ ಮಾಡಬೇಕು

ಮನೆಯಲ್ಲಿಯೇ ಸಂಕಲ್ಪ ಮಾಡಿಕೊಂಡು ಕೊನೆ ಪಕ್ಷ 11 ಶನಿವಾರದ ತನಕ ಶನೇಶ್ವರ ವ್ರತ ಆಚರಣೆ ಮಾಡಬೇಕು ಅದರಿಂದ ನಿಮಗೆ ಪುಣ್ಯ ಪ್ರಾಪ್ತಿ ಆಗುತ್ತದೆ ಎಂದು ಹೇಳಲಾಗುತ್ತದೆ. ಐದನೆಯದು ಅತ್ತಿ ಬತ್ತಿಯಿಂದ ದೀಪ ಹಚ್ಚುವುದು. 11 ಶನಿವಾರ ಶನಿ ದೇವರ ದೇವಾಲಯಕ್ಕೆ ತೆರಳಿ ಅತ್ತಿಯಿಂದ ತಯಾರಿಸಿದ ಬತ್ತಿಯಿಂದ ಎಳ್ಳು ಎಣ್ಣೆಯನ್ನು ದೇವರಿಗೆ ಬಳಸಬೇಕು ಇದರ ಜೊತೆಗೆ ಕಪ್ಪು ಬಟ್ಟೆಯಲ್ಲಿ ಕರಿ ಎಳ್ಳನ್ನು ಬಳಸಿ ಅದಕ್ಕೆ ಎಣ್ಣೆ ಹಾಕಿ ಬೆಳಗಬೇಕು ಇದರಿಂದ ಶನಿ ದೇವರ ಕೃಪೆ ನಿಮ್ಮ ಮೇಲೆ ಆಗುತ್ತದೆ. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

Leave a Reply

Your email address will not be published.