ಶಿವರಾತ್ರಿ ದಿನ ಈ ಮೂರೂ ಕೆಲಸ ಮಾಡಿರಿ

ದೇವರು

ಮಹಾಶಿವರಾತ್ರಿಯ ದಿನ ಈ ಮೂರು ಕೆಲಸಗಳನ್ನು ಮಾಡಿದರೆ ನಿಮ್ಮ ಎಲ್ಲಾ ಸಂಕಷ್ಟಗಳು ಕಳೆದು ನಿಮ್ಮ ಆಸೆಗಳು ಈಡೇರಲಿವೆ ಈ ಬಾರಿ ಮಹಾ ಶಿವರಾತ್ರಿ ಎಲ್ಲಾ ಕಡೆ ಬಹಳ ವಿಜೃಂಭಣೆ ಆಗಿ ಆಚರಿಸಲಾಗುತ್ತಿದೆ. ಶಿವ ಭಕ್ತರಿಗೆ ವಿಶೇಷವಾದ ದಿನ ಇದು ಶಿವ ಭಕ್ತರು ದೇವಸ್ಥಾನಗಳಿಗೆ ತೆರಳಿ ಶಿವನ ಆರಾಧನೆಯಲ್ಲಿ ನಿರತ ಆಗುತ್ತಾರೆ ಶಿವ ಪೂಜೆ ಆರಾಧನೆ ಜೊತೆ ಈ ಮೂರು ಕೆಲಸಗಳನ್ನು ಶಿವ ರಾತ್ರಿಯ ದಿನ ಮಾಡಿದರೆ ಈಶ್ವರ ಬಹು ಬೇಗ ಭಕ್ತರಿಗೆ ಒಲಿಯುತ್ತಾನೆ ಶೀಘ್ರವೇ ನಿಮ್ಮ ಆಸೆ ಈಡೇರಲಿದೆ. ನಿಮ್ಮ ಎಲ್ಲಾ ಆಸೆ ಈಡೆರಬೇಕು ಎಂದರೆ ಮಹಾ ಶಿವರಾತ್ರಿ ದಿನ ಶಿವ ಪೂಜೆ ಜೊತೆ ಓಂ ನಮಃ ಶಿವಾಯ ಸೋಮಾಯ ನಮಃ ಎಂಬ ಮಂತ್ರವನ್ನು ಜಪಿಸಿ ನೀವು ಶಿವನ ಪೂಜೆ ವೇಳೆ ಈ ಮಂತ್ರವನ್ನು ಜಪಿಸಿ ಮನೆಯಲ್ಲಿ ಗಲಾಟೆ ಶಮನ ಆಗಿ ಮನೆಯಲ್ಲಿ ಶಾಂತಿ ನೆಮ್ಮದಿ ನೆಲಸುತ್ತದೆ ಇದರ ಜೊತೆಗೆ ಪ್ರತಿ ದಿನ ಶಿವ ಲಿಂಗಕ್ಕೆ ಆಕಳ ಹಾಲನ್ನು ಅರ್ಪಿಸಿದರೆ ಜಗಳ ಹಾಗೂ ಗಲಾಟೆ ಕಡಿಮೆ ಆಗುತ್ತದೆ ಕೆಲಸದ ಸಮಸ್ಯೆಯಿಂದ ಬಳಲುತ್ತಾ ಇರುವವರು ಹಾಗೂ ಕೆಲಸದಲ್ಲಿ ಉನ್ನತಿ ಬಯಸುತ್ತಾ

ಇರುವವರು ಕೆಲಸದಲ್ಲಿ ಈ ದಿನ ಶಿವನಿಗೆ ಜೇನುತುಪ್ಪವನ್ನು ಅವಶ್ಯ ಆಗಿ ಅರ್ಪಿಸಿ ನೌಕರಿಯಲ್ಲಿ ಬರುವ ಅಡೆ ತಡೆ ದೂರವಾಗಿ ಲಾಭ ಪ್ರಾಪ್ತಿ ಆಗಲಿದೆ ಕೌಟುಂಬಿಕ ಸಮಸ್ಯೆ ಯಿಂದ ಹೊರ ಬಂದು ಆರ್ಥಿಕ ಅಭಿರುದ್ದಿ ಬಯಸಿದರೆ ಶಿವ ರಾತ್ರಿ ದಿನ ಶಿವನಿಗೆ ಕೆಂಪು ಚಂದನವನ್ನ ಅರ್ಪಿಸಿ. ಹೀಗೆ ಮಾಡಿದರೆ ಯಶಸ್ಸು ಪ್ರಾಪ್ತಿ ಆಗಲಿದೆ. ವೈವಾಹಿಕ ಜೀವನ ಸುಖಕರ ಆಗಲಿದ್ದು ಆರ್ಥಿಕ ಅಭಿವೃದ್ಧಿ ಆಗಲಿದೆ. ನೀವು ಶಿವನ ಕೃಪೆಗೆ ಪಾತ್ರ ಆಗಲು ಬಯಸಿದರೆ ಅವನ 108 ನಾಮಗಳನ್ನು ಜಪಿಸಿ ಹಾಗೂ 10 ನಿಮಿಷ ಧ್ಯಾನ ಮಾಡಿರಿ. ದೇವಸ್ಥಾನಕ್ಕೆ ಹೋಗಿ ಬಿಲ್ವ ಪತ್ರೆ ಅರ್ಪಿಸಿ ಶಿವಲಿಂಗಕ್ಕೆ ನೀರು ಅರ್ಪಿಸಿ ಬಂದರೆ ಮತ್ತಷ್ಟು ಲಾಭ ಸಿಗಲಿದೆ. ಈ ದಿನ ಎಳ್ಳು ಮಿಶ್ರಿತ ಶುದ್ಧ ನೀರನ್ನು ಬಿಲ್ವ ಪತ್ರೆಯಿಂದ ಶಿವನಿಗೆ ಅರ್ಪಿಸಿದರೆ ಮನೋಕಾಮನೆಗಳು ಈಡೇರುವುದರ ಜೊತೆ ಯಶಸ್ಸು ನಿಮ್ಮದಾಗುತ್ತದೆ. ಅಷ್ಟೆ ಅಲ್ಲದೆ ಶಿವನ ಸನ್ನಿಧಿಗೆ ತೆರಳಿದರೆ ಮನಸ್ಸಿಗೆ ನೆಮ್ಮದಿ ಆರೋಗ್ಯ ಕೂಡ ವೃದ್ಧಿ ಆಗುತ್ತದೆ ಎಂಬ ಪ್ರತೀತಿ ಇದೆ ಆದ್ದರಿಂದ ಶಿವ ರಾತ್ರಿ ದಿನ ತಪ್ಪದೆ ಪ್ರತಿಯೊಬ್ಬರೂ ಶಿವನ ದೇವಾಲಯಕ್ಕೆ ತೆರಳಿ ಅವನ ಕೃಪೆಗೆ ಪಾತ್ರ

ಆಗುವುದು ಅತ್ಯಂತ ಮುಖ್ಯವಾಗಿದೆ. ಬಡತನ ದೂರವಾಗಲು ಶಿವರಾತ್ರಿ ದಿನ ಈ ಕೆಲಸ ತಪ್ಪದೆ ಮಾಡಬೇಕು ಅದು ಏನೆಂದರೆ 5 ಕೆಜಿ ಗೋಧಿ ಹಿಟ್ಟಿನಿಂದ ರೊಟ್ಟಿ ತಯಾರಿಸಿ ಅದನ್ನು ಹಸುಗಳಿಗೆ ತಿನ್ನಿಸಬೇಕು. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.