ಈ ರಾಶಿಯವರು ತುಂಬಾ ಬೇಗ ಬಾವುಕರಾಗುತ್ತಾರೆ

ಜೋತಿಷ್ಯ

ಈ ರಾಶಿಯವರು ತುಂಬಾ ಭಾವುಕರು ಹಾಗೂ ತಮ್ಮ ಮನಸಿನ ಮಾತನ್ನು ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಭಾವುಕತೆ ಎಂಬುದು ಎಲ್ಲ ಜೀವಿಗಳಲ್ಲಿ ನಾವು ಕಾಣಲು ಸಾದ್ಯ ಇಲ್ಲ ಏಕೆಂದರೆ ಭಾವುಕತೆ ಎಂಬುದು ಮನಸ್ಸಿನ ಅಂತರಂಗದಿಂದ ಬರಬೇಕೆ ವಿನಃ ಮೇಲ್ನೋಟಕ್ಕೆ ತೋರಿಸುವುದು ಅಲ್ಲ. ಅಲ್ಲವೇ ಹಾಗೆಯೇ ನಾವು ಕೆಲವರನ್ನು ಗಮನಿಸಿರಬಹುದು ಅವರು ಹೇಗೆಂದರೆ ತಮ್ಮ ಮನಸಿನಲ್ಲಿ ದುಃಖದ ವಿಷಯವೇ ಇರಲಿ ಸಂತೋಷದ ವಿಷಯವೇ ಇರಲಿ ಅವುಗಳನ್ನು ಬೇರೆಯವರ ಬಳಿ ಹಂಚಿಕೊಳ್ಳುವುದಿಲ್ಲ ತಮ್ಮಲ್ಲೇ ಇಟ್ಟುಕೊಂಡು ಕೊರಗುತ್ತಾರೆ. ಆದರೆ ಅ ರೀತಿ ಎಲ್ಲರೂ ಸಹ ಮಾಡುವುದಿಲ್ಲ ಕೆಲವರು ಇರುತ್ತಾರೆ ಹೇಗೆಂದರೆ ತಮ್ಮ ಮನಸಿನಲ್ಲಿ ಇರುವುದನ್ನು ಬೇರೆಯವರ ಬಳಿ ಪಟ ಪಟ ಅಂತ ಹೇಳಿ ಬಿಡುತ್ತಾರೆ ಹಾಗೂ ಯಾವುದೇ ಒಂದು ಸಣ್ಣ ವಿಷಯ ಆದರೂ ಕೂಡ ಅದಕ್ಕೆ ಬೇಗ ಭಾವುಕರು ಆಗಿ ಬಿಡುತ್ತಾರೆ ಅಂತವರು ಯಾರು ಗೊತ್ತೇ ಅವರು ಈ ರಾಶಿಯವರು ಯಾರು ಆಗಿರುತ್ತಾರೆ ಅವರು ತುಂಬಾ ಬೇಗ ಭಾವುಕರು ಆಗಿ ತಮ್ಮ ಮನಸ್ಸಿನ ಭಾವನೆಯನ್ನು ಯಾರ ಬಳಿಯೂ ಹೇಳಿಕೊಳ್ಳದೆ ಇಲ್ಲ ಅದು ಯಾವ ಯಾವ ರಾಶಿಯವರು ನೋಡೋಣ ಬನ್ನಿ.

ಮೇಷ ರಾಶಿ ಇವರು ತುಂಬಾ ಭಾವುಕರು ಯಾವುದೇ ಒಂದು ಚಿಕ್ಕ ಪುಟ್ಟ ವಿಷಯಕ್ಕೂ ಸಹ ತಮ್ಮ ಭಾವನೆಯನ್ನು ವ್ಯಕ್ತ ಪಡಿಸುತ್ತಾರೆ ಆದರೆ ಯಾವುದೇ ಕಾರಣಕ್ಕೂ ಕೂಡ ತಮ್ಮ ಮನಸ್ಸಿನ ಮಾತನ್ನು ಮತ್ತೊಬ್ಬರ ಬಳಿ ಹೇಳುವುದಿಲ್ಲ. ಹೇಳಬೇಕು ಎಂದು ಅಂದು ಕೊಳ್ಳುತ್ತಾರೆ ಅದರೆ ಹಿಂಜರಿಯುತ್ತಾರೆ. ಹಾಗೆಯೇ ಮತ್ತೊಂದು ರಾಶಿ ವೃಷಭ ರಾಶಿ ಇವರು ಸಹ ಹಾಗೆಯೇ ತಮ್ಮ ಹೃದಯದಲ್ಲಿ ಎಷ್ಟೇ ಕಷ್ಟಕರವಾದ ವಿಷಯ ಇರಲಿ ಅಥವಾ ಒಳ್ಳೆಯ ವಿಷಯವೇ ಇರಲಿ ಅದನ್ನು ಬೇರೆಯವರ ಬಳಿ ಹೇಳಲು ತುಂಬಾ ಸಲ ಯೋಚಿಸುತ್ತಾರೆ ಆದರೂ ಸಹ ಮನಸ್ಸಿನ ಮಾತನ್ನು ಹೇಳುವುದಿಲ್ಲ. ಮತ್ತೊಂದು ರಾಶಿ ತುಲಾ ರಾಶಿ ಇವರು ಕೂಡ ಹಾಗೆಯೇ ತುಂಬಾ ಭಾವುಕರು ತಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತಾರೆ ಆದರೆ ಮನಸ್ಸಿನ ಮಾತು ಹೊರಗೆ ಬರುವುದಿಲ್ಲ. ಹಾಗೆಯೇ ಕನ್ಯಾ ರಾಶಿ ಇವರು ಹೇಗೆಂದರೆ ಇವರಲ್ಲಿ ಭಾವುಕತೆ ಎಂಬುದು ಹೆಚ್ಚು ಆದರೆ ಒಬ್ಬರೇ ಕುಳಿತು ತುಂಬಾ ಭಾವುಕರು ಆಗುತ್ತಾರೆ ಆದರೆ ಬೇರೆಯವರ ಮುಂದೆ ತಮ್ಮ ಭಾವುಕತೆಯನ್ನು ತೋರಿಸುವುದಿಲ್ಲ ಜೊತೆಗೆ ತಮ್ಮ ಮನಸ್ಸಿನಲ್ಲಿ ಎಷ್ಟೇ ವಿಷಯಗಳು ತುಂಬಿದ್ದರು ಕೂಡ ಅವುಗಳನ್ನು ಮಾತ್ರ ಬೇರೆಯವರ ಬಳಿ ಹೇಳುವುದಿಲ್ಲ.

ಹಾಗೆಯೇ ಮೀನ ರಾಶಿ ಇವರು ತುಂಬಾ ಬೇಗ ಭಾವುಕತೆ ಒಳಗಾಗುತ್ತಾರೆ ಆದರೆ ಅ ಭಾವುಕತೆ ಎಂಬುದು ತುಂಬಾ ಒತ್ತು ಇರುವುದಿಲ್ಲ ಜೊತೆಗೆ ತಮ್ಮ ಮನಸ್ಸಿನ ಭಾವನೆಯನ್ನು ಬೇರೆಯವರ ಬಳಿ ಹೇಳಿಕೊಳ್ಳಬೇಕು ಎಂದು ಅಂದು ಕೊಳ್ಳುತ್ತಾರೆ ಆದರೂ ಹೇಳಿದರೆ ಎಲ್ಲಿ ತೊಂದರೆ ಆಗುತ್ತದೋ ಎಂದು ಸುಮ್ಮನಾಗಿ ಬಿಡುತ್ತಾರೆ. ನೋಡಿದರ ಯಾವ ಯಾವ ರಾಶಿಯವರ ಸ್ವಭಾವ ಹೇಗಿದೆ ಎಂದು. ಇವೇ ಆ 5 ರಾಶಿಗಳು ಅವರು ಬೇಗನೆ ದುಃಖಕ್ಕೆ ಒಳಪಡುತ್ತಾರೆ. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

Leave a Reply

Your email address will not be published.